ಬುಧವಾರ, 21 ಜನವರಿ 2026
×
ADVERTISEMENT

crop relief

ADVERTISEMENT

ಬೆಳೆ ಪರಿಹಾರ | ನಗದು ವಿತರಣೆ ಚುರುಕುಗೊಳಿಸಿ: ಸಿಇಒ ಲವೀಶ್ ಒರಡಿಯಾ

ಯಾದಗಿರಿ ಜಿಲ್ಲೆಯ ರೈತರಿಗೆ ಸರ್ಕಾರದಿಂದ ಬೆಳೆಪರಿಹಾರ ಹಣ ಖಾತೆಗಳಿಗೆ ಜಮೆಯಾಗಿದ್ದು, ಜಿಲ್ಲಾಧಿಕಾರಿ ಲವೀಶ್ ಒರಡಿಯಾ ಬ್ಯಾಂಕ್‌ಗಳಿಗೆ ನಗದು ವಿತರಣೆಯನ್ನು ತ್ವರಿತಗೊಳಿಸುವಂತೆ ಸೂಚನೆ ನೀಡಿದರು.
Last Updated 13 ಡಿಸೆಂಬರ್ 2025, 7:10 IST
ಬೆಳೆ ಪರಿಹಾರ | ನಗದು ವಿತರಣೆ ಚುರುಕುಗೊಳಿಸಿ: ಸಿಇಒ ಲವೀಶ್ ಒರಡಿಯಾ

ವಿಜಯಪುರ | ಬೆಳೆ ಪರಿಹಾರ ತಾರತಮ್ಯ: ರೈತರ ಆಕ್ರೋಶ

ಬೆಳೆ ಹಾನಿ ಪ್ರಮಾಣ ಹೆಚ್ಚಾಗಿದ್ದರೂ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ, ಅಸಮರ್ಪಕ ಹಾಗೂ ಅನ್ಯಾಯ ಮಾಡಿದೆ ಎಂದು ಬಸವನ ಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದ ರೈತರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.
Last Updated 10 ಡಿಸೆಂಬರ್ 2025, 5:52 IST
ವಿಜಯಪುರ | ಬೆಳೆ ಪರಿಹಾರ ತಾರತಮ್ಯ: ರೈತರ ಆಕ್ರೋಶ

ಬೆಳೆಹಾನಿ: ರೈತರಿಗೆ ತಲುಪದ ಪೂರ್ಣ ಪರಿಹಾರ

ಮಳೆಯಾಶ್ರಿತ ಹೆಕ್ಟೇರ್‌ಗೆ ಪರಿಹಾರ ಘೋಷಿಸಿದ್ದು ₹17,000; ಬಂದಿದ್ದು ₹6,800
Last Updated 7 ಡಿಸೆಂಬರ್ 2025, 23:20 IST
ಬೆಳೆಹಾನಿ: ರೈತರಿಗೆ ತಲುಪದ ಪೂರ್ಣ ಪರಿಹಾರ

ಔರಾದ್ |ಬೆಳೆ ಹಾನಿ ಪರಿಹಾರದಿಂದ ರೈತರು ವಂಚಿತ: ಪ್ರಭು ಚವಾಣ್

Farm Relief: ಔರಾದ್: ‘ಭಾರಿ ಮಳೆಯಿಂದ ಕಲ್ಯಾಣ ಕರ್ನಾಟಕದಲ್ಲೇ ಹೆಚ್ಚು ಹಾನಿಯಾಗಿದ್ದು ಔರಾದ್ ಕ್ಷೇತ್ರದಲ್ಲಿ. ಆದರೆ ಪರಿಹಾರ ವಿತರಣೆಯಲ್ಲಿ ಅತಿ ಕಡಿಮೆಯಾಗಿದೆ’ ಎಂದು ಶಾಸಕ ಪ್ರಭು ಚವಾಣ್ ಅಸಮಾಧಾನ ವ್ಯಕ್ತಪಡಿಸಿದರು.
Last Updated 5 ಡಿಸೆಂಬರ್ 2025, 7:21 IST
ಔರಾದ್ |ಬೆಳೆ ಹಾನಿ ಪರಿಹಾರದಿಂದ ರೈತರು ವಂಚಿತ: ಪ್ರಭು ಚವಾಣ್

ಯಾದಗಿರಿ | ಬೆಳೆಹಾನಿ ಪರಿಹಾರದ ಹಣ ಸಾಲಕ್ಕೆ ಜಮೆ: ಮುಷ್ಕರದ ಎಚ್ಚರಿಕೆ

Farmer Relief Funds: ರಾಜ್ಯ ಸರ್ಕಾರದ ಬೆಳೆಹಾನಿ ಪರಿಹಾರದ ಹಣವನ್ನು ಬ್ಯಾಂಕ್‌ಗಳು ರೈತರ ಸಾಲದ ಖಾತೆಗೆ ಹೊಂದಿಸುವ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಯಾದಗಿರಿಯ ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು.
Last Updated 28 ನವೆಂಬರ್ 2025, 6:59 IST
ಯಾದಗಿರಿ | ಬೆಳೆಹಾನಿ ಪರಿಹಾರದ ಹಣ ಸಾಲಕ್ಕೆ ಜಮೆ: ಮುಷ್ಕರದ ಎಚ್ಚರಿಕೆ

ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ: ಆಳಂದ ಬಿಜೆಪಿ ಘಟಕದಿಂದ ಪ್ರತಿಭಟನೆ

Rain Damage Protest: ಆಳಂದ ಪಟ್ಟಣದಲ್ಲಿ ಬಸ್ ನಿಲ್ದಾಣದ ಮುಂದೆ ನಡೆದ ಬಿಜೆಪಿ ತಾಲ್ಲೂಕು ಘಟಕದ ಪ್ರತಿಭಟನೆಯಲ್ಲಿ ಮುಂಗಾರು ಮಳೆಯಿಂದಾಗಿ ನಷ್ಟಪಟ್ಟ ರೈತರಿಗೆ ತ್ವರಿತ ಪರಿಹಾರ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಲಾಯಿತು.
Last Updated 28 ನವೆಂಬರ್ 2025, 6:37 IST
ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ: ಆಳಂದ ಬಿಜೆಪಿ ಘಟಕದಿಂದ ಪ್ರತಿಭಟನೆ

ಬೆಳೆಹಾನಿ | ₹ 28.84 ಕೋಟಿ ಮಂಜೂರು: ಸಚಿವ ಶಿವಾನಂದ ಪಾಟೀಲ

Monsoon Relief: ಮುಂಗಾರು ಮಳೆಯಿಂದ ಸಂಭವಿಸಿದ ಬೆಳೆ ಹಾನಿಗೆ ಪರಿಹಾರವಾಗಿ ಹಾವೇರಿ ಜಿಲ್ಲೆಯಲ್ಲಿ 33,726 ರೈತರಿಗೆ ₹28.84 ಕೋಟಿ ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
Last Updated 28 ನವೆಂಬರ್ 2025, 3:53 IST
ಬೆಳೆಹಾನಿ | ₹ 28.84 ಕೋಟಿ ಮಂಜೂರು: ಸಚಿವ ಶಿವಾನಂದ ಪಾಟೀಲ
ADVERTISEMENT

ತೆಂಗಿಗೆ ರೋಗಬಾಧೆ | ಸಮೀಕ್ಷೆ ಅಪೂರ್ಣ: ಪರಿಹಾರ ಸಿಗದೇ ರೈತರು ಕಂಗಾಲು

ತುರ್ತು ನಿಯಂತ್ರಣ ಕ್ರಮ ಕೈಗೊಳ್ಳದ ಇಲಾಖೆ: ರೈತರ ಆರೋಪ
Last Updated 21 ಅಕ್ಟೋಬರ್ 2025, 23:30 IST
ತೆಂಗಿಗೆ ರೋಗಬಾಧೆ | ಸಮೀಕ್ಷೆ ಅಪೂರ್ಣ: ಪರಿಹಾರ ಸಿಗದೇ ರೈತರು ಕಂಗಾಲು

ಬೆಳೆ ನಷ್ಟ| ಪರಿಹಾರಕ್ಕಾಗಿ ₹8,500 ಕೋಟಿ ಕೊಡಿಸಲಿ: ಎನ್‌.ಚಲುವರಾಯಸ್ವಾಮಿ ಒತ್ತಾಯ

Agriculture Damage: ರಾಜ್ಯದ 15 ಜಿಲ್ಲೆಗಳಲ್ಲಿ 14 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ₹8,500 ಕೋಟಿ ಹೆಚ್ಚುವರಿ ನೆರವು ಅಗತ್ಯವಿದೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದ್ದಾರೆ.
Last Updated 19 ಅಕ್ಟೋಬರ್ 2025, 20:18 IST
ಬೆಳೆ ನಷ್ಟ| ಪರಿಹಾರಕ್ಕಾಗಿ ₹8,500 ಕೋಟಿ ಕೊಡಿಸಲಿ: ಎನ್‌.ಚಲುವರಾಯಸ್ವಾಮಿ ಒತ್ತಾಯ

ಅತಿವೃಷ್ಟಿ | ಬೆಳೆ ನಷ್ಟ ಪರಿಹಾರ ಪರಿಷ್ಕರಿಸಿ: ಕುರುಬೂರು ಶಾಂತಕುಮಾರ್ ಆಗ್ರಹ

Farmer Demand: ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ 15 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದ್ದು, ಎಕರೆಗೆ ನಿಗದಿತ ₹6,700 ಪರಿಹಾರವನ್ನು ಪರಿಷ್ಕರಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ
Last Updated 17 ಅಕ್ಟೋಬರ್ 2025, 3:00 IST
ಅತಿವೃಷ್ಟಿ | ಬೆಳೆ ನಷ್ಟ ಪರಿಹಾರ ಪರಿಷ್ಕರಿಸಿ: ಕುರುಬೂರು ಶಾಂತಕುಮಾರ್ ಆಗ್ರಹ
ADVERTISEMENT
ADVERTISEMENT
ADVERTISEMENT