ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Cyclone Gaja

ADVERTISEMENT

ಗಾಜಾ ಚಂಡಮಾರುತ: ₹15 ಸಾವಿರ ಕೋಟಿ ಪರಿಹಾರಕ್ಕೆ ತಮಿಳುನಾಡು ಸಿ.ಎಂ ಮನವಿ

ಗಾಜಾ ಚಂಡಮಾರುತದಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್‌ನಿರ್ಮಾಣ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರವು ₹ 15 ಸಾವಿರ ಕೋಟಿ ವಿಪತ್ತು ಪರಿಹಾರ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಗುರುವಾರ ಮನವಿ ಮಾಡಿದ್ದಾರೆ.
Last Updated 22 ನವೆಂಬರ್ 2018, 16:18 IST
ಗಾಜಾ ಚಂಡಮಾರುತ: ₹15 ಸಾವಿರ ಕೋಟಿ ಪರಿಹಾರಕ್ಕೆ ತಮಿಳುನಾಡು ಸಿ.ಎಂ ಮನವಿ

ಗಾಜಾ ಚಂಡಮಾರುತ ಪರಿಣಾಮ: ₹ 15 ಸಾವಿರ ಕೋಟಿ ಪರಿಹಾರ ಕೇಳಿದ ತಮಿಳುನಾಡು

ಗಾಜಾ ಚಂಡಮಾರುತದಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್‌ನಿರ್ಮಾಣ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರವು ₹ 15 ಸಾವಿರ ಕೋಟಿ ವಿಪತ್ತು ಪರಿಹಾರ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಗುರುವಾರ ಮನವಿ ಸಲ್ಲಿಸಿದ್ದಾರೆ.
Last Updated 22 ನವೆಂಬರ್ 2018, 10:01 IST
ಗಾಜಾ ಚಂಡಮಾರುತ ಪರಿಣಾಮ: ₹ 15 ಸಾವಿರ ಕೋಟಿ ಪರಿಹಾರ ಕೇಳಿದ ತಮಿಳುನಾಡು

ಗಾಜಾ ಚಂಡಮಾರುತ: ಸಾವಿನ ಸಂಖ್ಯೆ 45ಕ್ಕೇರಿಕೆ

ಪರಿಹಾರ ಕಾರ್ಯಾಚರಣೆಗೆ ಕೈಜೋಡಿಸಲು ಸಿ.ಎಂ ಸೂಚನೆ
Last Updated 18 ನವೆಂಬರ್ 2018, 16:56 IST
ಗಾಜಾ ಚಂಡಮಾರುತ:  ಸಾವಿನ ಸಂಖ್ಯೆ 45ಕ್ಕೇರಿಕೆ

ಗಾಜಾ ಪ್ರಭಾವ ತಗ್ಗಿದರೂ 33ಕ್ಕೆ ಏರಿದ ಸಾವು, ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ

ವಿದ್ಯುತ್ ಜಾಲಕ್ಕೆ ಭಾರಿ ಹಾನಿ
Last Updated 17 ನವೆಂಬರ್ 2018, 16:05 IST
ಗಾಜಾ ಪ್ರಭಾವ ತಗ್ಗಿದರೂ 33ಕ್ಕೆ ಏರಿದ ಸಾವು, ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ

‘ಗಾಜಾ’ ಚಂಡಮಾರುತಕ್ಕೆ 30ಕ್ಕೂ ಹೆಚ್ಚು ಮಂದಿ ಬಲಿ, ನೆರವಿನ ಭರವಸೆ ನೀಡಿದ ಪ್ರಧಾನಿ

80 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳಾಂತರ
Last Updated 16 ನವೆಂಬರ್ 2018, 20:28 IST
‘ಗಾಜಾ’ ಚಂಡಮಾರುತಕ್ಕೆ 30ಕ್ಕೂ ಹೆಚ್ಚು ಮಂದಿ ಬಲಿ, ನೆರವಿನ ಭರವಸೆ ನೀಡಿದ ಪ್ರಧಾನಿ

‘ಗಾಜಾ’ ಚಂಡಮಾರುತಕ್ಕೆ ತಮಿಳುನಾಡು ತತ್ತರ: 13 ಮಂದಿ ಸಾವು

‘ಗಾಜಾ’ ಚಂಡಮಾರುತದ ತೀವ್ರತೆಗೆ ತಮಿಳುನಾಡು ತತ್ತರಿಸಿದ್ದು, ರಾಜ್ಯದಾದ್ಯಂತ 13 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
Last Updated 16 ನವೆಂಬರ್ 2018, 7:19 IST
‘ಗಾಜಾ’ ಚಂಡಮಾರುತಕ್ಕೆ ತಮಿಳುನಾಡು ತತ್ತರ: 13 ಮಂದಿ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT