ಗುರುವಾರ, 8 ಜನವರಿ 2026
×
ADVERTISEMENT

dance karnataka dance

ADVERTISEMENT

ಉಪೇಂದ್ರ ಹಾಡಿಗೆ ಡಿಕೆಡಿ ವೇದಿಕೆ ಮೇಲೆ ಧೂಳೆಬ್ಬಿಸಿದ ನಂದಿನಿ: ವಿಡಿಯೊ ಇಲ್ಲಿದೆ

Upendra Song Dance: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಉಪೇಂದ್ರ ಹಾಡಿಗೆ ಬಿಗ್‌ಬಾಸ್‌ ಖ್ಯಾತಿಯ ನಂದಿನಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಈ ವಾರ ಡಿಕೆಡಿ ವೇದಿಕೆ ಒಟ್ಟು ಮೂರು ಜನಪ್ರಿಯ ನಟರು ಎಂಟ್ರಿ ಕೊಟ್ಟಿದ್ದಾರೆ.
Last Updated 19 ಡಿಸೆಂಬರ್ 2025, 12:46 IST
ಉಪೇಂದ್ರ ಹಾಡಿಗೆ ಡಿಕೆಡಿ ವೇದಿಕೆ ಮೇಲೆ ಧೂಳೆಬ್ಬಿಸಿದ ನಂದಿನಿ: ವಿಡಿಯೊ ಇಲ್ಲಿದೆ

ಡಿಕೆಡಿ ವೇದಿಕೆಯಲ್ಲಿ ಶಿವಣ್ಣನ ಜತೆಗೆ ಹೆಜ್ಜೆ ಹಾಕಿದ ನಟಿ ರಚಿತಾ ರಾಮ್

Kannada Actress: ಡಿಕೆಡಿ ವೇದಿಕೆ ಮೇಲೆ ಶಿವರಾಜ್ ಕುಮಾರ್ ಜತೆಗೆ ನಟಿ ರಚಿತಾ ರಾಮ್ ಹೆಜ್ಜೆ ಹಾಕಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಈ ವಾರಾಂತ್ಯದ ಡಿಕೆಡಿ ಕಾರ್ಯಕ್ರಮ ವಿಶೇಷ ಎಂದು ತಿಳಿಸಿದರು
Last Updated 29 ನವೆಂಬರ್ 2025, 6:52 IST
ಡಿಕೆಡಿ ವೇದಿಕೆಯಲ್ಲಿ ಶಿವಣ್ಣನ ಜತೆಗೆ ಹೆಜ್ಜೆ  ಹಾಕಿದ ನಟಿ ರಚಿತಾ ರಾಮ್

DKD: ಅಪ್ಪು ಹಾಡಿಗೆ ಗೃಹಿಣಿ ಬಿಂದಾಸ್ ಡ್ಯಾನ್ಸ್; ದಂಗಾದ ಶಿವಣ್ಣ

Sridevi Dance: ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್’ ಶೋ ಆರಂಭವಾಗಿದೆ. ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಗೃಹಿಣಿಯೊಬ್ಬರು ಪುನೀತ್ ರಾಜ್‌ಕುಮಾರ್ ನಟನೆಯ ‘ಬಿಂದಾಸ್’ ಸಿನಿಮಾ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ವೇದಿಕೆಗೆ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
Last Updated 24 ನವೆಂಬರ್ 2025, 6:34 IST
DKD: ಅಪ್ಪು ಹಾಡಿಗೆ ಗೃಹಿಣಿ ಬಿಂದಾಸ್ ಡ್ಯಾನ್ಸ್; ದಂಗಾದ ಶಿವಣ್ಣ

DKD ವೇದಿಕೆಗೆ ಬಂದ 7 ವರ್ಷದ ಬಾಲಕ: ಈತನ ಡ್ಯಾನ್ಸ್‌ಗೆ ಮನಸೋತ ಶಿವಣ್ಣ, ರಚಿತ ರಾಮ್

Dance Reality Show: ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ 7 ವರ್ಷದ ಪ್ರೀತಮ್ ಭರ್ಜರಿ ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದು, ತೀರ್ಪುಗಾರರಾದ ರಚಿತಾ ರಾಮ್, ಶಿವಣ್ಣ ಹಾಗೂ ವಿಜಯ್ ರಾಘವೇಂದ್ರ ಅಚ್ಚರಿ ಪಟ್ಟರು.
Last Updated 21 ನವೆಂಬರ್ 2025, 12:25 IST
DKD ವೇದಿಕೆಗೆ ಬಂದ 7 ವರ್ಷದ ಬಾಲಕ: ಈತನ ಡ್ಯಾನ್ಸ್‌ಗೆ ಮನಸೋತ ಶಿವಣ್ಣ, ರಚಿತ ರಾಮ್

ಮತ್ತೆ ಬಂತು ಡಾನ್ಸ್ ಕರ್ನಾಟಕ ಡಾನ್ಸ್

ಜೀ ಕನ್ನಡ ವಾಹಿನಿಯ ಡಾನ್ಸ್‌ ಕರ್ನಾಟಕ ಡಾನ್ಸ್‌ ಕಾರ್ಯಕ್ರಮ ಮತ್ತೆ ಶುರುವಾಗಲಿದೆ.
Last Updated 18 ಜುಲೈ 2019, 19:30 IST
ಮತ್ತೆ ಬಂತು ಡಾನ್ಸ್ ಕರ್ನಾಟಕ ಡಾನ್ಸ್
ADVERTISEMENT
ADVERTISEMENT
ADVERTISEMENT
ADVERTISEMENT