UP | ಮೊಸಳೆ ದಾಳಿಯಿಂದ ಪತಿ, ಮಗನ ರಕ್ಷಿಸಿದ ಇಬ್ಬರು ವೀರ ಮಹಿಳೆಯರು
Heroic Women: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಖೈರಿಘಾಟ್ ಮತ್ತು ಮೋತಿಪುರದಲ್ಲಿ ಮಹಿಳೆಯರು ಮೊಸಳೆಯ ದಾಳಿಗೆ ಧೈರ್ಯವಾಗಿ ಎದುರಾಗಿ ತಮ್ಮ ಮಗ ಮತ್ತು ಗಂಡನನ್ನು ರಕ್ಷಿಸಿದ ಘಟನೆ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.Last Updated 20 ಆಗಸ್ಟ್ 2025, 12:28 IST