ಬುಧವಾರ, 15 ಅಕ್ಟೋಬರ್ 2025
×
ADVERTISEMENT

data

ADVERTISEMENT

Facial Recongnition | ಡಿಜಿಟಲ್ ಜಗತ್ತಿನಲ್ಲಿ ನಮ್ಮ ಮುಖವೆಷ್ಟು ಸುರಕ್ಷಿತ..?

Biometric Privacy: ಲಾಕ್‌ ಆಗಿರುವ ಮೊಬೈಲ್, ಬ್ಯಾಂಕ್‌ನ ಆ್ಯಪ್, ಸಾಮಾಜಿಕ ಮಾಧ್ಯಮಗಳ ವೇದಿಕೆ ಪ್ರವೇಶಿಸಲು, ವಿಮಾನ ನಿಲ್ದಾಣದಲ್ಲಿ ಚೆಕ್‌ಇನ್‌ ಆಗಲು... ಹೀಗೆ ಡಿಜಿಟಲ್ ಜಗತ್ತಿನಲ್ಲಿ ಸುರಕ್ಷತೆಯ ಕೀಲಿಯೇ ಬಳಕೆದಾರರ ಮುಖವಾಗಿದೆ.
Last Updated 30 ಸೆಪ್ಟೆಂಬರ್ 2025, 10:10 IST
Facial Recongnition | ಡಿಜಿಟಲ್ ಜಗತ್ತಿನಲ್ಲಿ ನಮ್ಮ ಮುಖವೆಷ್ಟು ಸುರಕ್ಷಿತ..?

ಜಾಗತಿಕ ಸಂಶೋಧಕರಿಗಾಗಿ ಇಸ್ರೊದಿಂದ ಚಂದ್ರಯಾನ-3 ವೈಜ್ಞಾನಿಕ ದತ್ತಾಂಶ ಬಿಡುಗಡೆ

ಜಾಗತಿಕ ಸಂಶೋಧಕರ ಅಧ್ಯಯನಕ್ಕಾಗಿ ಚಂದ್ರಯಾನ-3 ಯೋಜನೆಯಿಂದ ಸಂಗ್ರಹಿಸಲಾದ ವೈಜ್ಞಾನಿಕ ದತ್ತಾಂಶವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಇಂದು (ಶುಕ್ರವಾರ) ಬಿಡುಗಡೆಗೊಳಿಸಿದೆ.
Last Updated 23 ಆಗಸ್ಟ್ 2024, 13:50 IST
ಜಾಗತಿಕ ಸಂಶೋಧಕರಿಗಾಗಿ ಇಸ್ರೊದಿಂದ ಚಂದ್ರಯಾನ-3 ವೈಜ್ಞಾನಿಕ ದತ್ತಾಂಶ ಬಿಡುಗಡೆ

5 ವರ್ಷಗಳಲ್ಲಿ ಹುಲಿ ದಾಳಿಯಿಂದ 302 ಜನರು ಸಾವು: ಮಹಾರಾಷ್ಟ್ರದಲ್ಲಿ ಅತ್ಯಧಿಕ

ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಒಟ್ಟು 302 ಮಂದಿ ಹುಲಿ ದಾಳಿಯಿಂದ ಮೃತಪಟ್ಟಿದ್ದಾರೆ. ಈ ಪೈಕಿ ಶೇ 55ರಷ್ಟು ಸಾವುಗಳು ಮಹಾರಾಷ್ಟ್ರದಲ್ಲಿಯೇ ಸಂಭವಿಸಿವೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರ ₹29.57 ಕೋಟಿ ನೀಡಿದೆ.
Last Updated 22 ಡಿಸೆಂಬರ್ 2023, 11:56 IST
5 ವರ್ಷಗಳಲ್ಲಿ ಹುಲಿ ದಾಳಿಯಿಂದ 302 ಜನರು ಸಾವು: ಮಹಾರಾಷ್ಟ್ರದಲ್ಲಿ ಅತ್ಯಧಿಕ

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ

ದೇಶದ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಣೆಗೊಳಿಸುವ ಇರಾದೆ ಈ ಕಾನೂನಿಗೆ ಇದ್ದು, ದತ್ತಾಂಶವನ್ನು ದುರ್ಬಳಕೆ ಮಾಡಿಕೊಂಡರೆ ಅಂಥ ಕಂಪನಿಗಳಿಗೆ ₹ 250 ಕೋಟಿವರೆಗೆ ದಂಡ ವಿಧಿಸುವ ಅವಕಾಶ ಇದೆ.
Last Updated 12 ಆಗಸ್ಟ್ 2023, 11:29 IST
ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ

ಡಿಜಿಟಲ್‌ ದತ್ತಾಂಶ ಸಂರಕ್ಷಣಾ ಮಸೂದೆ ಸಾಮಾನ್ಯ ಮಸೂದೆ: ಸಚಿವ

ಡಿಜಿಟಲ್‌ ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಕೇಂದ್ರ ಸರ್ಕಾರವು ಹಣಕಾಸು ಮಸೂದೆಯಾಗಿ ವರ್ಗೀಕರಿಸಿದೆ ಎಂಬ ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ ಅವರ ಆರೋಪವನ್ನು ನಿರಾಕರಿಸಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವನಿ ವೈಷ್ಣವ್‌, ಇದು ಸಾಮಾನ್ಯ ಮಸೂದೆ ಎಂದು ಸ್ಪಷ್ಟಪಡಿಸಿದ್ದಾರೆ.
Last Updated 3 ಆಗಸ್ಟ್ 2023, 23:36 IST
ಡಿಜಿಟಲ್‌ ದತ್ತಾಂಶ ಸಂರಕ್ಷಣಾ ಮಸೂದೆ ಸಾಮಾನ್ಯ ಮಸೂದೆ: ಸಚಿವ

