ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Dakshina Kannada Lok Sabha

ADVERTISEMENT

ಮಂಗಳೂರು: ಬಹಿರಂಗ ಪ್ರಚಾರ ಇಂದು ಅಂತ್ಯ

ಮತದಾನದ ಮುಗಿವವರೆಗಿನ ಚಟುವಟಿಕೆ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ
Last Updated 24 ಏಪ್ರಿಲ್ 2024, 4:44 IST
ಮಂಗಳೂರು: ಬಹಿರಂಗ ಪ್ರಚಾರ ಇಂದು ಅಂತ್ಯ

ಸಂದರ್ಶನ | ರಸ್ತೆ- ಹೈ ಸ್ಪೀಡ್ ರೈಲ್ವೆ ಸಂಪರ್ಕಕ್ಕೆ ಆದ್ಯತೆ: ಕ್ಯಾ. ಬ್ರಿಜೇಶ್

ಭಾರತೀಯ ಸೇನೆಯಲ್ಲಿ ಏಳು ವರ್ಷ ಸೇವೆ ಸಲ್ಲಿಸಿ ತವರು ನೆಲದಲ್ಲಿ ನೆಲೆ ಕಂಡುಕೊಂಡಿರುವ ಕ್ಯಾ. ಬ್ರಿಜೇಶ್ ಚೌಟ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಇಳಿದಿರುವ ಅವರು ಕ್ಷೇತ್ರ ಅಭಿವೃದ್ಧಿ ಕಲ್ಪನೆಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.
Last Updated 23 ಏಪ್ರಿಲ್ 2024, 6:10 IST
ಸಂದರ್ಶನ | ರಸ್ತೆ- ಹೈ ಸ್ಪೀಡ್ ರೈಲ್ವೆ ಸಂಪರ್ಕಕ್ಕೆ ಆದ್ಯತೆ: ಕ್ಯಾ. ಬ್ರಿಜೇಶ್

ಸಂದರ್ಶನ | ಸೌಹಾರ್ದ, ಅಭಿವೃದ್ಧಿಶೀಲ ಮಂಗಳೂರಿಗೆ ಆದ್ಯತೆ: ಆರ್‌.ಪದ್ಮರಾಜ್

ಹಿಂದೂ ಧರ್ಮದ ಬಿಲ್ಲವ ಸಮುದಾಯದಲ್ಲಿ ಜನಿಸಿದ್ದಕ್ಕೆ ಅಭಿಮಾನವಿದೆ ಎಂದು ಹೇಳುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಆರ್‌, ತಾವು ಮಾನವ ಧರ್ಮ ಎಂಬ ಸಿದ್ಧಾಂತ ನಂಬಿದವರು ಎನ್ನುತ್ತಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
Last Updated 23 ಏಪ್ರಿಲ್ 2024, 6:03 IST
ಸಂದರ್ಶನ | ಸೌಹಾರ್ದ, ಅಭಿವೃದ್ಧಿಶೀಲ ಮಂಗಳೂರಿಗೆ ಆದ್ಯತೆ: ಆರ್‌.ಪದ್ಮರಾಜ್

ಅಭಿವೃದ್ಧಿ ಬಿಟ್ಟು ಅಪಪ್ರಚಾರಕ್ಕೆ ಬಿಜೆಪಿ ಆದ್ಯತೆ: ಪದ್ಮರಾಜ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 33 ವರ್ಷಗಳಿಂದ ಸ್ಥಗಿತಗೊಂಡಿದ್ದ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ವಿಚಾರಗಳು ಮರೆಯಾಗಿ ಕೇವಲ ಕೋಮು ದ್ವೇಷ ಹರಡುವ ಮತ್ತು ಅಪ್ರಚಾರಕ್ಕೆ ಆದ್ಯತೆ ನೀಡಿದ ಬಿಜೆಪಿಗೆ ಈ ಬಾರಿ ಕಡಿವಾಣ ಹಾಕಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.
Last Updated 20 ಏಪ್ರಿಲ್ 2024, 5:02 IST
ಅಭಿವೃದ್ಧಿ ಬಿಟ್ಟು ಅಪಪ್ರಚಾರಕ್ಕೆ ಬಿಜೆಪಿ ಆದ್ಯತೆ: ಪದ್ಮರಾಜ್

ಕಾಂಗ್ರೆಸ್‌ನ ಪದ್ಮರಾಜ್‌ ಜತೆ ಒಂದು ದಿನ | ಗೆಲುವಿನ ತುಡಿತ, ಪ್ರಚಾರದ ದುಡಿತ

ಕಾರಿನಲ್ಲಿ ಸಾಗುವಾಗ ಪದ್ಮರಾಜ್ ಕಂಗಳಲ್ಲಿ ಗೆಲುವಿನ ಆಸೆ, ಭರವಸೆ. ಹೆದ್ದಾರಿಯಲ್ಲಿ ಬಿಸಿಗಾಳಿಯನ್ನು ಸೀಳುತ್ತ ವಾಹನ ಮುನ್ನುಗ್ಗುತ್ತಿರುವಾಗಲೂ ಒಣಗಿದ ಭತ್ತದ ಗದ್ದೆಗಳ ಮಧ್ಯದಲ್ಲಿ ಸಾಗುವಾಗಲೂ ಸಮುದ್ರದ ಬದಿಯಲ್ಲಿ ತಂಗಾಳಿಯ ಸವಿ ಅನುಭವಿಸುವಾಗಲೂ ಅವರ ನಿರೀಕ್ಷೆಯ ಕಡಲಿನಲ್ಲಿ ಸಾವಿರ ಅಲೆಗಳ ಅಬ್ಬರ.
Last Updated 18 ಏಪ್ರಿಲ್ 2024, 5:14 IST
ಕಾಂಗ್ರೆಸ್‌ನ ಪದ್ಮರಾಜ್‌ ಜತೆ ಒಂದು ದಿನ | ಗೆಲುವಿನ ತುಡಿತ, ಪ್ರಚಾರದ ದುಡಿತ

