ಗುರುವಾರ, 3 ಜುಲೈ 2025
×
ADVERTISEMENT

Dawood Ibrahim

ADVERTISEMENT

ಬಾಬಾ ಸಿದ್ದೀಕಿ ಹತ್ಯೆ: ಅನ್ಮೋಲ್ ಬಿಷ್ಣೋಯಿ ಬಗ್ಗೆ ಸ್ಫೋಟಕ ಅಂಶ ಬಾಯ್ಬಿಟ್ಟ ಶೂಟರ್

1993ರ ಮುಂಬೈ ಸ್ಫೋಟದ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರೊಂದಿಗೆ ನಂಟು ಹೊಂದಿದ್ದ ಕಾರಣಕ್ಕೆ ಅನ್ಮೋಲ್‌ ಬಿಷ್ಣೋಯಿ ಅವರು ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಅವರನ್ನು ಹತ್ಯೆ ಮಾಡಲು ಸೂಚಿಸಿದ್ದರು ಎಂದು ಪ್ರಮುಖ ಶೂಟರ್ ಶಿವಕುಮಾರ್ ಗೌತಮ್ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.
Last Updated 28 ಜನವರಿ 2025, 6:13 IST
ಬಾಬಾ ಸಿದ್ದೀಕಿ ಹತ್ಯೆ: ಅನ್ಮೋಲ್ ಬಿಷ್ಣೋಯಿ ಬಗ್ಗೆ ಸ್ಫೋಟಕ ಅಂಶ ಬಾಯ್ಬಿಟ್ಟ ಶೂಟರ್

ಹಣ ಅಕ್ರಮ ವರ್ಗಾವಣೆ ಪ್ರಕರಣ: ದಾವೂದ್‌ ಸಹೋದರನ ಫ್ಲಾಟ್‌ ಮುಟ್ಟುಗೋಲು

ಭಯೋತ್ಪಾದಕ ದಾವೂದ್‌ ಇಬ್ರಾಹಿಂ ಸಹೋದರ ಇಕ್ಬಾಲ್‌ ಕಸ್ಕರ್‌ ಸಹಚರನ ಹೆಸರಿನಲ್ಲಿದ್ದ ₹55 ಲಕ್ಷ ಮೊತ್ತದ ಫ್ಲಾಟ್‌ ಅನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ.
Last Updated 24 ಡಿಸೆಂಬರ್ 2024, 13:50 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ದಾವೂದ್‌ ಸಹೋದರನ ಫ್ಲಾಟ್‌ ಮುಟ್ಟುಗೋಲು

ಮುಂಬೈ | ಬಿಷ್ಣೋಯಿ, ದಾವೂದ್‌ ಭಾವಚಿತ್ರವಿರುವ ಟಿ–ಶರ್ಟ್ ಮಾರಾಟ: ಪ್ರಕರಣ ದಾಖಲು 

ಗ್ಯಾಂಗ್‌ಸ್ಟರ್ ಲಾರೆನ್ಸ್‌ ಬಿಷ್ಣೋಯಿ ಮತ್ತು ದಾವೂದ್‌ ಇಬ್ರಾಹಿಮ್‌ ಭಾವಚಿತ್ರವಿರುವ ಟಿ– ಶರ್ಟ್‌ಗಳನ್ನು ಮಾರಾಟ ಮಾಡುತ್ತಿದ್ದ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಮಹಾರಾಷ್ಟ್ರ ಪೊಲೀಸ್‌ ಸೈಬರ್‌ ವಿಭಾಗ ಪ್ರಕರಣ ದಾಖಲಿಸಿದೆ.
Last Updated 7 ನವೆಂಬರ್ 2024, 12:35 IST
ಮುಂಬೈ | ಬಿಷ್ಣೋಯಿ, ದಾವೂದ್‌ ಭಾವಚಿತ್ರವಿರುವ ಟಿ–ಶರ್ಟ್ ಮಾರಾಟ: ಪ್ರಕರಣ ದಾಖಲು 

ಬಾಬಾ ಸಿದ್ದೀಕಿ ಒಳ್ಳೆ ಮನುಷ್ಯ ಆಗಿರಲಿಲ್ಲ.. ಬಿಷ್ಣೋಯಿ ಗ್ಯಾಂಗ್ ಸದಸ್ಯ

ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದೀಕಿ (66) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯನೊಬ್ಬ ಸ್ಫೋಟಕ ಹೇಳಿಕೆ ನೀಡಿದ್ದಾನೆ.
Last Updated 19 ಅಕ್ಟೋಬರ್ 2024, 3:15 IST
ಬಾಬಾ ಸಿದ್ದೀಕಿ ಒಳ್ಳೆ ಮನುಷ್ಯ ಆಗಿರಲಿಲ್ಲ.. ಬಿಷ್ಣೋಯಿ  ಗ್ಯಾಂಗ್ ಸದಸ್ಯ

