ಗುರುವಾರ, 3 ಜುಲೈ 2025
×
ADVERTISEMENT

Dattapeeta

ADVERTISEMENT

ದತ್ತಪೀಠ ಬಾಬಾಬುಡನ್ ದರ್ಗಾ ವಿವಾದ ಶಾಶ್ವತವಾಗಿ ಬಗೆಹರಿಸಲು ಚಿಂತನೆ: ಪರಮೇಶ್ವರ

ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್‌ಗಿರಿ ದರ್ಗಾ ವಿವಾದವನ್ನು ಶಾಶ್ವತವಾಗಿ ಬಗೆಹರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 17 ಜನವರಿ 2025, 10:34 IST
ದತ್ತಪೀಠ ಬಾಬಾಬುಡನ್ ದರ್ಗಾ ವಿವಾದ ಶಾಶ್ವತವಾಗಿ ಬಗೆಹರಿಸಲು ಚಿಂತನೆ: ಪರಮೇಶ್ವರ

ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಫಾತೇಹ ಆಚರೆಣೆಗೆ ಅಡ್ಡಿ: ಅಸಮಾಧಾನ

ಬುಡನ್ ಶಾ ಖಾದ್ರಿ ವಂಶಸ್ಥರು ಭಕ್ತರ ಜೊತೆ ಫಾತೇಹ ಆಚರಣೆಗೆ ಹೋದಾಗ ಅಧಿಕಾರಿಗಳು ಅವಕಾಶ ನೀಡದೆ ಧಾರ್ಮಿಕ ಹಕ್ಕು ನಿರಾಕರಿಸಿದ್ದಾರೆ’ ಎಂದು ಖಾದ್ರಿ ವಂಶಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಫಕ್ರುದ್ದೀನ್ ಶಾ– ಖಾದ್ರಿ ಆರೋಪಿಸಿದರು.
Last Updated 1 ಜನವರಿ 2025, 15:05 IST
ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಫಾತೇಹ ಆಚರೆಣೆಗೆ ಅಡ್ಡಿ: ಅಸಮಾಧಾನ

ದತ್ತಪೀಠದಲ್ಲಿ ಫಾತೇಹ ಆಚರಣೆ ಅನಧಿಕೃತ: ರಂಗನಾಥ್

‘ಡಿ. 29ರಂದು ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಅನಧಿಕೃತವಾಗಿ ರೋಟಿಬಾಜಿ ಕಾರ್ಯಕ್ರಮ ಆಚರಿಸಲಾಗಿದೆ ಹಾಗೂ ಗ್ಯಾರವಿ ಹಬ್ಬ ಆಚರಣೆಗೆ ಅನುಮತಿ ಕೊಟ್ಟ ಜಿಲ್ಲಾಧಿಕಾರಿಯನ್ನು ಅಮಾನತು ಮಾಡಬೇಕು’ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ್ ಒತ್ತಾಯಿಸಿದರು
Last Updated 1 ಜನವರಿ 2025, 15:04 IST
ದತ್ತಪೀಠದಲ್ಲಿ ಫಾತೇಹ ಆಚರಣೆ ಅನಧಿಕೃತ: ರಂಗನಾಥ್

ದತ್ತಪೀಠದಲ್ಲಿ ಕುಂಕುಮ ಅಳಿಸಿ ಹಿಂದೂ ಪದ್ಧತಿಗೆ ಅಪಚಾರ: ಆರ್.ಡಿ.ಮಹೇಂದ್ರ

‘ಶಾಖಾದ್ರಿ ವಂಶಸ್ಥರು ಎಂದು ಹೇಳಿಕೊಂಡ ಗುಂಪೊಂದು ನ.19ರಂದು ದತ್ತಪೀಠದ ಆವರಣದೊಳಗೆ ನುಗ್ಗಿ ದಾಂದಲೆ ನಡೆಸಿ ಅರ್ಚರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮಕಿ ಹಾಕಿದೆ ಎಂದು ವಿಶ್ವ ಹಿಂದೂ ಪರಿಷತ್ ಹಾಸನ ವಿಭಾಗ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Last Updated 22 ನವೆಂಬರ್ 2024, 14:25 IST
ದತ್ತಪೀಠದಲ್ಲಿ ಕುಂಕುಮ ಅಳಿಸಿ ಹಿಂದೂ ಪದ್ಧತಿಗೆ ಅಪಚಾರ: ಆರ್.ಡಿ.ಮಹೇಂದ್ರ

