ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

CWC Meeting

ADVERTISEMENT

ದೇಶದ ಆತ್ಮ ಅಳಿಸಲು ಅವಕಾಶ ನೀಡಲ್ಲ: ಸಿಡಬ್ಲ್ಯುಸಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ

CWC Meeting Speech:‘ಈ ದೇಶದ ಆತ್ಮವನ್ನು ಅಳಿಸಿ ಹಾಕಲು ಬಿಜೆಪಿ- ಆರ್‌ಎಸ್‌ಎಸ್‌ ಒಕ್ಕೂಟ ಬಯಸಿದೆ. ಆದರೆ, ನಾವು (ಕಾಂಗ್ರೆಸ್) ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 24 ಸೆಪ್ಟೆಂಬರ್ 2025, 15:30 IST
ದೇಶದ ಆತ್ಮ ಅಳಿಸಲು ಅವಕಾಶ ನೀಡಲ್ಲ: ಸಿಡಬ್ಲ್ಯುಸಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ

Bihar Elections: ಸೆಪ್ಟೆಂಬರ್ 24ರಿಂದ ಪಟ್ನಾದಲ್ಲಿ ಕಾಂಗ್ರೆಸ್‌ CWC ಸಭೆ

Bihar Elections: ಬಿಹಾರ ವಿಧಾನಸಭೆ ಚುನಾವಣೆಗೆ ತಂತ್ರ ರೂಪಿಸಲು ಕಾಂಗ್ರೆಸ್ ಸಿಡಬ್ಲ್ಯೂಸಿ ಸಭೆ ಪಟ್ನಾದಲ್ಲಿ ಸೆಪ್ಟೆಂಬರ್ 24ರಂದು ನಡೆಯಲಿದ್ದು, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
Last Updated 17 ಸೆಪ್ಟೆಂಬರ್ 2025, 3:03 IST
Bihar Elections: ಸೆಪ್ಟೆಂಬರ್ 24ರಿಂದ ಪಟ್ನಾದಲ್ಲಿ ಕಾಂಗ್ರೆಸ್‌ CWC ಸಭೆ

ಬಿಜೆಪಿ ನೀತಿ ವಿರುದ್ಧ ‘ಕೈ’ ‘ನ್ಯಾಯ’ ಹೋರಾಟ: ಆರ್‌ಎಸ್‌ಎಸ್ ವಿರುದ್ಧ ಟೀಕಾಪ್ರಹಾರ

ವಿಸ್ತೃತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೂರು ನಿರ್ಣಯ
Last Updated 8 ಏಪ್ರಿಲ್ 2025, 23:30 IST
ಬಿಜೆಪಿ ನೀತಿ ವಿರುದ್ಧ ‘ಕೈ’ ‘ನ್ಯಾಯ’ ಹೋರಾಟ: ಆರ್‌ಎಸ್‌ಎಸ್ ವಿರುದ್ಧ ಟೀಕಾಪ್ರಹಾರ

ಬೆಳಗಾವಿ ಅಧಿವೇಶನದ ಶತಮಾನೋತ್ಸವ | ಗುರುವಾರ CWC ಸಭೆ: 2025ಕ್ಕೆ ಕಾರ್ಯಸೂಚಿ

ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸ್ಮರಣಾರ್ಥ ಬೆಳಗಾವಿಯಲ್ಲಿ ಗುರುವಾರ ನಡೆಯಲಿರುವ ವಿಸ್ತೃತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯು 2025ಕ್ಕೆ ಪಕ್ಷದ ಕಾರ್ಯಸೂಚಿ ರೂಪಿಸಲಿದೆ.
Last Updated 24 ಡಿಸೆಂಬರ್ 2024, 15:54 IST
ಬೆಳಗಾವಿ ಅಧಿವೇಶನದ ಶತಮಾನೋತ್ಸವ | ಗುರುವಾರ CWC ಸಭೆ: 2025ಕ್ಕೆ ಕಾರ್ಯಸೂಚಿ

ಪಕ್ಷ ಬಲಪಡಿಸಲು ‘ಕಠಿಣ ನಿರ್ಧಾರ’ ಅಗತ್ಯ: ಎಐಸಿಸಿ ಸಭೆಯಲ್ಲಿ ಖರ್ಗೆ ಅಭಿಪ್ರಾಯ

ಪೂರಕ ವಾತಾವರಣವನ್ನು ಗೆಲುವಾಗಿ ಪರಿವರ್ತಿಸಬೇಕಿದೆ...
Last Updated 29 ನವೆಂಬರ್ 2024, 15:42 IST
ಪಕ್ಷ ಬಲಪಡಿಸಲು ‘ಕಠಿಣ ನಿರ್ಧಾರ’ ಅಗತ್ಯ: ಎಐಸಿಸಿ ಸಭೆಯಲ್ಲಿ ಖರ್ಗೆ ಅಭಿಪ್ರಾಯ

ವಯನಾಡ್, ರಾಯ್‌ಬರೇಲಿ.. ರಾಹುಲ್ ಗಾಂಧಿ ಉಳಿಸಿಕೊಳ್ಳುವ ಕ್ಷೇತ್ರ ಯಾವುದು?

