ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Davanagere Lok Sabha

ADVERTISEMENT

ಅಭ್ಯರ್ಥಿ ಸಂದರ್ಶನ | ಮೋದಿ ಅಂದ್ರೇನೇ ದೊಡ್ಡ ಗ್ಯಾರಂಟಿ: ಗಾಯತ್ರಿ ಸಿದ್ದೇಶ್ವರ

ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಿವೆ. ರಾಜಕೀಯ ಹಿನ್ನೆಲೆಯ ಕುಟುಂಬದ ಗಾಯತ್ರಿ ಸಿದ್ದೇಶ್ವರ ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
Last Updated 4 ಮೇ 2024, 23:12 IST
ಅಭ್ಯರ್ಥಿ ಸಂದರ್ಶನ | ಮೋದಿ ಅಂದ್ರೇನೇ ದೊಡ್ಡ ಗ್ಯಾರಂಟಿ: ಗಾಯತ್ರಿ ಸಿದ್ದೇಶ್ವರ

ಸಂದರ್ಶನ | ನನ್ನ ಗೆಲುವಿಗೆ ‘ಗೃಹಲಕ್ಷ್ಮಿ’ಯರ ಬಲ: ಡಾ. ಪ್ರಭಾ ಮಲ್ಲಿಕಾರ್ಜುನ್‌

ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಿವೆ. ರಾಜಕೀಯ ಹಿನ್ನೆಲೆಯ ಕುಟುಂಬದ ಡಾ. ಪ್ರಭಾ ಮಲ್ಲಿಕಾರ್ಜುನ್‌ ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
Last Updated 4 ಮೇ 2024, 23:07 IST
ಸಂದರ್ಶನ | ನನ್ನ ಗೆಲುವಿಗೆ ‘ಗೃಹಲಕ್ಷ್ಮಿ’ಯರ ಬಲ: ಡಾ. ಪ್ರಭಾ ಮಲ್ಲಿಕಾರ್ಜುನ್‌

ಕೋವಿಡ್‌ ಲಸಿಕೆ ತಯಾರಕರಿಂದಲೂ ದೇಣಿಗೆ ಪಡೆದ ಬಿಜೆಪಿ: ಪ್ರಿಯಾಂಕಾ ವಾಗ್ದಾಳಿ

ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ; ರೈತರ ಸಮಸ್ಯೆಗೆ ಸ್ಪಂದಿಸದ ಪ್ರಧಾನಿ: ಪ್ರಿಯಾಂಕಾ ವಾಗ್ದಾಳಿ
Last Updated 4 ಮೇ 2024, 22:58 IST
ಕೋವಿಡ್‌ ಲಸಿಕೆ ತಯಾರಕರಿಂದಲೂ ದೇಣಿಗೆ ಪಡೆದ ಬಿಜೆಪಿ: ಪ್ರಿಯಾಂಕಾ ವಾಗ್ದಾಳಿ

ದಾವಣಗೆರೆ | ಕೈಗಾರಿಕೆಗಳ ತಂದು ಉದ್ಯೋಗ ಸೃಷ್ಟಿ: ಜಿ. ಬಿ. ವಿನಯ್ ಕುಮಾರ್ ಭರವಸೆ

ದೀರ್ಘಕಾಲ ಆಡಳಿತ ನಡೆಸಿರುವವರಿಗೆ ರಾಜಕೀಯ ಇಚ್ಛಾಶಕ್ತಿ, ಬದ್ಧತೆ ಕೊರತೆಯೇ ಕಾರಣ’ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
Last Updated 4 ಮೇ 2024, 5:46 IST
ದಾವಣಗೆರೆ | ಕೈಗಾರಿಕೆಗಳ ತಂದು ಉದ್ಯೋಗ ಸೃಷ್ಟಿ: ಜಿ. ಬಿ. ವಿನಯ್ ಕುಮಾರ್ ಭರವಸೆ

