ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Corporate System

ADVERTISEMENT

ವಿಶ್ಲೇಷಣೆ | ದುಡಿಮೆ, ಒತ್ತಡ ಮತ್ತು ಮನುಷ್ಯನ ಮಿತಿ

ಉದ್ಯೋಗದ ಸ್ಥಳದಲ್ಲಿ ಹಿತಕರ ಪರಿಸರವಿದ್ದಾಗ ಮಾತ್ರ ಉದ್ಯೋಗಿಗಳಿಂದ ಮೌಲಿಕ ಕೊಡುಗೆ ಸಾಧ್ಯ
Last Updated 6 ಅಕ್ಟೋಬರ್ 2024, 23:30 IST
ವಿಶ್ಲೇಷಣೆ | ದುಡಿಮೆ, ಒತ್ತಡ ಮತ್ತು ಮನುಷ್ಯನ ಮಿತಿ

‘₹100 ಲಕ್ಷ ಕೋಟಿಗೆ ಏರಲಿದೆ ಕಾರ್ಪೊರೇಟ್‌ ಬಾಂಡ್ ಮಾರುಕಟ್ಟೆ’

ಕಾರ್ಪೊರೇಟ್‌ ಬಾಂಡ್ ಮಾರುಕಟ್ಟೆಯು ಮುಂಬರುವ ವರ್ಷಗಳಲ್ಲಿ ಉತ್ತಮ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ. ಸದ್ಯ ಮಾರುಕಟ್ಟೆಯು ₹ 43 ಲಕ್ಷ ಕೋಟಿ ಗಾತ್ರದಾಗಿದ್ದು 2030ರ ವೇಳೆಗೆ ₹100–₹120 ಲಕ್ಷ ಕೋಟಿಗೆ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಕ್ರೆಡಿಟ್ ರೇಟಿಂಗ್‌ ಸಂಸ್ಥೆ ಕ್ರಿಸಿಲ್‌ ಹೇಳಿದೆ.
Last Updated 4 ಡಿಸೆಂಬರ್ 2023, 13:48 IST
‘₹100 ಲಕ್ಷ ಕೋಟಿಗೆ ಏರಲಿದೆ ಕಾರ್ಪೊರೇಟ್‌ ಬಾಂಡ್ ಮಾರುಕಟ್ಟೆ’

‘ಹೆಚ್ಚಿನ ಮೊತ್ತದ ಕಾರ್ಪೊರೇಟ್‌ ಸಾಲದ ಮೇಲೆ ನಿಗಾಕ್ಕೆ ಸೂಚನೆ’

ಕಾರ್ಪೊರೇಟ್‌ ವಲಯಕ್ಕೆ ಹೆಚ್ಚಿನ ಮೊತ್ತವನ್ನು ಸಾಲವಾಗಿ ನೀಡಿರುವ ಖಾತೆಗಳ ಮೇಲೆ ನಿಗಾ ಇಡುವಂತೆ ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ ಎಂದು ಬ್ಯಾಂಕಿಂಗ್‌ ಮೂಲಗಳು ಹೇಳಿವೆ.
Last Updated 27 ಮಾರ್ಚ್ 2023, 18:47 IST
‘ಹೆಚ್ಚಿನ ಮೊತ್ತದ ಕಾರ್ಪೊರೇಟ್‌ ಸಾಲದ ಮೇಲೆ ನಿಗಾಕ್ಕೆ ಸೂಚನೆ’

ಕೃಷಿ ಆಧುನೀಕರಣವೆಂದರೆ ಕಾರ್ಪೊರೇಟೀಕರಣವೇ?

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 75ನೆಯ ಮನ್ ಕಿ ಬಾತ್‍ನಲ್ಲಿ ‘ಕೃಷಿಗೆ ಆಧುನಿಕತೆಯ ಅಗತ್ಯವಿದೆ’ ಎಂದು ಒತ್ತಿ ಹೇಳಿದ್ದಾರೆ (ಪ್ರ.ವಾ., ಮಾರ್ಚ್‌ 29). ಇದರ ಜೊತೆಗೆ ಅವರು ಕೃಷಿ ಕ್ಷೇತ್ರದಲ್ಲಿ ಉದ್ಯೋಗಅವಕಾಶಗಳನ್ನು ಸೃಷ್ಟಿಸಲು, ರೈತರ ಆದಾಯವನ್ನು ವೃದ್ಧಿಸಲು ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಜೊತೆಗೆ ಹೊಸ ಪರ್ಯಾಯಗಳು, ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದೂ ಕರೆ ನೀಡಿದ್ದಾರೆ.
Last Updated 30 ಮಾರ್ಚ್ 2021, 19:31 IST
fallback

ಕಾರ್ಪೊರೇಟ್‌ ಕಂಪನಿಗಳಿಂದ ಬ್ಯಾಂಕ್: ಬಸು ವಿರೋಧ

ನವದೆಹಲಿ: ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅವಕಾಶ ಕೊಡಬಹುದು ಎಂದು ಆರ್‌ಬಿಐನ ಆಂತರಿಕ ಸಮಿತಿ ಮಾಡಿ ರುವ ಪ್ರಸ್ತಾವನೆಯು ‘ಒಳ್ಳೆಯದಾಗಿ ಕಾಣುತ್ತಿರುವ’, ಆದರೆ ‘ತಪ್ಪು ದಾರಿ ಯಲ್ಲಿ’ ಕರೆದೊಯ್ಯುವ ಕ್ರಮ ಎಂದು ವಿಶ್ವ ಬ್ಯಾಂಕ್‌ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಹೇಳಿದ್ದಾರೆ. ಈ ಕ್ರಮದಿಂದಾಗಿ ಮುಂದೆ ಹಣಕಾಸಿನ ಅಸ್ಥಿರತೆ ಮೂಡಬಹುದು ಎಂದು ಅವರು ಎಚ್ಚರಿಸಿದ್ದಾರೆ. ಯಶಸ್ವಿ ಅರ್ಥ ವ್ಯವಸ್ಥೆಗಳಲ್ಲಿ ಉದ್ಯಮಗಳು ಮತ್ತು ಕಾರ್ಪೊರೇಟ್‌ ಕಂಪನಿಗಳು ಹಾಗೂ ಬ್ಯಾಂಕ್‌ಗಳ ನಡುವೆ ಸ್ಪಷ್ಟ ಗಡಿಗಳು ಇರುತ್ತವೆ. ಇದಕ್ಕೆ ಕಾರಣಗಳು ಇವೆ ಎಂದು ಅವರು ಹೇಳಿದ್ದಾರೆ.
Last Updated 26 ನವೆಂಬರ್ 2020, 21:04 IST
fallback

ಸಂಪಾದಕೀಯ: ಬ್ಯಾಂಕಿಂಗ್‌ಗೆ ಕಾರ್ಪೊರೇಟ್ ವಲಯ;ಹಿತಾಸಕ್ತಿ ಸಂಘರ್ಷಕ್ಕೆ ದಾರಿಯಾಗದೇ?

ಬ್ಯಾಂಕ್‌ ಪ್ರವರ್ತಕ ಕಾರ್ಪೊರೇಟ್‌ ಕಂಪನಿಗಳು ತಮ್ಮದೇ ಸಮೂಹದ ಇನ್ನೊಂದು ಕಂಪನಿಗೆ ಸಾಲ ಕೊಟ್ಟು, ಆ ಕಂಪನಿ ಸಾಲ ಮರುಪಾವತಿಯಲ್ಲಿ ವಿಫಲವಾದರೆ?
Last Updated 26 ನವೆಂಬರ್ 2020, 20:28 IST
ಸಂಪಾದಕೀಯ: ಬ್ಯಾಂಕಿಂಗ್‌ಗೆ ಕಾರ್ಪೊರೇಟ್ ವಲಯ;ಹಿತಾಸಕ್ತಿ ಸಂಘರ್ಷಕ್ಕೆ ದಾರಿಯಾಗದೇ?

