ಮಂಗಳವಾರ, 18 ನವೆಂಬರ್ 2025
×
ADVERTISEMENT

Controversy

ADVERTISEMENT

‘ವಂದೇ ಮಾತರಂ’ ವಿವಾದ: ಟ್ಯಾಗೋರ್‌ ಅವಮಾನಿಸಿದ ಮೋದಿ- ಕಾಂಗ್ರೆಸ್‌

ಪ್ರಧಾನಿ ಕ್ಷಮೆಯಾಚನೆಗೆ ಒತ್ತಾಯ
Last Updated 9 ನವೆಂಬರ್ 2025, 14:10 IST
‘ವಂದೇ ಮಾತರಂ’ ವಿವಾದ: ಟ್ಯಾಗೋರ್‌ ಅವಮಾನಿಸಿದ ಮೋದಿ- ಕಾಂಗ್ರೆಸ್‌

ಒಳನೋಟ | Bengaluru Tunnel Road: ಸುರಂಗ; ವಿ–ವಾದ ತರಂಗ

Tunnel Road Controversy: ಭಾರಿ ವಿರೋಧದ ಕಾರಣಕ್ಕೆ ಸ್ಥಗಿತಗೊಂಡ ಸ್ಟೀಲ್ ಬ್ರಿಡ್ಜ್ ಮತ್ತು ಸುರಂಗ ಯೋಜನೆಗಳು ಮರೆಯಾಗುವ ಮುನ್ನ, ಡಿಕೆ ಶಿವಕುಮಾರ್ ಪ್ರೋತ್ಸಾಹಿಸುತ್ತಿರುವ ಸುರಂಗ ರಸ್ತೆ ಯೋಜನೆ ಮತ್ತೆ ವಿವಾದದ ತರಂಗ ಎಬ್ಬಿಸಿದೆ.
Last Updated 8 ನವೆಂಬರ್ 2025, 23:52 IST
ಒಳನೋಟ | Bengaluru Tunnel Road: ಸುರಂಗ; ವಿ–ವಾದ ತರಂಗ

‘ನಮಕ್‌ ಹರಾಮಿ’ಗಳ ಮತ ಬೇಡ: ವಿವಾದಕ್ಕೀಡಾದ ಸಚಿವ ಗಿರಿರಾಜ್‌ ಹೇಳಿಕೆ

Minority Remarks: ಬಿಹಾರದ ಅರ್ವಲ್‌ನಲ್ಲಿ ಮಾತನಾಡಿದ ವೇಳೆ ಅಲ್ಪಸಂಖ್ಯಾತರನ್ನು ಉದ್ದೇಶಿಸಿ ‘ನಮಕ್‌ ಹರಾಮ್‌ಗಳ ಮತ ಬೇಕಿಲ್ಲ’ ಎಂದಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್ ವಿವಾದದ ಕಣ್ಮದ್ಯದಲ್ಲಿದ್ದಾರೆ.
Last Updated 19 ಅಕ್ಟೋಬರ್ 2025, 20:46 IST
‘ನಮಕ್‌ ಹರಾಮಿ’ಗಳ ಮತ ಬೇಡ: ವಿವಾದಕ್ಕೀಡಾದ ಸಚಿವ ಗಿರಿರಾಜ್‌ ಹೇಳಿಕೆ

ಮಾಜಿ ಸಹ ಆಟಗಾರನ ಮೇಲೆ ಬ್ಯಾಟ್ ಬೀಸಿದ ಪೃಥ್ವಿ ಶಾ: ಮೈದಾನದಲ್ಲಿ ನಡೆದಿದ್ದೇನು?

Ranji Trophy Clash: ಪುಣೆಯಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾ ತಮ್ಮ ಮಾಜಿ ಸಹ ಆಟಗಾರ ಮುಶೀರ್ ಖಾನ್ ಜೊತೆ ವಾಗ್ವಾದ ನಡೆಸಿ ಬ್ಯಾಟ್ ಬೀಸಿದ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated 8 ಅಕ್ಟೋಬರ್ 2025, 6:58 IST
ಮಾಜಿ ಸಹ ಆಟಗಾರನ ಮೇಲೆ ಬ್ಯಾಟ್ ಬೀಸಿದ ಪೃಥ್ವಿ ಶಾ: ಮೈದಾನದಲ್ಲಿ ನಡೆದಿದ್ದೇನು?