ದತ್ತಪೀಠ ಹಿಂದೂಗಳಿಗೆ ಉಳಿಯಬೇಕಿದೆ: ರಾಜು ಖಾನಪ್ಪನವರ

ಗದಗ: ‘ಶ್ರೀರಾಮ ಸೇನೆ ಹೋರಾಟದ ಫಲವಾಗಿ ಚಿಕ್ಕಮಗಳೂರಿನ ದತ್ತಪೀಠದಲ್ಲಿ ತ್ರಿಕಾಲ ಪೂಜೆ, ಹೋಮ-ಹವನ ಮಾಡಲು ಹಿಂದೂಗಳಿಗೆ ಅವಕಾಶ ದೊರೆತಿದೆ’ ಎಂದು ಶ್ರೀರಾಮ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದರು.
Last Updated 29 ಅಕ್ಟೋಬರ್ 2024, 16:10 IST
fallback

ದತ್ತಪೀಠದಲ್ಲಿ ದತ್ತಮಾಲಾ ಅಭಿಯಾನ ನ.4ರಿಂದ

ರನ್ನಬೆಳಗಲಿಯ ರೈತರಿಗೆ ವಕ್ಫ್ ನೋಟಿಸ್; ಗುಂಜಿಗಾಂವಿ
Last Updated 29 ಅಕ್ಟೋಬರ್ 2024, 14:24 IST
ದತ್ತಪೀಠದಲ್ಲಿ ದತ್ತಮಾಲಾ ಅಭಿಯಾನ ನ.4ರಿಂದ

‘ದತ್ತ ಭಕ್ತ’ರ ವಿರುದ್ಧ ಪ್ರಕರಣ: ಸಿಎಂ–ವಿಜಯೇಂದ್ರ ವಾಗ್ವಾದ

ಹುಬ್ಬಳ್ಳಿಯಲ್ಲಿ ಶ್ರೀಕಾಂತ ಪೂಜಾರಿ ಬಂಧನ ವಿವಾದದ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ, ‘ದತ್ತಪೀಠದ ಹೋರಾಟಗಾರರ ವಿರುದ್ಧದ ಹಳೆಯ ಪ್ರಕರಣಗಳಿಗೆ ಮರು ಜೀವ ನೀಡಲಾಗುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ. ‘ಅದು ಸಂಪೂರ್ಣ ಸುಳ್ಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
Last Updated 5 ಜನವರಿ 2024, 0:27 IST
‘ದತ್ತ ಭಕ್ತ’ರ ವಿರುದ್ಧ ಪ್ರಕರಣ: ಸಿಎಂ–ವಿಜಯೇಂದ್ರ ವಾಗ್ವಾದ
ADVERTISEMENT

ದತ್ತಪೀಠಕ್ಕೆ ತೆರಳಿದ ದತ್ತಮಾಲಾಧಾರಿಗಳು

ತುಮಕೂರು: ಜಿಲ್ಲೆಯ ದತ್ತಮಾಲಾಧಾರಿಗಳು ಮಂಗಳವಾರ ಚಿಕ್ಕಮಗಳೂರಿನ ದತ್ತ ಪೀಠಕ್ಕೆ ತೆರಳಿದರು. 10 ಬಸ್‌ಗಳಲ್ಲಿ ನಗರದಿಂದ ಪ್ರಯಾಣ ಬೆಳೆಸಿದರು.
Last Updated 27 ಡಿಸೆಂಬರ್ 2023, 8:45 IST
ದತ್ತಪೀಠಕ್ಕೆ ತೆರಳಿದ ದತ್ತಮಾಲಾಧಾರಿಗಳು

ಗುರು ದತ್ತಾತ್ರೇಯ, ದರ್ಗಾ ವಿಚಾರ: ಹೈಕೋರ್ಟ್‌ ಆದೇಶದಂತೆ ಕ್ರಮ- ಆರಗ ಜ್ಞಾನೇಂದ್ರ

‘ಸರ್ಕಾರವು ಕಾನೂನು ವಿಭಾಗದ ಸಲಹೆ ಪಡೆದು, ಮುಂದಿನ ಕ್ರಮ ಕೈಗೊಳ್ಳಲಿದೆ’ ಎಂದು ಉತ್ತರಿಸಿದರು.
Last Updated 1 ಅಕ್ಟೋಬರ್ 2021, 10:04 IST
fallback

ಬೆಳಗಾವಿಯಲ್ಲಿ ದತ್ತ ಮಾಲೆ ಹಾಕಿಕೊಂಡ ಸಿ.ಟಿ. ರವಿ

ಬೆಳಗಾವಿಯಗೋವಾವೇಸ್‌ ಬಳಿ ಇರುವ ದತ್ತ ಮಂದಿರದಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಬುಧವಾರ ಬೆಳಿಗ್ಗೆ ಮಾಲೆ ಹಾಕಿಕೊಂಡರು.
Last Updated 12 ಡಿಸೆಂಬರ್ 2018, 12:43 IST
fallback
ADVERTISEMENT
ADVERTISEMENT
ADVERTISEMENT