ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Constitutional bench

ADVERTISEMENT

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ: ಬೇಕು ಬೇಡಗಳ ಸುತ್ತ

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕೇ ಅಥವಾ ಬೇಡವೇ ಎಂಬುದರ ವಾದ ಮತ್ತು ಪ್ರತಿವಾದವು ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿದೆ. ಸಲಿಂಗ ವಿವಾಹಕ್ಕೆ ಸಮಾಜದಲ್ಲಿ ಮಾನ್ಯತೆ ಇಲ್ಲ, ಇದು ದೇಶದ ಕುಟುಂಬ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಹೀಗಾಗಿ ಇದನ್ನು ಕಾನೂನುಬದ್ಧಗೊಳಿಸಬಾರದು ಎಂಬುದು ಕೇಂದ್ರ ಸರ್ಕಾರದ ವಾದ. ದೇಶದಲ್ಲಿ ಸಲಿಂಗಕಾಮಕ್ಕೆ ಅವಕಾಶವಿದ್ದರೂ ಸಲಿಂಗ ವಿವಾಹವನ್ನು ಮಾನ್ಯ ಮಾಡದೇ ಇರುವುದು ಪ್ರತಿಗಾಮಿ ನಿಲುವು ಎಂಬುದು ಸಲಿಂಗ ವಿವಾಹವನ್ನು ಮಾನ್ಯ ಮಾಡಬೇಕು ಎನ್ನುವವರ ವಾದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ, ಗುರುವಾರವಷ್ಟೇ ವಾದ ಮತ್ತು ಪ್ರತಿವಾದಗಳು ಪೂರ್ಣಗೊಂಡಿವೆ. ಸಂವಿಧಾನ ಪೀಠದ ತೀರ್ಪಷ್ಟೇ ಬಾಕಿ ಇದೆ
Last Updated 20 ಏಪ್ರಿಲ್ 2023, 23:00 IST
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ: ಬೇಕು ಬೇಡಗಳ ಸುತ್ತ

‘ಸುಪ್ರೀಂ’ನ ಸಾಂವಿಧಾನಿಕ ಪೀಠದ ಕಲಾಪಗಳ ನೇರ ಪ್ರಸಾರಕ್ಕೆ ಚಾಲನೆ

ಇದೇ ಮೊದಲ ಬಾರಿಗೆ, ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದ ಕಲಾಪಗಳಗಳ ನೇರ ಪ್ರಸಾರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
Last Updated 27 ಸೆಪ್ಟೆಂಬರ್ 2022, 10:55 IST
‘ಸುಪ್ರೀಂ’ನ ಸಾಂವಿಧಾನಿಕ ಪೀಠದ ಕಲಾಪಗಳ ನೇರ ಪ್ರಸಾರಕ್ಕೆ ಚಾಲನೆ

ಅಧಿಕಾರಿಗಳ ನಿಯಂತ್ರಣ| ದೆಹಲಿ-ಕೇಂದ್ರ ವಿವಾದ ಇತ್ಯರ್ಥಕ್ಕೆ ಸಾಂವಿಧಾನಿಕ ಪೀಠ ರಚನೆ

ಅಧಿಕಾರಿಗಳ ಮೇಲಿನ ನಿಯಂತ್ರಣ: ಕೇಂದ್ರ– ದೆಹಲಿ ಸರ್ಕಾರದ ನಡುವಿನ ವಿವಾದ
Last Updated 12 ಜುಲೈ 2022, 10:43 IST
ಅಧಿಕಾರಿಗಳ ನಿಯಂತ್ರಣ| ದೆಹಲಿ-ಕೇಂದ್ರ ವಿವಾದ ಇತ್ಯರ್ಥಕ್ಕೆ ಸಾಂವಿಧಾನಿಕ ಪೀಠ ರಚನೆ

ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಸುಪ್ರೀಂಕೋರ್ಟ್: ಮಹತ್ವದ ತೀರ್ಪು

ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಸುಪ್ರೀಂ ಕೋರ್ಟ್, ಮುಖ್ಯನ್ಯಾಯಾಧೀಶರ ಕಚೇರಿ ಒಳಪಡುತ್ತದೆ ಎಂದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಬುಧವಾರ ತೀರ್ಪು ನೀಡಿದ್ದು, ಈ ಸಂಬಂಧ 2010ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.
Last Updated 13 ನವೆಂಬರ್ 2019, 10:59 IST
ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಸುಪ್ರೀಂಕೋರ್ಟ್: ಮಹತ್ವದ ತೀರ್ಪು
ADVERTISEMENT
ADVERTISEMENT
ADVERTISEMENT
ADVERTISEMENT