ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

dalita sangarsha samiti

ADVERTISEMENT

ವಕ್ರವಾಗಿ ಬೆಳೆದ ಪ್ರಜಾಪ್ರಭುತ್ವ, ತಿದ್ದಲು ಒಂದಾಗಿ: ಕೋಡಿಹಳ್ಳಿ ಚಂದ್ರಶೇಖರ್

ಪ್ರಜಾಪ್ರಭುತ್ವ ವಕ್ರವಾಗಿ ಬೆಳೆದಿದ್ದು, ಹಣ ಇರುವ ಮತ್ತು ಜನ ಸೇರಿಸುವ ಶಕ್ತಿ ಇರುವವರಷ್ಟೇ ಜನಪ್ರತಿನಿಧಿಗಳಾಗುತ್ತಿದ್ದಾರೆ. ಇದನ್ನು ಸರಿಪಡಿಸಲು ರೈತ ಸಂಘಗಳು ಮತ್ತು ದಲಿತ ಸಂಘರ್ಷ ಸಮಿತಿಗಳು ಒಂದಾಗಿ ಚಳವಳಿ ರೂಪಿಸಬೇಕು ಎಂದು ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು.
Last Updated 9 ಜೂನ್ 2024, 15:39 IST
ವಕ್ರವಾಗಿ ಬೆಳೆದ ಪ್ರಜಾಪ್ರಭುತ್ವ, ತಿದ್ದಲು ಒಂದಾಗಿ: ಕೋಡಿಹಳ್ಳಿ ಚಂದ್ರಶೇಖರ್

ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ ನಿರ್ಮಾಣ ಆದ್ಯತೆಯಾಗಲಿ: ಸಚಿವ ಸತೀಶ ಜಾರಕಿಹೊಳಿ

‘ಪ್ರೊ. ಬಿಕೆ–88’ ಸಂಘರ್ಷ ದಿನ ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ ಆಶಯ
Last Updated 9 ಜೂನ್ 2024, 14:37 IST
ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ ನಿರ್ಮಾಣ ಆದ್ಯತೆಯಾಗಲಿ: ಸಚಿವ ಸತೀಶ ಜಾರಕಿಹೊಳಿ

ಸಂಗತ | ಹೋರಾಟಕ್ಕೆ ಬೇಕು ಭಾಷೆಯ ಅಸ್ತ್ರ

ಸಮಸ್ಯೆಗಳ ಕುರಿತು ಸಂವಾದಿಸಬಹುದಾದ ಭಾಷೆಯ ಅಲಭ್ಯತೆ ದಲಿತ ಸಮುದಾಯದ ಯುವಜನರನ್ನು ಹೋರಾಟ ವಿಮುಖರನ್ನಾಗಿಸುತ್ತಿದೆ
Last Updated 25 ಜನವರಿ 2024, 19:30 IST
ಸಂಗತ | ಹೋರಾಟಕ್ಕೆ ಬೇಕು ಭಾಷೆಯ ಅಸ್ತ್ರ

ವಿಶ್ಲೇಷಣೆ | ಕರ್ನಾಟಕ ದಲಿತ ಸಂಘರ್ಷ ಸಮಿತಿ: 'ಹೋರಾಟದ ಹಣತೆ'ಗೆ 50

ದಸಂಸ: ಐದು ದಶಕಗಳ ಹಾದಿಯ ಆತ್ಮವಿಮರ್ಶೆ, ಬಣಗಳ ಒಗ್ಗೂಡುವಿಕೆಗೆ ಸಕಾಲ
Last Updated 23 ಜನವರಿ 2024, 20:11 IST
ವಿಶ್ಲೇಷಣೆ | ಕರ್ನಾಟಕ ದಲಿತ ಸಂಘರ್ಷ ಸಮಿತಿ: 'ಹೋರಾಟದ ಹಣತೆ'ಗೆ 50

ಸಂವಿಧಾನಕ್ಕೂ ಅಸ್ಪೃಶ್ಯತೆಯ ಕಳಂಕ: ಮಾವಳ್ಳಿ ಶಂಕರ್‌

ಕುವೆಂಪು ಜನ್ಮ ದಿನ, ಸಂವಿಧಾನ ಸಮರ್ಪಣಾ ದಿನಾಚರಣೆ
Last Updated 29 ಡಿಸೆಂಬರ್ 2023, 16:25 IST
ಸಂವಿಧಾನಕ್ಕೂ ಅಸ್ಪೃಶ್ಯತೆಯ ಕಳಂಕ: ಮಾವಳ್ಳಿ ಶಂಕರ್‌

