ಸೋಮವಾರ, 16 ಫೆಬ್ರುವರಿ 2026
×
ADVERTISEMENT

Couple Death

ADVERTISEMENT

ಉತ್ತರ ಪ್ರದೇಶದಲ್ಲಿ ಜೋಡಿ ಕೊಲೆ: ಇಬ್ಬರ ಬದುಕಿಗೆ ಮುಳುವಾದ ಪ್ರೀತಿ

Couple Murder: ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಯುವತಿಯ ಕುಟುಂಬದವರು ಆಕೆ ಮತ್ತು ಆಕೆಯ ಪ್ರಿಯಕರನನ್ನು ಥಳಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಜನವರಿ 2026, 2:40 IST
ಉತ್ತರ ಪ್ರದೇಶದಲ್ಲಿ ಜೋಡಿ ಕೊಲೆ: ಇಬ್ಬರ ಬದುಕಿಗೆ ಮುಳುವಾದ ಪ್ರೀತಿ

ಕೇರಳ | ಬಸ್‌ಗೆ ಕಾರು ಡಿಕ್ಕಿ: ನವದಂಪತಿ ಸೇರಿ ಒಂದೇ ಕುಟುಂಬದ ನಾಲ್ವರು ಸಾವು

ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಇಂದು (ಭಾನುವಾರ) ಮುಂಜಾನೆ ಶಬರಿಮಲೆ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 15 ಡಿಸೆಂಬರ್ 2024, 4:50 IST
ಕೇರಳ | ಬಸ್‌ಗೆ ಕಾರು ಡಿಕ್ಕಿ: ನವದಂಪತಿ ಸೇರಿ ಒಂದೇ ಕುಟುಂಬದ ನಾಲ್ವರು ಸಾವು

ಪಾಕಿಸ್ತಾನದಲ್ಲಿ ನವದಂಪತಿಯ ಮರ್ಯಾದೆಗೇಡು ಹತ್ಯೆ

ನವ ದಂಪತಿಯನ್ನು ಗುಂಡಿಕ್ಕಿ ಮರ್ಯಾದೆಗೇಡು ಹತ್ಯೆ ಮಾಡಿದ ಘಟನೆ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
Last Updated 4 ಆಗಸ್ಟ್ 2023, 15:58 IST
ಪಾಕಿಸ್ತಾನದಲ್ಲಿ ನವದಂಪತಿಯ ಮರ್ಯಾದೆಗೇಡು ಹತ್ಯೆ

ಮಂಗಳೂರು: ಕೋವಿಡ್ ತಗುಲಿರುವ ಆತಂಕ, ದಂಪತಿ ಆತ್ಮಹತ್ಯೆ

ಕೋವಿಡ್ ತಗುಲಿದೆ ಎಂಬ ಭಯದಲ್ಲಿ ದಂಪತಿ, ನಗರ ಪೊಲೀಸ್ ಕಮಿಷನರ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ಧ್ವನಿ ಮುದ್ರಣ ಕಳುಹಿಸಿ, ಆತ್ಮಹತ್ಯೆಗೆ ಶರಣಾಗಿದ್ದಾರೆ.
Last Updated 17 ಆಗಸ್ಟ್ 2021, 3:28 IST
ಮಂಗಳೂರು: ಕೋವಿಡ್ ತಗುಲಿರುವ ಆತಂಕ, ದಂಪತಿ ಆತ್ಮಹತ್ಯೆ

ಕೊಟ್ಟೂರು: ಎತ್ತಿನ‌ಗಾಡಿಗೆ ಬೈಕ್ ಡಿಕ್ಕಿಯಾಗಿ ದಂಪತಿ ಸಾವು

ಕೊಟ್ಟೂರುತಾಲ್ಲೂಕಿನ ಬೆನಕನಹಳ್ಳಿ ಬಳಿ ಎತ್ತಿನ ಬಂಡಿಗೆ ಬೈಕ್ ಡಿಕ್ಕಿಯಾಗಿ ದಂಪತಿ ಮೃತಪಟ್ಟಿರುವ ಘಟನೆ ಸೋಮವಾರ ಬೆಳಗಿನ ಜಾವ 6ಗಂಟೆಗೆ ಸಂಭವಿಸಿದೆ.ನಿವೇದಿತಾ(23), ಶಿವಕುಮಾರ್(34) ಮೃತಪಟ್ಟಿದ್ದಾರೆ, ಜಗಳೂರು ತಾಲ್ಲೂಕಿನ ಹೊಸಕೆರೆಯಿಂದ- ಸಂಡೂರಿಗೆ ಹೋಗುವ ಮಾರ್ಗ ಮಧ್ಯ ಅಪಘಾತವಾಗಿದೆ.
Last Updated 4 ಜನವರಿ 2021, 8:00 IST
ಕೊಟ್ಟೂರು: ಎತ್ತಿನ‌ಗಾಡಿಗೆ ಬೈಕ್ ಡಿಕ್ಕಿಯಾಗಿ ದಂಪತಿ ಸಾವು

 ಕಮಲಾಪುರ: ಹಳೆ ವೈಷಮ್ಯಕ್ಕೆ ದಿನಸಿ ತಾಂಡಾದಲ್ಲಿ ದಂಪತಿ ಕೊಲೆ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ತಾಲ್ಲೂಕಿನ ದಿನಸಿ ತಾಂಡಾದಲ್ಲಿ ಶುಕ್ರವಾರ ರಾತ್ರಿ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
Last Updated 3 ಅಕ್ಟೋಬರ್ 2020, 6:12 IST
 ಕಮಲಾಪುರ: ಹಳೆ ವೈಷಮ್ಯಕ್ಕೆ ದಿನಸಿ ತಾಂಡಾದಲ್ಲಿ ದಂಪತಿ ಕೊಲೆ

ಶಿವನಸಮುದ್ರದಲ್ಲಿ ತಮಿಳುನಾಡು ಪ್ರೇಮಿಗಳ ಮರ್ಯಾದೆಗೇಡು ಹತ್ಯೆ

ಪ್ರೀತಿಸಿ ವಿವಾಹವಾಗಿದ್ದ ತಮಿಳುನಾಡಿನ ಯುವ ದಂಪತಿಯನ್ನು ಬಲವಂತವಾಗಿ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದ ಬಳಿಗೆ ಕರೆತಂದು ಕೊಲೆ ಮಾಡಿ ಶವಗಳನ್ನು ಎಸ್‌ಬಿಆರ್‌ ಕೆರೆಗೆ ಬಿಸಾಡಿರುವ ಘಟನೆ ಬೆಳಕಿಗೆ ಬಂದಿದೆ.
Last Updated 16 ನವೆಂಬರ್ 2018, 13:08 IST
ಶಿವನಸಮುದ್ರದಲ್ಲಿ ತಮಿಳುನಾಡು ಪ್ರೇಮಿಗಳ ಮರ್ಯಾದೆಗೇಡು ಹತ್ಯೆ
ADVERTISEMENT
ADVERTISEMENT
ADVERTISEMENT
ADVERTISEMENT