ಮಂಗಳವಾರ, 3 ಮಾರ್ಚ್ 2026
×
ADVERTISEMENT

Counselling

ADVERTISEMENT

ಅಕ್ಷರ ದಾಮ್ಲೆ ಅವರ ಅಂತರಂಗ ಅಂಕಣ: ಕೌನ್ಸೆಲಿಂಗ್; ಕೀಳರಿಮೆ ಸಲ್ಲದು

Mental Health Awareness: ಇತರರಿಗೆ ಸಲಹೆ ನೀಡುವವರು ತಮ್ಮ ಜೀವನದ ಸಂಕಷ್ಟಗಳಲ್ಲಿ ತಜ್ಞರ ನೆರವು ಪಡೆಯುವುದು ಸಹಜ. ಕೌನ್ಸೆಲಿಂಗ್ ಪಡೆಯುವುದು ಕೀಳರಿಮೆ ಸೂಚಿಸುವುದಲ್ಲ, ಮನಃಶಾಸ್ತ್ರದಲ್ಲಿ ಇದು ಸಹಜ ಪ್ರಕ್ರಿಯೆ.
Last Updated 7 ಫೆಬ್ರುವರಿ 2026, 4:57 IST
ಅಕ್ಷರ ದಾಮ್ಲೆ ಅವರ ಅಂತರಂಗ ಅಂಕಣ: ಕೌನ್ಸೆಲಿಂಗ್; ಕೀಳರಿಮೆ ಸಲ್ಲದು

ಉದ್ವೇಗಕ್ಕೆ ಕಾರಣ ಹಲವು; ಹೊರಬರಲು ಪರಿಹಾರಗಳಿವೆ ಕೆಲವು

Anxiety Relief: ‘ಉದ್ವೇಗ’ (Anxiety) ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣ ಎನ್ನುತ್ತಾರೆ ವೈದ್ಯರು. ಉದ್ವೇಗಕ್ಕೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ .
Last Updated 3 ಜನವರಿ 2026, 9:39 IST
ಉದ್ವೇಗಕ್ಕೆ ಕಾರಣ ಹಲವು; ಹೊರಬರಲು ಪರಿಹಾರಗಳಿವೆ ಕೆಲವು

ಪಿಡಿಒ ವರ್ಗಾವಣೆ: ಕೌನ್ಸೆಲಿಂಗ್‌ಗೆ ಶಾಸಕರ ವಿರೋಧ

‘ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವರ್ಗಾವಣೆಗೆ ಕೌನ್ಸೆಲಿಂಗ್‌ ಬೇಡವೇ ಬೇಡ. ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಿದರೆ ನಮ್ಮ ಪತ್ರಕ್ಕೆ ಬೆಲೆಯೇ ಇರುವುದಿಲ್ಲ. ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳಿಗೆ ಹಿಡಿತವೂ ಇರುವುದಿಲ್ಲ...’
Last Updated 13 ಮಾರ್ಚ್ 2025, 0:00 IST
ಪಿಡಿಒ ವರ್ಗಾವಣೆ: ಕೌನ್ಸೆಲಿಂಗ್‌ಗೆ ಶಾಸಕರ ವಿರೋಧ

ನೀಟ್ ಪಿಜಿ 2024 | ಹೊಸದಾಗಿ 3ನೇ ಸುತ್ತಿನ ಕೌನ್ಸೆಲಿಂಗ್: ಕೇಂದ್ರಕ್ಕೆ ನೋಟಿಸ್

ನೀಟ್‌ ಪಿಜಿ -2024ರ ಅಖಿಲ ಭಾರತ ಕೋಟಾದ ಮೂರನೇ ಸುತ್ತಿನ ಸೀಟುಗಳಿಗೆ ಹೊಸದಾಗಿ ಕೌನ್ಸೆಲಿಂಗ್ ನಡೆಸಲು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ದಾಖಲಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
Last Updated 4 ಫೆಬ್ರುವರಿ 2025, 13:27 IST
ನೀಟ್ ಪಿಜಿ 2024 | ಹೊಸದಾಗಿ 3ನೇ ಸುತ್ತಿನ ಕೌನ್ಸೆಲಿಂಗ್: ಕೇಂದ್ರಕ್ಕೆ ನೋಟಿಸ್

