ನವೋದ್ಯಮ ‘ಇನಾಸ್ಕಲ್’ನ ವಿಶಿಷ್ಟ ವೈದ್ಯಕೀಯ ಸಾಧನ
ನವಜಾತ ಶಿಶುಗಳಲ್ಲಿ ಕಂಡು ಬರುವ ಈ ಮಾರಣಾಂತಿಕ ಸಮಸ್ಯೆಗೆ ದೇಶೀಯವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ‘ಇನಾಸ್ಕಲ್’ ನವೋದ್ಯಮ ಯಶಸ್ವಿಯಾಗಿದೆ. ಶಿಶುಗಳ ಶ್ವಾಸಕೋಶಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನೆರವಾಗಿ ಜೀವ ಉಳಿಸುವ ಪುಟ್ಟ ಸಾಧನವನ್ನು ಈ ಸ್ಟಾರ್ಟ್ಅಪ್ ಅಭಿವೃದ್ಧಿಪಡಿಸಿದೆ. ಉಸಿರಾಟದ ಸಮಸ್ಯೆ ನಿವಾರಿಸಲು ನೆರವಾಗುವ ‘ಸಿ–ಪ್ಯಾಪ್’ (Continuous positive airway pressure–CPAP) ಹೆಸರಿನ ಸಣ್ಣ ಗಾತ್ರದ ಸಾಧನ ಅಭಿವೃದ್ಧಿಪಡಿಸಿದೆ.Last Updated 30 ಏಪ್ರಿಲ್ 2019, 20:15 IST