ಸಹಸ್ರಾರ್ಜುನ ಸೇವಾ ಬ್ಯಾಂಕ್; ಸಾಮಾನ್ಯ ಕ್ಷೇತ್ರದ ಚುನಾವಣೆ ಮುಂಡೂಡಿಕೆ
ದಿ ಸಹಸ್ರಾರ್ಜುನ ಸೇವಾ ಕಲ್ಯಾಣ ಸಹಕಾರ ಬ್ಯಾಂಕ್ನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸರ್ಧಿಸಿದ್ದ ಕೃಷ್ಣಾತ ನಾರಾಯಣಸಾ ಕಾಟಿಗರ ಅವರು ಜೂನ್ 21ರಂದು ನಿಧನರಾಗಿದ್ದರಿಂದ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.Last Updated 22 ಜೂನ್ 2023, 16:29 IST