ಸೂರ್ಯ ಅವರನ್ನು 'ಹಂದಿ' ಎಂದು ಕರೆದ ಪಾಕ್ ದಿಗ್ಗಜನಿಂದ ಮತ್ತೆ ಮೊಂಡು ವಾದ

Mohammad Yousuf Controversy: ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು 'ಹಂದಿ' ಎಂದು ಕರೆಯುವ ಮೂಲಕ ತೀವ್ರ ಟೀಕೆಗೆ ಗುರಿಯಾದ ಪಾಕ್ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 5:37 IST
ಸೂರ್ಯ ಅವರನ್ನು 'ಹಂದಿ' ಎಂದು ಕರೆದ ಪಾಕ್ ದಿಗ್ಗಜನಿಂದ ಮತ್ತೆ ಮೊಂಡು ವಾದ

100 ಮಹಿಳೆಯರ ಪೈಕಿ ನಾಲ್ವರಷ್ಟೇ ಪವಿತ್ರ: ಪ್ರೇಮಾನಂದ ಮಹಾರಾಜ

Premananda Maharaj's Statement: ಹಿಂದೂ ಸಂತ ಪ್ರೇಮಾನಂದ ಮಹಾರಾಜ ಅವರು, ಆಧುನಿಕ ಸಮಾಜದ ಮಹಿಳೆ ಮತ್ತು ಪುರುಷರ ಪಾವಿತ್ರ್ಯ ಕುರಿತು ನೀಡಿದ್ದಾರೆ ಎನ್ನಲಾದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.
Last Updated 29 ಜುಲೈ 2025, 14:02 IST
100 ಮಹಿಳೆಯರ ಪೈಕಿ ನಾಲ್ವರಷ್ಟೇ ಪವಿತ್ರ: ಪ್ರೇಮಾನಂದ ಮಹಾರಾಜ

ರಂಭಾಪುರಿಶ್ರೀ ಹೇಳಿಕೆಗೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಖಂಡನೆ

Veerasomeshwara Swamiji Statement: ಜಾತಿ ಮಠಗಳಿಂದ ಸಮಾಜ ಕಲಷಿತಗೊಂಡ ನಿದರ್ಶನಗಳಿದ್ದರೆ ತೋರಿಸಿ. ರಂಭಾಪುರಿ ಪೀಠ ಜಾತ್ಯತೀತವೇ ಎಂಬುದನ್ನು ಮೊದಲು ಸ್ಪಷ್ಟಪಡಿಸಿ
Last Updated 28 ಜುಲೈ 2025, 10:09 IST
ರಂಭಾಪುರಿಶ್ರೀ ಹೇಳಿಕೆಗೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಖಂಡನೆ
ADVERTISEMENT

ಆಲಮೇಲ | ದೇವಸ್ಥಾನದ ಪಕ್ಕ ಗೋಡೆ ನಿರ್ಮಾಣ: ವಾಗ್ವಾದ

ಪುರಸಭೆ ಮುಖ್ಯಾಧಿಕಾರಿ ನಡೆ ಖಂಡಿಸಿ ಪ್ರತಿಭಟನೆ
Last Updated 20 ಜುಲೈ 2025, 6:00 IST
ಆಲಮೇಲ | ದೇವಸ್ಥಾನದ ಪಕ್ಕ ಗೋಡೆ ನಿರ್ಮಾಣ: ವಾಗ್ವಾದ

ಶಿವಮೊಗ್ಗ | ಅಂಬಾರಗೋಡ್ಲು–ಕಳಸವಳ್ಳಿ ಸೇತುವೆ: ಸಿಎಂಗೆ ಅಗೌರವ; ಜಟಾಪಟಿ

ಅಂಬಾರಗೋಡ್ಲು- – ಕಳಸವಳ್ಳಿ ಸೇತುವೆ ಲೋಕಾರ್ಪಣೆ ಇಂದು
Last Updated 14 ಜುಲೈ 2025, 0:30 IST
ಶಿವಮೊಗ್ಗ | ಅಂಬಾರಗೋಡ್ಲು–ಕಳಸವಳ್ಳಿ ಸೇತುವೆ: ಸಿಎಂಗೆ ಅಗೌರವ; ಜಟಾಪಟಿ

ನಿಮ್ಮನ್ನು ಹೊಡೆದು ಸಾಯಿಸುತ್ತೇವೆ: ಬಿಜೆಪಿ ಸಂಸದ ನಿಶಿಕಾಂತ್ ದುಬೆ

Political Outburst: ಮುಂಬೈ: ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರು ಮುಂಬೈನಲ್ಲಿ ಹಿಂದಿ ಭಾಷಿಕರ ವಿರುದ್ಧ ನಡೆದ ಹಲ್ಲೆಯನ್ನು ಖಂಡಿಸುತ್ತಾ, ‘ನಿಮ್ಮನ್ನು ಹೊಡೆದು ಸಾಯಿಸುತ್ತೇವೆ’ (ಪಟಕ್ ಪಟಕ್‌ ಕೆ ಮಾರೇಂಗೆ) ಎಂದು ಹೇಳಿರುವುದು...
Last Updated 8 ಜುಲೈ 2025, 19:34 IST
ನಿಮ್ಮನ್ನು ಹೊಡೆದು ಸಾಯಿಸುತ್ತೇವೆ: ಬಿಜೆಪಿ ಸಂಸದ ನಿಶಿಕಾಂತ್ ದುಬೆ
ADVERTISEMENT
ADVERTISEMENT
ADVERTISEMENT