ಗುರುವಾರ, 3 ಜುಲೈ 2025
×
ADVERTISEMENT

country

ADVERTISEMENT

‘ಒಂದು ರಾಷ್ಟ್ರ, ಒಂದು ಚುನಾವಣೆ’ ಅನುಷ್ಠಾನ ದೇಶಕ್ಕೆ ಗೆಲುವಿನ ಸನ್ನಿವೇಶ: ಠಾಕೂರ್

‘ಒಂದು ರಾಷ್ಟ್ರ, ಒಂದು ಚುನಾವಣೆ’ ಸೂತ್ರದ ಅನುಷ್ಠಾನವು ದೇಶಕ್ಕೆ ಗೆಲುವಿನ ಸನ್ನಿವೇಶವಾಗಿದೆ. ಏಕೆಂದರೆ, ಇದು ವಿವಿಧ ಚುನಾವಣೆಗಳನ್ನು ನಡೆಸುವಲ್ಲಿನ ವೆಚ್ಚವನ್ನು ಕಡಿತಗೊಳಿಸುವುದಲ್ಲದೆ, ಸಾಕಷ್ಟು ಸಮಯವನ್ನು ಉಳಿಸುತ್ತದೆ ಎಂದು ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.
Last Updated 22 ಏಪ್ರಿಲ್ 2025, 9:48 IST
‘ಒಂದು ರಾಷ್ಟ್ರ, ಒಂದು ಚುನಾವಣೆ’ ಅನುಷ್ಠಾನ ದೇಶಕ್ಕೆ ಗೆಲುವಿನ ಸನ್ನಿವೇಶ: ಠಾಕೂರ್

ವಿಭಜಕ ಶಕ್ತಿಗಳಿಂದ ದೇಶದ ಏಕತೆಗೆ ಸವಾಲು: ಮುಕುಂದ ಸಿ.ಆರ್‌. ಕಳವಳ

ಭಾಷೆ, ಗಡಿ, ಪ್ರದೇಶಗಳ ಹೆಸರಿನಲ್ಲಿ ಅನೇಕ ಶಕ್ತಿಗಳು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಸವಾಲನ್ನು ಒಡ್ಡುತ್ತಿವೆ. ಉತ್ತರ ಭಾರತ, ದಕ್ಷಿಣ ಭಾರತ ಎಂದು ವಿಭಜಿಸಲು ಹೊರಟಿವೆ ಎಂದು ಆರ್‌ಎಸ್‌ಎಸ್‌ ಸಹ ಕಾರ್ಯವಾಹಕ ಮುಕುಂದ ಸಿ.ಆರ್‌. ತಿಳಿಸಿದರು.
Last Updated 21 ಮಾರ್ಚ್ 2025, 16:13 IST
ವಿಭಜಕ ಶಕ್ತಿಗಳಿಂದ ದೇಶದ ಏಕತೆಗೆ ಸವಾಲು: ಮುಕುಂದ ಸಿ.ಆರ್‌. ಕಳವಳ

ಆಳ–ಅಗಲ: ಸಂಪತ್ತು ಇಲ್ಲದವರಿಗೆ ಸವಲತ್ತೂ ಇಲ್ಲ

ದೇಶದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ ಇದೆ. ಸಂಪತ್ತಿನ ಅಸಮಾನ ಹಂಚಿಕೆಯು, ಸವಲತ್ತುಗಳ ಹಂಚಿಕೆಯಲ್ಲಿನ ಅಸಮಾನತೆಗೂ ಕಾರಣವಾಗಿದೆ. ಕಡುಬಡವರು ಗೌರವಯುತವಾಗಿ ಜೀವನ ನಡೆಸಲು ಅಗತ್ಯವಾದ ಕನಿಷ್ಠ ಮೂಲಸೌಕರ್ಯಗಳಿಂದಲೂ ವಂಚಿತರಾಗಿದ್ದಾರೆ. ಅಂತಹ ಮೂಲ ಸೌಕರ್ಯಗಳನ್ನು ಸರ್ಕಾರವು ಒದಗಿಸಿದರೂ, ಅದು ಕಡುಬಡವರ ಕೈಗೆ ಎಟುಕುವುದಿಲ್ಲ ಎನ್ನುತ್ತದೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ. ಸಂಪತ್ತು ಮತ್ತು ಸವಲತ್ತಿನ ಅಸಮಾನ ಹಂಚಿಕೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಭಿನ್ನವಾಗಿದೆ. ಧರ್ಮದಿಂದ ಧರ್ಮಕ್ಕೂ ಈ ವಿಚಾರದಲ್ಲಿ ಭಾರಿ ವ್ಯತ್ಯಾಸವಿದೆ ಎಂಬುದನ್ನು ಈ ವರದಿಯ ದತ್ತಾಂಶಗಳು ತೋರಿಸಿವೆ
Last Updated 24 ಆಗಸ್ಟ್ 2022, 19:46 IST
ಆಳ–ಅಗಲ: ಸಂಪತ್ತು  ಇಲ್ಲದವರಿಗೆ ಸವಲತ್ತೂ ಇಲ್ಲ

ದಿನದ ಸೂಕ್ತಿ | ಹೆಂಡತಿ ಯಾರು? ದೇಶ ಯಾವುದು?

ಎಲ್ಲಿ ಚೆನ್ನಾದ ಜೀವನ ನಡೆಯವುದೋ ಅದೇ ದೇಶ...
Last Updated 15 ಜುಲೈ 2020, 16:47 IST
ದಿನದ ಸೂಕ್ತಿ | ಹೆಂಡತಿ ಯಾರು? ದೇಶ ಯಾವುದು?

ದೇಶ ಕೈಯಲ್ಲಿ ಪಾಟಿ ಹಿಡಿದ ಈ ಹೊತ್ತು...

ಅದು ಪ್ರೀತಿಯೆಂದು ಖಾತರಿ ಆದ ದಿನ
Last Updated 13 ಏಪ್ರಿಲ್ 2019, 19:30 IST
ದೇಶ ಕೈಯಲ್ಲಿ ಪಾಟಿ ಹಿಡಿದ ಈ ಹೊತ್ತು...
ADVERTISEMENT
ADVERTISEMENT
ADVERTISEMENT
ADVERTISEMENT