ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cow farms

ADVERTISEMENT

ಕೈ ಹಿಡಿದ ಹೈನುಗಾರಿಕೆ: ತಿಂಗಳಿಗೆ ₹3 ಲಕ್ಷ ಲಾಭ ಗಳಿಸುತ್ತಿರುವ ತುಮಕೂರಿನ ಮಹಿಳೆ!

ಕೈ ಹಿಡಿದ ಹೈನುಗಾರಿಕೆ, ನಿತ್ಯ ಡೇರಿಗೆ 640 ಲೀಟರ್‌ ಹಾಲು
Last Updated 28 ಆಗಸ್ಟ್ 2023, 13:39 IST
ಕೈ ಹಿಡಿದ ಹೈನುಗಾರಿಕೆ: ತಿಂಗಳಿಗೆ ₹3 ಲಕ್ಷ ಲಾಭ ಗಳಿಸುತ್ತಿರುವ ತುಮಕೂರಿನ ಮಹಿಳೆ!

ಪುಣ್ಯಕೋಟಿ ದತ್ತು ಯೋಜನೆ | ತೆರಿಗೆ ವಿನಾಯಿತಿಗೆ ಅವಕಾಶ: ಸರ್ಕಾರ ಆದೇಶ

‘ಪುಣ್ಯಕೋಟಿ ದತ್ತು ಯೋಜನೆ’ಗೆ ದೇಣಿಗೆ ನೀಡುವ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ ಎಂದು ಸರ್ಕಾರ ತಿಳಿಸಿದೆ.
Last Updated 26 ನವೆಂಬರ್ 2022, 7:26 IST
ಪುಣ್ಯಕೋಟಿ ದತ್ತು ಯೋಜನೆ | ತೆರಿಗೆ ವಿನಾಯಿತಿಗೆ ಅವಕಾಶ: ಸರ್ಕಾರ ಆದೇಶ

ಗೋವು ವಿಜ್ಞಾನ ಕುರಿತ‌ ಪರೀಕ್ಷೆ: ವಿದ್ಯಾರ್ಥಿಗಳನ್ನು ಉತ್ತೇಜಿಸಲು ಯುಜಿಸಿ ಸೂಚನೆ

‘ಗೋವು ವಿಜ್ಞಾನ’ (ಹಸು ವಿಜ್ಞಾನ) ಕುರಿತು ರಾಷ್ಟ್ರಮಟ್ಟದ ಆನ್‌ಲೈನ್‌ ಪರೀಕ್ಷೆಯನ್ನು ಇದೇ 25 ರಂದು ಆಯೋಜಿಸಲಾಗಿದೆ. ಪರೀಕ್ಷೆಯಲ್ಲಿ ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಉತ್ತೇಜಿಸಬೇಕು ಎಂದು ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಪತ್ರ ಬರೆದಿದೆ.
Last Updated 17 ಫೆಬ್ರುವರಿ 2021, 12:49 IST
ಗೋವು ವಿಜ್ಞಾನ ಕುರಿತ‌ ಪರೀಕ್ಷೆ: ವಿದ್ಯಾರ್ಥಿಗಳನ್ನು ಉತ್ತೇಜಿಸಲು ಯುಜಿಸಿ ಸೂಚನೆ

ಹೈನೋದ್ಯಮ ಜಿಲ್ಲೆಯ ರೈತರ ಬೆನ್ನೆಲುಬು

ತಾಲ್ಲೂಕಿನ ವೇಮಗಲ್ ಹೋಬಳಿ ವ್ಯಾಪ್ತಿಯ ಮಣಿಯನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ಬಿಎಂಸಿ ಘಟಕವನ್ನು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಗುರುವಾರ ಉದ್ಘಾಟಿಸಿದರು.
Last Updated 21 ಜನವರಿ 2021, 15:48 IST
ಹೈನೋದ್ಯಮ ಜಿಲ್ಲೆಯ ರೈತರ ಬೆನ್ನೆಲುಬು

ಗೋಮಾಳ ಒತ್ತುವರಿ ಗ್ರಾಮಸ್ಥರ ಜಟಾ‍ಪಟಿ

ಗೋಮಾಳ ಜಮೀನಿನ ಒಡೆತನಕ್ಕಾಗಿ ಗ್ರಾಮಸ್ಥರು ಹೊಡೆದಾಡಿದ ಘಟನೆ ಗುರುವಾರ ಪಾರಾಂಡಹಳ್ಳಿಯ ಬಳಿಯ ಗುಟ್ಟಹಳ್ಳಿಯಲ್ಲಿ ನಡೆದಿದೆ.
Last Updated 8 ಜನವರಿ 2021, 7:25 IST
ಗೋಮಾಳ ಒತ್ತುವರಿ ಗ್ರಾಮಸ್ಥರ ಜಟಾ‍ಪಟಿ

ಮೂಲ ನಾಟಿ ಹಸುಗಳ ಪಾಲಕ

ನಶಿಸಿ ಹೋಗುತ್ತಿರುವ ತಳಿ ಉಳಿಸುವ ಪ್ರಯತ್ನ
Last Updated 2 ಜುಲೈ 2019, 12:10 IST
ಮೂಲ ನಾಟಿ ಹಸುಗಳ ಪಾಲಕ

ಒಂದು ಸೂರುಕಸುಬು ಮೂರು!

ಆಗ ತಾನೆ ಕೊಯ್ದು ತಂದಿದ್ದ ಮುಸುಕಿನ ಜೋಳದ ಸಿಪ್ಪೆಯನ್ನು ಯಂತ್ರಕ್ಕೆ ಕೊಟ್ಟು ಕತ್ತರಿಸುವುದರಲ್ಲಿ ತಲ್ಲೀನರಾಗಿದ್ದ ರವಿ ಅವರನ್ನು ನಾನೇ ಮಾತಿಗೆಳೆದೆ. ‘15 ವರ್ಷಗಳಿಂದ ಹಸುಗಳನ್ನು ಸಾಕ್ತಾ ಇದ್ದೀನಿ. ಪ್ರಾರಂಭದಲ್ಲಿ ಎರಡು ಹಸುಗಳಿದ್ದವು. ಹುಟ್ಟುವಳಿ ಬೆಳೆದು ಈಗ 30 ರಾಸುಗಳಾಗಿವೆ. ಈಗ 12 ಹಸುಗಳು ಹಾಲು ಕೊಡುತ್ತಿವೆ. ದಿನಕ್ಕೆ 157 ಲೀಟರ್‌ ಹಾಲು ಸಿಗುತ್ತಿದೆ. ನಮ್ಮೂರಿನ ಡೇರಿ ಮೂಲಕ ಮಂಡ್ಯ ಹಾಲು ಒಕ್ಕೂಟಕ್ಕೆ ಹಾಲು ಮಾರಾಟ ಮಾಡುತ್ತಿದ್ದೇನೆ. ದಿನಕ್ಕೆ ಸುಮಾರು ₹3 ಸಾವಿರ ತನಕ ಹಣ ಸಿಕ್ತಾಯಿದೆ’ ಎನ್ನುತ್ತಾ ಹೈನುಗಾರಿಕೆಯ ಹೆಜ್ಜೆಗಳನ್ನು ವಿವರಿಸುತ್ತಾ ಸಾಗಿದರು ರವಿ.
Last Updated 29 ಅಕ್ಟೋಬರ್ 2018, 19:45 IST
ಒಂದು ಸೂರುಕಸುಬು ಮೂರು!
ADVERTISEMENT
ADVERTISEMENT
ADVERTISEMENT
ADVERTISEMENT