ಗುರುವಾರ, 3 ಜುಲೈ 2025
×
ADVERTISEMENT

CUK

ADVERTISEMENT

ಸಿಯುಕೆ: ಪಿಜಿ ಕೋರ್ಸ್‌ಗೆ ಅರ್ಜಿ ಆಹ್ವಾನ

‘ಜನವರಿ 2ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿವೆ. https://exams.nta.ac.in/CUET-PG/ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು. ಫೆಬ್ರುವರಿ 3ರಿಂದ ಫೆ.5ರವರೆಗೆ ಅರ್ಜಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Last Updated 12 ಜನವರಿ 2025, 6:45 IST
fallback

ಸಿಯುಕೆ: ಪಿ.ಜಿ ಕೋರ್ಸ್‌ಗೆ ಅರ್ಜಿ ಆಹ್ವಾನ

ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸಿಯುಕೆ) ವಿವಿಧ ಸ್ನಾತಕೋತ್ತರ ಕೋರ್ಸ್‌ಗಳಿಗೆ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ–ಪಿಜಿ 2025) ಮೂಲಕ ಪ್ರವೇಶ ನೀಡುವ ಪ್ರಕ್ರಿಯೆ ಆರಂಭವಾಗಿದೆ.
Last Updated 11 ಜನವರಿ 2025, 20:27 IST
ಸಿಯುಕೆ: ಪಿ.ಜಿ ಕೋರ್ಸ್‌ಗೆ ಅರ್ಜಿ ಆಹ್ವಾನ

ಕಲಬುರಗಿ: ನ್ಯಾಕ್‌ನಲ್ಲಿ ಕಡಿಮೆ ಶ್ರೇಯಾಂಕ ದಾಖಲಿಸಿದ ಕೇಂದ್ರೀಯ ವಿಶ್ವವಿದ್ಯಾಲಯ

2016ರಲ್ಲಿ ಬಿ++ ದಾಖಲಿಸಿದ್ದ ಸಿಯುಕೆಗೆ ಈಗ ಬರೀ ಬಿ+, ನೆರೆಯ ವಿ.ವಿ.ಗಳಿಗೆ ಉತ್ತಮ ಶ್ರೇಯಾಂಕ
Last Updated 27 ಅಕ್ಟೋಬರ್ 2024, 4:25 IST
ಕಲಬುರಗಿ: ನ್ಯಾಕ್‌ನಲ್ಲಿ ಕಡಿಮೆ ಶ್ರೇಯಾಂಕ ದಾಖಲಿಸಿದ ಕೇಂದ್ರೀಯ ವಿಶ್ವವಿದ್ಯಾಲಯ

ಇಲ್ಲಿ ಸರಸ್ವತಿ ಪೂಜೆ ಏಕೆ? ಕಲಬುರಗಿ ಸಿಯುಕೆಯಲ್ಲಿ ಕೆಲ ವಿದ್ಯಾರ್ಥಿಗಳ ಪ್ರಶ್ನೆ

ಗ್ರಂಥಾಲಯವನ್ನು ದೇವಸ್ಥಾನ ಎಂದುಕೊಂಡಿದ್ದೀರಾ? ಮನಸ್ಸಿಗೆ ಬಂದಂತೆ ಗಂಟೆ ಬಾರಿಸಿ, ಪೂಜೆ ಮಾಡುವುದಾದರೆ ದೇವಸ್ಥಾನಕ್ಕೆ ಹೋಗಿ. ಇಲ್ಲಿಗೆ ಏಕೆ ಬಂದಿದ್ದೀರಿ? ಎಂದು ಪ್ರಶ್ನೆ
Last Updated 14 ಫೆಬ್ರುವರಿ 2024, 14:36 IST
ಇಲ್ಲಿ ಸರಸ್ವತಿ ಪೂಜೆ ಏಕೆ? ಕಲಬುರಗಿ ಸಿಯುಕೆಯಲ್ಲಿ ಕೆಲ ವಿದ್ಯಾರ್ಥಿಗಳ ಪ್ರಶ್ನೆ

