ಎಚ್‌ಸಿಎಲ್ ಸೈಕ್ಲೊಥಾನ್ ಫೆ. 8ಕ್ಕೆ: ಮೊದಲ ಸಲ ಬೆಂಗಳೂರಿನಲ್ಲಿ ಆಯೋಜನೆ
Cycling Competition: ನೊಯ್ಡಾ, ಚೆನ್ನೈ, ಹೈದರಾಬಾದ್ ನಂತರ ಮೊದಲ ಬಾರಿ ಎಚ್‌ಸಿಎಲ್ ಸೈಕ್ಲೊಥಾನ್ ಫೆ. 8ರಂದು ಬೆಂಗಳೂರಿನಲ್ಲಿ ನಡೆಯಲಿದೆ. 50 ಕಿಮೀ ರೋಡ್ ರೇಸ್ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.Last Updated 27 ನವೆಂಬರ್ 2025, 15:41 IST