ಕೋವಿನ್ ದತ್ತಾಂಶ ಸೋರಿಕೆ: ಸಂಸದರ ಕಳವಳ, ದೂರು

ಕೋವಿನ್ ಪೋರ್ಟಲ್‌ನ ದತ್ತಾಂಶ ಒಳಗೊಂಡಂತೆ ವಿವಿಧ ಹಂತಗಳಲ್ಲಿ ದತ್ತಾಂಶ ಸೋರಿಕೆಯ ಬೆಳವಣಿಗೆ ಕುರಿತು ವಿವಿಧ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ.
Last Updated 15 ಜೂನ್ 2023, 16:05 IST
ಕೋವಿನ್ ದತ್ತಾಂಶ ಸೋರಿಕೆ: ಸಂಸದರ ಕಳವಳ, ದೂರು

ಮತದಾರರ ಮಾಹಿತಿ ಕಳವು: ಚಿಲುಮೆ ಟ್ರಸ್ಟ್‌ ನಡೆಸಿದ ಅಕ್ರಮಕ್ಕೆ ಸಾಕ್ಷ್ಯ ಲಭ್ಯ

ಚಿಲುಮೆ ಟ್ರಸ್ಟ್‌ ನಡೆಸಿದ ಅಕ್ರಮಕ್ಕೆ ಸಾಕ್ಷ್ಯ ಲಭ್ಯ: ತನಿಖಾ ವರದಿ
Last Updated 18 ಏಪ್ರಿಲ್ 2023, 6:31 IST
ಮತದಾರರ ಮಾಹಿತಿ ಕಳವು: ಚಿಲುಮೆ ಟ್ರಸ್ಟ್‌ ನಡೆಸಿದ ಅಕ್ರಮಕ್ಕೆ ಸಾಕ್ಷ್ಯ ಲಭ್ಯ
ADVERTISEMENT

ಸರ್ಕಾರದ ಸಂಸ್ಥೆಗಳು, 16.8 ಕೋಟಿ ವೈಯಕ್ತಿಕ ಡೇಟಾ ಮಾರಾಟ ಜಾಲ ಭೇದಿಸಿದ ಪೊಲೀಸರು

ರಕ್ಷಣಾ ಇಲಾಖೆಯ ಅಧಿಕಾರಿಗಳ ಮಾಹಿತಿ, ನಾಗರಿಕರ ಮೊಬೈಲ್ ಸಂಖ್ಯೆ ಹಾಗೂ ನೀಟ್ ವಿದ್ಯಾರ್ಥಿಗಳ ಮಾಹಿತಿ ಸೇರಿದಂತೆ 140 ವಿಭಾಗಗಳ ಮಾಹಿತಿಗಳನ್ನು ಈ ಗುಂಪು ಮಾರಾಟ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ಮಾರ್ಚ್ 2023, 5:26 IST
ಸರ್ಕಾರದ ಸಂಸ್ಥೆಗಳು, 16.8 ಕೋಟಿ ವೈಯಕ್ತಿಕ ಡೇಟಾ ಮಾರಾಟ ಜಾಲ ಭೇದಿಸಿದ ಪೊಲೀಸರು

ಸೂಕ್ಷ್ಮ ದತ್ತಾಂಶಗಳ ಕದ್ದು, ಮಾರುವ ಜಾಲ ಪತ್ತೆ

ಸೈಬರಾಬಾದ್‌ ಪೊಲೀಸರ ಮಹತ್ವದ ಕಾರ್ಯಾಚರಣೆ
Last Updated 23 ಮಾರ್ಚ್ 2023, 22:46 IST
ಸೂಕ್ಷ್ಮ ದತ್ತಾಂಶಗಳ ಕದ್ದು, ಮಾರುವ ಜಾಲ ಪತ್ತೆ

ಸುಲಲಿತ ಜೀವನ ಸೂಚ್ಯಂಕ ರ‍್ಯಾಂಕಿಂಗ್‌: ರಾಜ್ಯದ ದತ್ತಾಂಶದಲ್ಲಿ ಭಾರಿ ವ್ಯತ್ಯಾಸ

ವಿವರಣೆ ಕೇಳಿದ ಕೇಂದ್ರ ವಸತಿ ಸಚಿವಾಲಯ
Last Updated 25 ಫೆಬ್ರುವರಿ 2023, 22:00 IST
ಸುಲಲಿತ ಜೀವನ ಸೂಚ್ಯಂಕ ರ‍್ಯಾಂಕಿಂಗ್‌: ರಾಜ್ಯದ ದತ್ತಾಂಶದಲ್ಲಿ ಭಾರಿ ವ್ಯತ್ಯಾಸ
ADVERTISEMENT
ADVERTISEMENT
ADVERTISEMENT