ಗುರುವಾರ, 3 ಜುಲೈ 2025
×
ADVERTISEMENT

Cricket Coach

ADVERTISEMENT

ನಾನು ಖಂಡಿತವಾಗಿ ರಾಜಕೀಯಕ್ಕೆ ಬರಲ್ಲ: ಟೀಮ್ ಇಂಡಿಯಾ ಕೋಚ್‌ ಆಗಲು ಸಿದ್ಧ; ಗಂಗೂಲಿ

Sourav Ganguly Team India Coach: ‘ನಾನು ಖಂಡಿತವಾಗಿಯೂ ರಾಜಕೀಯ ಪ್ರವೇಶಿಸುವುದಿಲ್ಲ. ಆದರೆ, ಟೀಮ್ ಇಂಡಿಯಾ ಕೋಚ್‌ ಆಗುವುದಕ್ಕೆ ಅವಕಾಶ ಸಿಕ್ಕರೆ ಯಾವುದೇ ಅಭ್ಯಂತರವಿಲ್ಲದೆ ಒಪ್ಪಿಕೊಳ್ಳುತ್ತೇನೆ’ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
Last Updated 22 ಜೂನ್ 2025, 12:51 IST
ನಾನು ಖಂಡಿತವಾಗಿ ರಾಜಕೀಯಕ್ಕೆ ಬರಲ್ಲ: ಟೀಮ್ ಇಂಡಿಯಾ ಕೋಚ್‌ ಆಗಲು ಸಿದ್ಧ; ಗಂಗೂಲಿ

ಗೌತಮ್ ಗಂಭೀರ್‌ಗೆ ಕೊಲೆ ಬೆದರಿಕೆ: 21 ವರ್ಷದ ವಿದ್ಯಾರ್ಥಿ ಬಂಧನ

Gautam Gambhir Threat Case: ಕ್ರಿಕೆಟ್ ಕೋಚ್ ಗೌತಮ್ ಗಂಭೀರ್ ಅವರಿಗೆ ಇ-ಮೇಲ್ ಮೂಲಕ ಬೆದರಿಕೆ ಕಳುಹಿಸಿದ 21 ವರ್ಷದ ವಿದ್ಯಾರ್ಥಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
Last Updated 27 ಏಪ್ರಿಲ್ 2025, 2:37 IST
ಗೌತಮ್ ಗಂಭೀರ್‌ಗೆ ಕೊಲೆ ಬೆದರಿಕೆ: 21 ವರ್ಷದ ವಿದ್ಯಾರ್ಥಿ ಬಂಧನ

ಕೇರಳ ಕ್ರಿಕೆಟ್ ಅಸೋಸಿಯೇಷನ್ ಮಾಜಿ ​​ಕೋಚ್‌ನಿಂದ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ

ಕೇರಳ ಕ್ರಿಕೆಟ್ ಅಸೋಸಿಯೇಷನ್‌ನ (ಕೆಸಿಎ) ಮಾಜಿ ಕೋಚ್‌ವೊಬ್ಬರು ಹದಿಹರೆಯದ ಮಹಿಳಾ ಕ್ರಿಕೆಟ್‌ ಆಟಗಾರ್ತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿದೆ.
Last Updated 7 ಜುಲೈ 2024, 12:45 IST
ಕೇರಳ ಕ್ರಿಕೆಟ್ ಅಸೋಸಿಯೇಷನ್ ಮಾಜಿ ​​ಕೋಚ್‌ನಿಂದ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ

ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ; ಗೌತಮ್ ಗಂಭೀರ್ ಹೇಳಿದ್ದೇನು?

ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಲಿದ್ದಾರೆ ಎಂಬ ಬಗ್ಗೆ ವರದಿಗಳು ಬಂದಿವೆ. ಈ ಕುರಿತು ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ.
Last Updated 22 ಜೂನ್ 2024, 2:21 IST
ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ; ಗೌತಮ್ ಗಂಭೀರ್ ಹೇಳಿದ್ದೇನು?

ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನ: ದ್ರಾವಿಡ್ ಸ್ಥಾನ ತುಂಬುವರೇ ಲಕ್ಷ್ಮಣ್?