ಲೋಕಸಭೆಯ ವಿರೋಧ ಪಕ್ಷದ ನಾಯಕನ ಹುದ್ದೆಯನ್ನು ಸ್ವೀಕರಿಸುವ ಬಗ್ಗೆ ಹಾಗೂ ಗೆದ್ದಿರುವ 2 ಲೋಕಸಭಾ ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ರಾಹುಲ್ ಗಾಂಧಿ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ.
Last Updated 8 ಜೂನ್ 2024, 9:52 IST
ವಯನಾಡ್, ರಾಯ್‌ಬರೇಲಿ.. ರಾಹುಲ್ ಗಾಂಧಿ ಉಳಿಸಿಕೊಳ್ಳುವ ಕ್ಷೇತ್ರ ಯಾವುದು?

ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಚರ್ಚೆ: ಜೂನ್ 8ರಂದು ಕಾಂಗ್ರೆಸ್ CWC ಸಭೆ

ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಚರ್ಚಿಸಲು ಜೂನ್ 8 ರಂದು ಕಾಂಗ್ರೆಸ್ ತನ್ನ ಕಾರ್ಯಕಾರಿ ಸಮಿತಿಯ ಸಭೆಯನ್ನು(CWC) ಕರೆದಿದೆ.
Last Updated 6 ಜೂನ್ 2024, 10:29 IST
ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಚರ್ಚೆ:  ಜೂನ್ 8ರಂದು ಕಾಂಗ್ರೆಸ್ CWC ಸಭೆ
ADVERTISEMENT

ಸಂಸದರ ವಿರುದ್ಧ ಕ್ರಮಕ್ಕೆ CWC ಅಸಮಾಧಾನ | BJP ವಿರುದ್ಧ ‘ಇಂಡಿಯಾ’ ಕೋಟೆ: ನಿರ್ಣಯ

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ‘ಇಂಡಿಯಾ’ ಮೈತ್ರಿಕೂಟವನ್ನು ರಕ್ಷಣಾ ಕೋಟೆಯಂತೆ ನಿಲ್ಲಿಸಲು ಕಾಂಗ್ರೆಸ್‌ ಬದ್ಧವಾಗಿದೆ ಎಂಬ ನಿರ್ಣಯವನ್ನು ದೆಹಲಿಯ ಎಐಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಅವಿರೋಧವಾಗಿ ತೆಗೆದುಕೊಳ್ಳಲಾಯಿತು.
Last Updated 21 ಡಿಸೆಂಬರ್ 2023, 23:30 IST
ಸಂಸದರ ವಿರುದ್ಧ ಕ್ರಮಕ್ಕೆ CWC ಅಸಮಾಧಾನ | BJP ವಿರುದ್ಧ ‘ಇಂಡಿಯಾ’ ಕೋಟೆ: ನಿರ್ಣಯ

Lok Sabha Elections 2024: ಡಿ.21ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ

ಮುಂಬರುವ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಮತ್ತು ಬಿಜೆಪಿಯನ್ನು ಮಣಿಸಲು ಭಿನ್ನ ರೀತಿಯ ಪ್ರಚಾರ ಅಭಿಯಾನ ರೂಪಿಸಲು ಕಾಂಗ್ರೆಸ್‌, ಡಿಸೆಂಬರ್ 21ರಂದು ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಕರೆದಿದೆ ಎಂದು ಮೂಲಗಳು ತಿಳಿಸಿವೆ.
Last Updated 17 ಡಿಸೆಂಬರ್ 2023, 6:38 IST
Lok Sabha Elections 2024: ಡಿ.21ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ

ಅಕ್ಟೋಬರ್‌ 9ರಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ

ಜಾತಿ ಗಣತಿ, ಪಂಚ ರಾಜ್ಯಗಳ ಚುನಾವಣೆ ಮತ್ತು ತನಿಖಾ ಸಂಸ್ಥೆಗಳಿಂದ ವಿರೋಧ ಪಕ್ಷದ ರಾಜಕಾರಣಿಗಳನ್ನು ಗುರಿಯಾಗಿಸುವುದು ಸೇರಿದಂತೆ ದೇಶದಲ್ಲಿನ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಮುಂದಿನ ಸೋಮವಾರ ಇಲ್ಲಿ ಸಭೆ ಸೇರಲಿದೆ.
Last Updated 5 ಅಕ್ಟೋಬರ್ 2023, 14:00 IST
ಅಕ್ಟೋಬರ್‌ 9ರಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ
ADVERTISEMENT
ADVERTISEMENT
ADVERTISEMENT