BJP ಅಭ್ಯರ್ಥಿ ಬ್ರಿಜೇಶ್ ಚೌಟ ಜತೆ ಒಂದು ದಿನ | ಮೋದಿಯ ಮಂತ್ರ: ಹಿಂದುತ್ವದ ತಂತ್ರ

ಕಂದಾವರ, ಅದ್ಯಪಾಡಿ, ಕೋಡಿಕಲ್, ಕುಳಾಯಿ, ಕಾಟಿಪಳ್ಳ ಹೀಗೆ ಪ್ರವಾಸ ದಿನಚರಿಯ ಮಾರ್ಗದುದ್ದಕ್ಕೂ ಸಿಗುವ ಎಲ್ಲ ನಾರಾಯಣಗುರು ಮಂದಿರಗಳ ಭೇಟಿ ಪೂರ್ವನಿಗದಿಯಂತೆ ನಡೆದವು.
Last Updated 18 ಏಪ್ರಿಲ್ 2024, 5:08 IST
BJP ಅಭ್ಯರ್ಥಿ ಬ್ರಿಜೇಶ್ ಚೌಟ ಜತೆ ಒಂದು ದಿನ | ಮೋದಿಯ ಮಂತ್ರ: ಹಿಂದುತ್ವದ ತಂತ್ರ

ಚುನಾವಣಾ ಹಿನ್ನೋಟ | ದಕ್ಷಿಣ ಕನ್ನಡ: ಗೆಲುವಿನಲ್ಲೂ ಸೋಲಿನಲ್ಲೂ ಪೂಜಾರಿ ದಾಖಲೆ

ದಕ್ಷಿಣ ಕನ್ನಡ (ಹಿಂದಿನ ಮಂಗಳೂರು) ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಅವರ ಹೆಸರಲ್ಲಿ ಸತತ ಗೆಲುವು ಮತ್ತು ಸತತ ಸೋಲಿನ ದಾಖಲೆ ಇದೆ.
Last Updated 12 ಏಪ್ರಿಲ್ 2024, 6:24 IST
ಚುನಾವಣಾ ಹಿನ್ನೋಟ | ದಕ್ಷಿಣ ಕನ್ನಡ: ಗೆಲುವಿನಲ್ಲೂ ಸೋಲಿನಲ್ಲೂ ಪೂಜಾರಿ ದಾಖಲೆ
ADVERTISEMENT

ಅಂಗವಿಕಲ ನೌಕರರಿಗೆ ಚುನಾವಣಾ ಕರ್ತವ್ಯ: ಆಕ್ಷೇಪ

ಮಂಗಳೂರು: ಅಂಗವೈಕಲ್ಯ ಇರುವ ಸರ್ಕಾರಿ ನೌಕರರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಬೇಕು ಎಂಬ ಭಾರತೀಯ ಚುನಾವಣಾ ಆಯೋಗದ ಪತ್ರ ಇದ್ದರೂ, ಇದನ್ನು ಮೀರಿ ಹಲವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅಂಗವಿಕಲರು ಆರೋಪಿಸಿದ್ದಾರೆ.
Last Updated 8 ಏಪ್ರಿಲ್ 2024, 23:30 IST
ಅಂಗವಿಕಲ ನೌಕರರಿಗೆ ಚುನಾವಣಾ ಕರ್ತವ್ಯ: ಆಕ್ಷೇಪ

ಬಿಎಸ್‌ಪಿ ಅಭ್ಯರ್ಥಿಯಾಗಿ ಕಾಂತಪ್ಪ ಅಲಂಗಾರ್ ಏ.3ರಂದು ನಾಮಪತ್ರ ಸಲ್ಲಿಕೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಬಿಎಸ್‌ಪಿ ರಾಜ್ಯ ಘಟಕದ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್ ಏ.3ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ ಮುತ್ತೂರು ಹೇಳಿದರು.
Last Updated 30 ಮಾರ್ಚ್ 2024, 14:17 IST
fallback

ಲೋಕಸಭಾ ಚುನಾವಣೆ | ದ.ಕ: ಮೊದಲ ದಿನ ಇಬ್ಬರಿಂದ ನಾಮಪತ್ರ

ಲೋಕಸಭೆ ಚುನಾವಣೆ– ಶುರುವಾಯಿತಿ ಹಣಾಹಣಿ
Last Updated 28 ಮಾರ್ಚ್ 2024, 14:16 IST
fallback
ADVERTISEMENT
ADVERTISEMENT
ADVERTISEMENT