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಪುನರಾಯ್ಕೆಗಾಗಿ ರಾಹುಲ್ ದ್ರಾವಿಡ್ ಅವರು ಮನಸ್ಸು ಮಾಡದಿದ್ದರೆ, ವಿವಿಎಸ್ ಲಕ್ಷ್ಮಣ್ ಅವರು ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ.
Last Updated 15 ಮೇ 2024, 0:01 IST
ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನ: ದ್ರಾವಿಡ್ ಸ್ಥಾನ ತುಂಬುವರೇ ಲಕ್ಷ್ಮಣ್?

ಮುಖ್ಯ ಕೋಚ್ ಆಗಿ ಅನಿಲ್ ಕುಂಬ್ಳೆ ಮುಂದುವರಿಸದಿರಲು ಪಂಜಾಬ್ ಕಿಂಗ್ಸ್ ನಿರ್ಧಾರ

ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ಕುಂಬ್ಳೆ
Last Updated 26 ಆಗಸ್ಟ್ 2022, 4:47 IST
ಮುಖ್ಯ ಕೋಚ್ ಆಗಿ ಅನಿಲ್ ಕುಂಬ್ಳೆ ಮುಂದುವರಿಸದಿರಲು ಪಂಜಾಬ್ ಕಿಂಗ್ಸ್ ನಿರ್ಧಾರ

ಕ್ರಿಕೆಟ್‌: ನೇಪಾಳ ತಂಡಕ್ಕೆ ಪ್ರಭಾಕರ್ ಕೋಚ್

ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಮನೋಜ್‌ ಪ್ರಭಾಕರ್‌ ಅವರು ನೇಪಾಳ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ.
Last Updated 9 ಆಗಸ್ಟ್ 2022, 11:22 IST
ಕ್ರಿಕೆಟ್‌: ನೇಪಾಳ ತಂಡಕ್ಕೆ ಪ್ರಭಾಕರ್ ಕೋಚ್
ADVERTISEMENT

ಎನ್‌ಸಿಎಗೆ ಟ್ರಾಯ್ ಕೂಲಿ ವೇಗದ ಬೌಲಿಂಗ್ ಕೋಚ್

ಆಸ್ಟ್ರೇಲಿಯಾದ ಖ್ಯಾತನಾಮ ಕೋಚ್ ಟ್ರಾಯ್ ಕೂಲಿ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವೇಗದ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿದ್ಧತೆ ನಡೆಸಿದೆ
Last Updated 17 ನವೆಂಬರ್ 2021, 15:41 IST
ಎನ್‌ಸಿಎಗೆ ಟ್ರಾಯ್ ಕೂಲಿ ವೇಗದ ಬೌಲಿಂಗ್ ಕೋಚ್

ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ನಿಧನ: ಸೆಹ್ವಾಗ್‌, ಪಂತ್ ಸೇರಿ ಗಣ್ಯರಿಂದ ಸಂತಾಪ

ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ (71) ಅವರ ನಿಧನಕ್ಕೆ ಕ್ರಿಕೆಟ್ ವಲಯದ ಗಣ್ಯರು ಸಂತಾಪ ಸೂಚಿಸಿದ್ದಾರೆ.
Last Updated 7 ನವೆಂಬರ್ 2021, 7:56 IST
ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ನಿಧನ: ಸೆಹ್ವಾಗ್‌,  ಪಂತ್ ಸೇರಿ ಗಣ್ಯರಿಂದ ಸಂತಾಪ

ಬರೋಡಾ ತಂಡಕ್ಕೆ ಡೇವ್‌ ವಾಟ್ಮೋರ್ ಕೋಚ್‌

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವ್ ವಾಟ್ಮೋರ್ ಅವರು ಬರೋಡಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
Last Updated 24 ಸೆಪ್ಟೆಂಬರ್ 2021, 12:59 IST
ಬರೋಡಾ ತಂಡಕ್ಕೆ ಡೇವ್‌ ವಾಟ್ಮೋರ್ ಕೋಚ್‌
ADVERTISEMENT
ADVERTISEMENT
ADVERTISEMENT