ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

cows

ADVERTISEMENT

ಕಾರವಾರ: ಬಿಡಾಡಿ ದನ ಕಾಲುಬಾಯಿ ರೋಗ ಲಸಿಕೆ ವಂಚಿತ?

ಪಶು ಸಂಗೋಪನೆ ಇಲಾಖೆಯ ಕಾರ್ಯಕ್ಕೆ ಕೈಜೋಡಿಸದ ಸ್ಥಳೀಯ ಸಂಸ್ಥೆಗಳು
Last Updated 4 ಅಕ್ಟೋಬರ್ 2023, 7:29 IST
ಕಾರವಾರ: ಬಿಡಾಡಿ ದನ ಕಾಲುಬಾಯಿ ರೋಗ ಲಸಿಕೆ ವಂಚಿತ?

ಗೋವುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಆರ್‌ಎಸ್‌ಎಸ್‌ ನಾಯಕ ಭೈಯ್ಯಾಜಿ ಜೋಶಿ

ಗೋವುಗಳ ರಕ್ಷಣೆ ಧರ್ಮಾತೀತವಾಗಿ ಜಗತ್ತಿನ ಪ್ರತಿಯೊಬ್ಬರ ಕರ್ತವ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಹಿರಿಯ ನಾಯಕ ಸುರೇಶ್‌ ಭಯ್ಯಾಜಿ ಜೋಶಿ ಬುಧವಾರ ಹೇಳಿದರು.
Last Updated 20 ಸೆಪ್ಟೆಂಬರ್ 2023, 11:37 IST
ಗೋವುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಆರ್‌ಎಸ್‌ಎಸ್‌ ನಾಯಕ ಭೈಯ್ಯಾಜಿ ಜೋಶಿ

ಹರಪನಹಳ್ಳಿ: ಹೆದ್ದಾರಿ ‘ತಡೆ’ಯುವ ಬಿಡಾಡಿ ದನಗಳು, ವಾಹನ ಸವಾರರಿಗೆ ತೊಂದರೆ

ಹಸುಗಳ ಹಾಲು ಹಿಂಡಿಕೊಂಡು ಮಾಲೀಕರು ಬೀದಿಗೆ ಅಟ್ಟುತ್ತಿರುವುದರಿಂದ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಮಲಗುವ ಬಿಡಾಡಿ ದನಗಳು ಹೆಚ್ಚಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
Last Updated 18 ಜುಲೈ 2023, 5:22 IST
ಹರಪನಹಳ್ಳಿ: ಹೆದ್ದಾರಿ ‘ತಡೆ’ಯುವ ಬಿಡಾಡಿ ದನಗಳು, ವಾಹನ ಸವಾರರಿಗೆ ತೊಂದರೆ

ಬೀರೂರು| ಜೋಳದ ಚಿಗುರು ತಿಂದು 23 ಹಸು ಸಾವು: ಹೈನು ನಂಬಿದ ಕುಟುಂಬಕ್ಕೆ ಬರಸಿಡಿಲು

ಸಮೀಪದ ಹೊಗರೇಹಳ್ಳಿ ಗ್ರಾಮದಲ್ಲಿ ಜೋಳದ ಚಿಗುರು ತಿಂದು 23 ಹಸುಗಳು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
Last Updated 15 ಜನವರಿ 2023, 11:20 IST
ಬೀರೂರು| ಜೋಳದ ಚಿಗುರು ತಿಂದು 23 ಹಸು ಸಾವು: ಹೈನು ನಂಬಿದ ಕುಟುಂಬಕ್ಕೆ ಬರಸಿಡಿಲು

ಉಡುಪಿ ಜಿಲ್ಲೆಯಲ್ಲಿ ಚರ್ಮ ಗಂಟು ರೋಗ ಉಲ್ಭಣ: ಹೈನುಗಾರರು ಹೈರಾಣ

ಜಾನುವಾರುಗಳ ಜೀವಕ್ಕೆ ಕಂಟಕ; 2,136 ರಾಸುಗಳಿಗೆ ಸೋಂಕು
Last Updated 25 ಡಿಸೆಂಬರ್ 2022, 19:30 IST
ಉಡುಪಿ ಜಿಲ್ಲೆಯಲ್ಲಿ ಚರ್ಮ ಗಂಟು ರೋಗ ಉಲ್ಭಣ: ಹೈನುಗಾರರು ಹೈರಾಣ

ಬೇತಮಂಗಲ: ಸರ್ಕಾರಿ ಗೋಶಾಲೆಯಲ್ಲಿ ಹಸುಗಳ ಸಾವು

ಬೇತಮಂಗಲ ಸರ್ಕಾರಿ ಗೋಶಾಲೆಯಲ್ಲಿ 10ಕ್ಕೂ ಹೆಚ್ಚು ಹಸು ಮತ್ತು ಕರುಗಳು ಮೃತಪಟ್ಟಿವೆ ಎಂದು ಆರೋಪಿಸಲಾಗಿದೆ.
Last Updated 17 ನವೆಂಬರ್ 2022, 21:30 IST
ಬೇತಮಂಗಲ: ಸರ್ಕಾರಿ ಗೋಶಾಲೆಯಲ್ಲಿ ಹಸುಗಳ ಸಾವು

ಲಂಪಿ ವೈರಸ್ ರೋಗಕ್ಕೆ ಚೀತಾಗಳೇ ಕಾರಣ: ಮಹಾ ಕಾಂಗ್ರೆಸ್ ಅಧ್ಯಕ್ಷನ ಹೇಳಿಕೆ ಟ್ರೋಲ್ 

ನಮೀಬಿಯಾದಿಂದ ತಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾದ ಚೀತಾಗಳೇ ದೇಶದಲ್ಲಿ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಲಂಪಿ ವೈರಸ್ (ಚರ್ಮ ಗಂಟು) ರೋಗಕ್ಕೆ ಕಾರಣ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಸೋಮವಾರ ಹೇಳಿದ್ದಾರೆ. ಅವರ ಹೇಳಿಕೆ ಒಂದೆಡೆ ರಾಜಕೀಯ ನಾಯಕರ ಟೀಕೆಗೆ ಗುರಿಯಾಗಿದ್ದರೆ ಮತ್ತೊಂದೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯಕ್ಕೀಡಾಗಿದೆ.
Last Updated 4 ಅಕ್ಟೋಬರ್ 2022, 5:10 IST
ಲಂಪಿ ವೈರಸ್ ರೋಗಕ್ಕೆ ಚೀತಾಗಳೇ ಕಾರಣ: ಮಹಾ ಕಾಂಗ್ರೆಸ್ ಅಧ್ಯಕ್ಷನ ಹೇಳಿಕೆ ಟ್ರೋಲ್ 
ADVERTISEMENT

ಉತ್ತರ ಪ್ರದೇಶದ ಗೋಶಾಲೆಯಲ್ಲಿ 50 ಜಾನುವಾರುಗಳ ನಿಗೂಢ ಸಾವು: ತನಿಖೆಗೆ ಸಿಎಂ ಆದೇಶ

ಗೋಶಾಲೆಗೆ ಮೇವು ಪೂರೈಸಿದ್ದ ತಾಹಿರ್‌ ಎಂಬಾತನಿಗಾಗಿ ಪೊಲೀಸರ ಹುಡುಕಾಟ
Last Updated 5 ಆಗಸ್ಟ್ 2022, 2:47 IST
ಉತ್ತರ ಪ್ರದೇಶದ ಗೋಶಾಲೆಯಲ್ಲಿ 50 ಜಾನುವಾರುಗಳ ನಿಗೂಢ ಸಾವು: ತನಿಖೆಗೆ ಸಿಎಂ ಆದೇಶ

ಒಳನೋಟ| ಹಿಂಡಿ ದುಬಾರಿ: ಹಾಲಿಗೆ ಮಾತ್ರ ಅದೇ ದರ

ಪಶು ಆಹಾರ: ಮೂರು ತಿಂಗಳಲ್ಲಿ ಚೀಲಕ್ಕೆ ₹400 ಹೆಚ್ಚಳ l ಹೊರೆಯಾದ ‌ಪಶು ಸಾಕಾಣಿಕೆ
Last Updated 18 ಸೆಪ್ಟೆಂಬರ್ 2021, 20:10 IST
ಒಳನೋಟ| ಹಿಂಡಿ ದುಬಾರಿ: ಹಾಲಿಗೆ ಮಾತ್ರ ಅದೇ ದರ

ಒಳನೋಟ| ಕಾಯಿಲೆಗಳಿಗೆ ನಿರ್ಲಕ್ಷ್ಯವೇ ಕಾರಣ

ಸೋಂಕಿನ ತೀವ್ರತೆ ಹೈಬ್ರಿಡ್ ತಳಿಗಳಲ್ಲಿ ಹೆಚ್ಚು l ಜಾಗೃತಿ–ಕೊರತೆ -ಲಸಿಕೆ ಕೊಡಿಸದ ರೈತರು
Last Updated 18 ಸೆಪ್ಟೆಂಬರ್ 2021, 20:09 IST
ಒಳನೋಟ| ಕಾಯಿಲೆಗಳಿಗೆ ನಿರ್ಲಕ್ಷ್ಯವೇ ಕಾರಣ
ADVERTISEMENT
ADVERTISEMENT
ADVERTISEMENT