ಹಂಪಿ ಉತ್ಸವ: ಗಮನ ಸೆಳೆದ ಸಾಂಪ್ರದಾಯಿಕ ತೆಪ್ಪ ಸ್ಪರ್ಧೆ
ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮರೆಯಾಗುತ್ತಿದ್ದ, ತಂಗಾಳಿ ಬೀಸುತ್ತಿತ್ತು. ಈ ವೇಳೆ ತಾ ಮುಂದು, ನಾ ಮುಂದು ಎಂದು ಹುಟ್ಟು ಹಾಕುತ್ತಿದ್ದರು. ತೆಪ್ಪಗಳಲ್ಲಿ ಮೊದಲ ಗುರಿ ತಲುಪುವ ಹಣಾಹಣಿ ಏರ್ಪಟ್ಟಿತ್ತು.Last Updated 3 ಮಾರ್ಚ್ 2019, 14:00 IST