ರಾಜ್ಯದ ವಿವಿಧೆಡೆ ಕೋಡಿಬಿದ್ದ ಕೆರೆಗಳು: ಭರ್ತಿಯತ್ತ ಅಣೆಕಟ್ಟೆಗಳು, ಸಂಪರ್ಕ ಕಡಿತ
Karnataka Floods: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಮವಾರ ಮಳೆ ಅಬ್ಬರಿಸಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗುಪ್ರದೇಶಗಳು, ಜಮೀನುಗಳು ಜಲಾವೃತಗೊಂಡಿವೆ. ಹಲವೆಡೆ ಮನೆಗಳಿಗೆ ಹಾನಿಯಾಗಿದೆ.Last Updated 18 ಆಗಸ್ಟ್ 2025, 16:10 IST