ಕಾಂಗ್ರೆಸ್ ಪಕ್ಷ ದೇಶಕ್ಕೆ ತಾಯಿ ಇದ್ದಂತೆ: ಪೂರ್ಣಿಮಾ ಶ್ರೀನಿವಾಸ್

ಕಾಂಗ್ರೆಸ್ ಪಕ್ಷ ದೇಶಕ್ಕೆ ತಾಯಿ ಇದ್ದಂತೆ: ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್
Last Updated 4 ಮೇ 2024, 5:45 IST
ಕಾಂಗ್ರೆಸ್ ಪಕ್ಷ ದೇಶಕ್ಕೆ ತಾಯಿ ಇದ್ದಂತೆ: ಪೂರ್ಣಿಮಾ ಶ್ರೀನಿವಾಸ್

ದಾವಣಗೆರೆ: ಜನಮನದಲ್ಲಿ ಮೋದಿಯದ್ದೇ ಜಪ...

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ಗೆ ಯದುವೀರ್, ಶೋಭಾ ಕರಂದ್ಲಾಜೆ ಸಾಥ್‌
Last Updated 4 ಮೇ 2024, 5:44 IST
ದಾವಣಗೆರೆ: ಜನಮನದಲ್ಲಿ ಮೋದಿಯದ್ದೇ ಜಪ...

ದಾವಣಗೆರೆ: ಇಂದು ಡಾ.ಪ್ರಭಾ ಪರ ಪ್ರಿಯಾಂಕಾ ಗಾಂಧಿ ಪ್ರಚಾರ

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೇ 4ರಂದು ದಾವಣಗೆರೆ ಆಗಮಿಸುತ್ತಿದ್ದು, ‘ಪ್ರಜಾಧ್ವನಿ- 2’ ಲೋಕಸಭಾ ಚುನಾವಣಾ ಪ್ರಚಾರ ಹಾಗೂ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಪರ ಪ್ರಚಾರ ಮಾಡುವರು.
Last Updated 4 ಮೇ 2024, 5:36 IST
ದಾವಣಗೆರೆ: ಇಂದು ಡಾ.ಪ್ರಭಾ ಪರ ಪ್ರಿಯಾಂಕಾ ಗಾಂಧಿ ಪ್ರಚಾರ
ADVERTISEMENT

ದಾವಣಗೆರೆ: ಗಾಯತ್ರಿ ಪರ ಯದುವೀರ್‌ ಒಡೆಯರ್‌ ರೋಡ್‌ ಶೋ

ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶುಕ್ರವಾರ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಿದರು.
Last Updated 4 ಮೇ 2024, 5:35 IST
ದಾವಣಗೆರೆ: ಗಾಯತ್ರಿ ಪರ ಯದುವೀರ್‌ ಒಡೆಯರ್‌ ರೋಡ್‌ ಶೋ

ದಾವಣಗೆರೆ ಲೋಕಸಭೆ ಕ್ಷೇತ್ರ: ಯಾರು ಹಿತವರು ಮೂವರಲ್ಲಿ?

ದೇವನಗರಿಯಲ್ಲಿ ತ್ರಿಕೋನ ಕದನ
Last Updated 3 ಮೇ 2024, 0:38 IST
ದಾವಣಗೆರೆ ಲೋಕಸಭೆ ಕ್ಷೇತ್ರ: ಯಾರು ಹಿತವರು ಮೂವರಲ್ಲಿ?

ದಾವಣಗೆರೆ: ಅರೆ ಮಲೆನಾಡಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮತಯಾಚನೆ

ಜಿಲ್ಲೆಯ ಕಟ್ಟಕಡೆಯಲ್ಲಿರುವ, ಶಿವಮೊಗ್ಗ ಸೀಮೆಗೆ ಅಂಟಿಕೊಂಡಿರುವ ಹೊನ್ನಾಳಿ–ನ್ಯಾಮತಿ ಅವಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಕಾಂಗ್ರೆಸ್‌ನ ಕಲರವ.
Last Updated 2 ಮೇ 2024, 4:59 IST
ದಾವಣಗೆರೆ: ಅರೆ ಮಲೆನಾಡಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮತಯಾಚನೆ
ADVERTISEMENT
ADVERTISEMENT
ADVERTISEMENT