ಮೈಸೂರು: ಜಾತಿ ಗಣತಿ ವರದಿ ಬಿಡುಗಡೆಗೆ ದಲಿತ ಸಂಘರ್ಷ ಸಮಿತಿ ಹಕ್ಕೊತ್ತಾಯ

‘ರಾಜ್ಯ ಸರ್ಕಾರವು ಎಚ್‌.ಕಾಂತರಾಜು ಆಯೋಗದ ಜಾತಿ ಗಣತಿ ವರದಿಯನ್ನು ಸ್ವೀಕರಿಸಿ ಬಿಡುಗಡೆ ಮಾಡಬೇಕು’ ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
Last Updated 26 ನವೆಂಬರ್ 2023, 14:01 IST
ಮೈಸೂರು: ಜಾತಿ ಗಣತಿ ವರದಿ ಬಿಡುಗಡೆಗೆ ದಲಿತ ಸಂಘರ್ಷ ಸಮಿತಿ ಹಕ್ಕೊತ್ತಾಯ

ಕಾಂಗ್ರೆಸ್‌ ಸೇರಿದ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು

ಕರ್ನಾಟಕ ಸಾಮರಸ್ಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಪ್ಪ, ಭೀಮ್ ಪ್ರಜಾಸಂಘದ ರಾಜ್ಯ ಘಟಕದ ಅಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ್, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
Last Updated 6 ಮೇ 2023, 9:56 IST
ಕಾಂಗ್ರೆಸ್‌ ಸೇರಿದ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು
ADVERTISEMENT

ಸಂಪುಟದಿಂದ ಚವಾಣ್‌ ಕೈಬಿಡಲು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎನ್.ಮೂರ್ತಿ ಆಗ್ರಹ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ಅವರನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎನ್.ಮೂರ್ತಿ ಆಗ್ರಹಿಸಿದರು.
Last Updated 27 ಸೆಪ್ಟೆಂಬರ್ 2021, 11:24 IST
ಸಂಪುಟದಿಂದ ಚವಾಣ್‌ ಕೈಬಿಡಲು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎನ್.ಮೂರ್ತಿ ಆಗ್ರಹ

ದೇವಸ್ಥಾನಕ್ಕೆ ತೆರಳಿದ್ದ ಪರಿಶಿಷ್ಟ ವರ್ಗದ ಬಾಲಕನ ಕುಟುಂಬಕ್ಕೆ ದಂಡ: ಪ್ರತಿಭಟನೆ

ಹನುಮಸಾಗರದಲ್ಲಿ ನಡೆದ ಘಟನೆ ಖಂಡಿಸಿದ ದಸಂಸ
Last Updated 24 ಸೆಪ್ಟೆಂಬರ್ 2021, 6:45 IST
ದೇವಸ್ಥಾನಕ್ಕೆ ತೆರಳಿದ್ದ ಪರಿಶಿಷ್ಟ ವರ್ಗದ ಬಾಲಕನ ಕುಟುಂಬಕ್ಕೆ ದಂಡ: ಪ್ರತಿಭಟನೆ

ಒಗ್ಗಟ್ಟಿನ ಹೋರಾಟದಿಂದ ದಲಿತರ ಸಮಸ್ಯೆಗಳಿಗೆ ಪರಿಹಾರ: ಕವಿ ಸಿದ್ದಲಿಂಗಯ್ಯ

ದಲಿತ ಸಮ್ಮೇಳನದ
Last Updated 11 ಜೂನ್ 2021, 12:54 IST
ಒಗ್ಗಟ್ಟಿನ ಹೋರಾಟದಿಂದ ದಲಿತರ ಸಮಸ್ಯೆಗಳಿಗೆ ಪರಿಹಾರ: ಕವಿ ಸಿದ್ದಲಿಂಗಯ್ಯ
ADVERTISEMENT
ADVERTISEMENT
ADVERTISEMENT