ನೀಟ್‌–ಯುಜಿ: ಆಗಸ್ಟ್‌ 14ರಿಂದ ಕೌನ್ಸೆಲಿಂಗ್‌

ಪ್ರಸಕ್ತ ಸಾಲಿನ ‘ನೀಟ್‌–ಯುಜಿ’ ಕೌನ್ಸೆಲಿಂಗ್‌ ಆಗಸ್ಟ್‌ 14ರಿಂದ ಆರಂಭವಾಗಲಿದೆ ಎಂದು ವೈದ್ಯಕೀಯ ಕೌನ್ಸೆಲಿಂಗ್‌ ಸಮಿತಿ (ಎಂಸಿಸಿ) ಸೋಮವಾರ ತಿಳಿಸಿದೆ.
Last Updated 29 ಜುಲೈ 2024, 23:43 IST
ನೀಟ್‌–ಯುಜಿ: ಆಗಸ್ಟ್‌ 14ರಿಂದ ಕೌನ್ಸೆಲಿಂಗ್‌

ಆರೋಗ್ಯ: ಚಿಕಿತ್ಸೆಯಲ್ಲಿ ಮಾತು ಮತ್ತು ಮಾತ್ರೆ!

ಜಾಹೀರಾತಿನಿಂದ ಜಾಹೀರಾತಿಗೆ ಹಾರುವವರು ಬಹಳಷ್ಟು ಜನ. ಅವರೆಲ್ಲರ ಹಂಬಲ ಒಂದೇ ‘ಗುಣಮುಖವಾಗುವುದು’.
Last Updated 1 ಜುಲೈ 2024, 18:40 IST
ಆರೋಗ್ಯ: ಚಿಕಿತ್ಸೆಯಲ್ಲಿ ಮಾತು ಮತ್ತು ಮಾತ್ರೆ!

ನೀಟ್‌–ಯುಜಿ | ಕೌನ್ಸೆಲಿಂಗ್‌ಗೆ ತಡೆಯಾಜ್ಞೆ ಇಲ್ಲ–ಸುಪ್ರೀಂ ಕೋರ್ಟ್‌

‘ಇದು ಆರಂಭಿಸಿ, ನಿಲ್ಲಿಸುವ ಪ್ರಕ್ರಿಯೆಯಲ್ಲ‘ ಎಂದ ನ್ಯಾಯಪೀಠ
Last Updated 21 ಜೂನ್ 2024, 15:54 IST
ನೀಟ್‌–ಯುಜಿ | ಕೌನ್ಸೆಲಿಂಗ್‌ಗೆ ತಡೆಯಾಜ್ಞೆ ಇಲ್ಲ–ಸುಪ್ರೀಂ ಕೋರ್ಟ್‌
ADVERTISEMENT

ಕ್ಷೇಮ – ಕುಶಲ: ಆಪ್ತ ಸಮಾಲೋಚನೆ ಎಂಬ ದಿಕ್ಸೂಚಿ

ಈ ಮನಸ್ಸು ಗೊಂದಲ-ಗೋಜಲುಗಳ ಗೂಡು. ನಾವು ಎಷ್ಟೇ ಕ್ರಮಬದ್ಧವಾದ ಜೀವನವನ್ನು ನಡೆಸುತ್ತಿದ್ದರೂ ಒಮ್ಮೊಮ್ಮೆ ಮನಸ್ಸು ಭಾವಯಾನದ ತೀವ್ರಾತೀವ್ರತೆಯಲ್ಲಿ ಹೊಯ್ದಾಡುವುದಿದೆ.
Last Updated 27 ಮೇ 2024, 21:59 IST
ಕ್ಷೇಮ – ಕುಶಲ: ಆಪ್ತ ಸಮಾಲೋಚನೆ ಎಂಬ ದಿಕ್ಸೂಚಿ

ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆ ರದ್ದು

ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ಆರಂಭಿಸಲಾಗಿದ್ದ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಈಗಾಗಲೇ ನೀಡಲಾಗಿದ್ದ ಸ್ಥಳ ನಿಯುಕ್ತಿ ಆದೇಶಗಳನ್ನು ಹಿಂಪಡೆಯಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
Last Updated 24 ಜನವರಿ 2023, 22:27 IST
ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆ ರದ್ದು

ಕೌನ್ಸೆಲಿಂಗ್ ವಿಳಂಬ: ತ‍ಪ್ಪದ ಸಂಕಷ್ಟ

ಅರೆ ವೈದ್ಯಕೀಯ ಕೋರ್ಸ್‌ ಅವ್ಯವಸ್ಥೆ– ಯು.ಟಿ.ಖಾದರ್‌ ಆಕ್ರೋಶ
Last Updated 2 ನವೆಂಬರ್ 2022, 21:54 IST
ಕೌನ್ಸೆಲಿಂಗ್ ವಿಳಂಬ: ತ‍ಪ್ಪದ ಸಂಕಷ್ಟ
ADVERTISEMENT
ADVERTISEMENT
ADVERTISEMENT