ಚರ್ಮ ರಕ್ಷಣೆಗಾಗಿ ಅಲೋವೆರಾ, ಸೌತೆಕಾಯಿ ಜೆಲ್; ಸಿಯುಕೆಯಿಂದ ಅಭಿವೃದ್ಧಿ

ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಗಳು ಸೂರ್ಯನ ಬೆಳಕಿನ ವಿಕಿರಣಗಳಿಂದ ಚರ್ಮದ ರಕ್ಷಣೆಗಾಗಿ ಅಲೋವೆರಾ (ಲೋಳೆಸರ) ಮತ್ತು ಸೌತೆಕಾಯಿ ಜೆಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
Last Updated 5 ಅಕ್ಟೋಬರ್ 2023, 16:04 IST
ಚರ್ಮ ರಕ್ಷಣೆಗಾಗಿ ಅಲೋವೆರಾ, ಸೌತೆಕಾಯಿ ಜೆಲ್; ಸಿಯುಕೆಯಿಂದ ಅಭಿವೃದ್ಧಿ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನೂತನ ಕುಲಾಧಿಪತಿಯಾಗಿ ವಿಜಯ್ ಗೋಖಲೆ ನೇಮಕ

ಕಲಬುರಗಿ ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿಯನ್ನಾಗಿ ಮಾಜಿ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದಾರೆ.
Last Updated 21 ಸೆಪ್ಟೆಂಬರ್ 2023, 15:40 IST
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನೂತನ ಕುಲಾಧಿಪತಿಯಾಗಿ ವಿಜಯ್ ಗೋಖಲೆ ನೇಮಕ

ಕಲಬುರ್ಗಿ: ಶೇ 75ರಷ್ಟು ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಸಿಯುಕೆ

ರಾಜ್ಯದಲ್ಲೇ ಮೊದಲ ಬಾರಿಗೆ ಆನ್‌ಲೈನ್‌ ಪರೀಕ್ಷೆ ನಡೆಸಿದ್ದ ಕೇಂದ್ರೀಯ ವಿಶ್ವವಿದ್ಯಾಲಯ
Last Updated 5 ಸೆಪ್ಟೆಂಬರ್ 2020, 9:13 IST
ಕಲಬುರ್ಗಿ: ಶೇ 75ರಷ್ಟು ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಸಿಯುಕೆ
ADVERTISEMENT

ಭೈರಪ್ಪ, ಕಣವಿ, ತಿಮ್ಮಕ್ಕ ಸೇರಿ ಐವರಿಗೆ ಸಿಯುಕೆ ಗೌರವ ಡಾಕ್ಟರೇಟ್‌

ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪ, ಕವಿ ಡಾ.ಚನ್ನವೀರ ಕಣವಿ, ಪರಿಸರವಾದಿ ಸಾಲುಮರದ ತಿಮ್ಮಪ್ಪ, ಇಸ್ರೊ ಅಧ್ಯಕ್ಷ ಕೆ.ಶಿವನ್ ಹಾಗೂ ಸಾಹಿತಿ ಡಾ.ಮ.ಗು.ಬಿರಾದಾರ ಅವರಿಗೆ ಗೌರವ ಡಾಕ್ಟರ್‌ ನೀಡಲಿದೆ.
Last Updated 19 ಮಾರ್ಚ್ 2020, 12:09 IST
ಭೈರಪ್ಪ, ಕಣವಿ, ತಿಮ್ಮಕ್ಕ ಸೇರಿ ಐವರಿಗೆ ಸಿಯುಕೆ ಗೌರವ ಡಾಕ್ಟರೇಟ್‌

ಕೇಂದ್ರೀಯ ವಿ.ವಿ.ಯಲ್ಲಿ ಮತ್ತೆ ಮೂರು ಹೊಸ ಕೋರ್ಸ್‌

ಮೇ 25–26ರಂದು ರಾಜ್ಯದ 8 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ
Last Updated 30 ಮಾರ್ಚ್ 2019, 12:55 IST
ಕೇಂದ್ರೀಯ ವಿ.ವಿ.ಯಲ್ಲಿ ಮತ್ತೆ ಮೂರು ಹೊಸ ಕೋರ್ಸ್‌

ಸಿಯುಕೆಯಲ್ಲಿ ‘ವರ್ಚುಯಲ್ ಲೈಬ್ರರಿ’

ವಿದ್ಯಾರ್ಥಿಗಳು, ಸಂಶೋಧಕರು, ಬೋಧಕರಿಂದ ಹೆಚ್ಚಿದ ಒಲವು
Last Updated 2 ಡಿಸೆಂಬರ್ 2018, 20:00 IST
ಸಿಯುಕೆಯಲ್ಲಿ ‘ವರ್ಚುಯಲ್ ಲೈಬ್ರರಿ’
ADVERTISEMENT
ADVERTISEMENT
ADVERTISEMENT