ಝಣಝಣ ಕಾಂಚಾಣ Podcast: ಬ್ಯಾಂಕ್, ಕಾರ್ಪೊರೇಟ್ ಕಂಪನಿ ಬೇಡವೆಂದಿದ್ದ ತಜ್ಞರು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 25 ನವೆಂಬರ್ 2020, 8:54 IST
ಝಣಝಣ ಕಾಂಚಾಣ Podcast: ಬ್ಯಾಂಕ್, ಕಾರ್ಪೊರೇಟ್ ಕಂಪನಿ ಬೇಡವೆಂದಿದ್ದ ತಜ್ಞರು
ADVERTISEMENT

ಬ್ಯಾಂಕ್‌: ಕಾರ್ಪೊರೇಟ್‌ ಕಂಪನಿಗಳು ಬೇಡವೆಂದಿದ್ದ ತಜ್ಞರು

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ನ ಪ್ರವರ್ತಕರಾಗಲು ಅವಕಾಶ ಕೊಡಬಾರದು ಎಂಬ ಅಭಿಪ್ರಾಯವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಆಂತರಿಕ ಕಾರ್ಯಕಾರಿ ಸಮಿತಿ ಬಳಿ ಬಹುತೇಕ ತಜ್ಞರು ವ್ಯಕ್ತಪಡಿಸಿದ್ದರು. ಕಾರ್ಪೊರೇಟ್ ಕಂಪನಿಗಳು ತಮಗೇ ಸಾಲ ಕೊಟ್ಟುಕೊಳ್ಳಬಹುದು ಎಂದು ಅವರು ಹೇಳಿದ್ದರು.
Last Updated 24 ನವೆಂಬರ್ 2020, 21:27 IST
ಬ್ಯಾಂಕ್‌: ಕಾರ್ಪೊರೇಟ್‌ ಕಂಪನಿಗಳು ಬೇಡವೆಂದಿದ್ದ ತಜ್ಞರು

ಸಂದರ್ಶನ | ಕಾರ್ಪೊರೇಟ್ ಹಿತವೇ ಸೆಬಿಗೆ ಮುಖ್ಯ: ಡಾ.ಆರ್. ಬಾಲಸುಬ್ರಹ್ಮಣ್ಯಂ‌

ಗ್ರಾಸ್‌ರೂಟ್‌ ರಿಸರ್ಚ್‌ ಅಂಡ್‌ ಅಡ್ವೋಕಸಿ ಮೂವ್‌ಮೆಂಟ್‌ನ (ಗ್ರಾಮ್‌) ಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ‌ ಸಾಮಾಜಿಕ ಷೇರು ವಿನಿಮಯದ ಕುರಿತು ವಿಶೇಷವಾಗಿ ಅಧ್ಯಯನ ನಡೆಸಿದವರು. ಈ ಸಂಬಂಧ ಕೇಂದ್ರ ಸರ್ಕಾರಕ್ಕೂ ವರದಿ ಕೊಟ್ಟವರು. ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ...
Last Updated 24 ಜುಲೈ 2020, 19:32 IST
ಸಂದರ್ಶನ | ಕಾರ್ಪೊರೇಟ್ ಹಿತವೇ ಸೆಬಿಗೆ ಮುಖ್ಯ: ಡಾ.ಆರ್. ಬಾಲಸುಬ್ರಹ್ಮಣ್ಯಂ‌

ಕಲೆ ಮತ್ತು ತರತಮದ ಮಡಿವಂತಿಕೆ

ಕಲಾ ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಕಾರ್ಪೊರೇಟ್ ವ್ಯವಸ್ಥೆಯೊಂದೇ ಕಾರಣವಲ್ಲ...
Last Updated 25 ಆಗಸ್ಟ್ 2019, 20:00 IST
ಕಲೆ ಮತ್ತು ತರತಮದ ಮಡಿವಂತಿಕೆ
ADVERTISEMENT
ADVERTISEMENT
ADVERTISEMENT