ದಾವೂದ್‌ ಸಹಚರರಿಗೆ ಯುಎಪಿಎ ಅನ್ವಯಿಸಲ್ಲ: ಬಾಂಬೆ ಹೈಕೋರ್ಟ್‌ ಸ್ಪಷ್ಟನೆ

ಗ್ಯಾಂಗ್‌ಸ್ಟರ್‌ ದಾವೂದ್‌ ಇಬ್ರಾಹಿಂನನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಭಯೋತ್ಪಾದಕ ಎಂದು ಘೋಷಿಸಲಾಗಿದೆ ಎಂದು ಬಾಂಬೆ ಹೈಕೋರ್ಟ್ ಪುನರುಚ್ಚರಿಸಿದ್ದು, ಅವರ ಜೊತೆ ಅಥವಾ ಗುಂಪಿನೊಂದಿಗೆ ಗುರುತಿಸಿಕೊಂಡಿರುವವರಿಗೂ ಇದೇ ಕಾಯ್ದೆ ಅನ್ವಯ ಮಾಡಲಾಗದು ಎಂದು ಸ್ಪಷ್ಟಪಡಿಸಿದೆ.
Last Updated 20 ಜುಲೈ 2024, 14:08 IST
ದಾವೂದ್‌ ಸಹಚರರಿಗೆ ಯುಎಪಿಎ ಅನ್ವಯಿಸಲ್ಲ: ಬಾಂಬೆ ಹೈಕೋರ್ಟ್‌ ಸ್ಪಷ್ಟನೆ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಬಂಧಿಕರ ಆಸ್ತಿ ಹರಾಜು: ₹ 2 ಕೋಟಿಗೆ ಬಿಕರಿ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುಟುಂಬದ ಸದಸ್ಯರಿಗೆ ಸೇರಿದ ಎರಡು ನಿವೇಶನಗಳು ಶುಕ್ರವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ₹2 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿವೆ.
Last Updated 5 ಜನವರಿ 2024, 16:19 IST
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಬಂಧಿಕರ ಆಸ್ತಿ ಹರಾಜು: ₹ 2 ಕೋಟಿಗೆ ಬಿಕರಿ

ದಾವೂದ್‌ನನ್ನು ಕಾಂಗ್ರೆಸ್‌ನ ಸು‍ಪ್ರಿಯಾ ಸಂದರ್ಶಿಸಿದ್ದರು ಎಂಬುದು ಸುಳ್ಳು ಸುದ್ದಿ

ಭಾರತಕ್ಕೆ ಅಗತ್ಯವಾಗಿ ಬೇಕಿರುವ ಭೂಗತಪಾತಕಿ ದಾವೂದ್‌ ಇಬ್ರಾಹಿಂ ಎದುರಿಗೆ ಮಹಿಳೆಯೊಬ್ಬರು ಕುಳಿತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಮಹಿಳೆಯನ್ನು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾತೆ ಎಂದೂ ಹೇಳಲಾಗುತ್ತಿದೆ.
Last Updated 2 ಜನವರಿ 2024, 0:09 IST
ದಾವೂದ್‌ನನ್ನು ಕಾಂಗ್ರೆಸ್‌ನ ಸು‍ಪ್ರಿಯಾ ಸಂದರ್ಶಿಸಿದ್ದರು ಎಂಬುದು ಸುಳ್ಳು ಸುದ್ದಿ
ADVERTISEMENT

ದಾವೂದ್‌ ಇಬ್ರಾಹಿಂ ಆರೋಗ್ಯವಾಗಿದ್ದಾನೆ: ಆಪ್ತ ಶಕೀಲ್‌

ವಿಷ ಹಾಕಿದ್ದರಿಂದ ಆಸ್ಪತ್ರೆ ದಾಖಲು: ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು
Last Updated 18 ಡಿಸೆಂಬರ್ 2023, 16:25 IST
ದಾವೂದ್‌ ಇಬ್ರಾಹಿಂ ಆರೋಗ್ಯವಾಗಿದ್ದಾನೆ: ಆಪ್ತ ಶಕೀಲ್‌

Dawood Ibrahim | ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಶಂಕೆ, ಆಸ್ಪತ್ರೆಗೆ ದಾಖಲು

1993 ಮುಂಬೈ ಸ್ಫೋಟದ ರೂವಾರಿ, ಭೂಗತ ಪಾತಕಿ ಡಾನ್ ದಾವೂದ್ ಇಬ್ರಾಹಿಂ ಆರೋಗ್ಯ ತೀವ್ರ ಹದಗೆಟ್ಟಿದ್ದು, ಪಾಕಿಸ್ತಾನದ ಕರಾಚಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾನೆ ಎಂದು ತಿಳಿದುಬಂದಿದೆ.
Last Updated 18 ಡಿಸೆಂಬರ್ 2023, 4:36 IST
Dawood Ibrahim | ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಶಂಕೆ, ಆಸ್ಪತ್ರೆಗೆ ದಾಖಲು

ಮೋದಿ, ಯೋಗಿ ಕೊಲೆಗೆ ದಾವೂದ್‌ ಗುತ್ತಿಗೆ ನೀಡಿದ್ದಾನೆ ಎಂದು ಕರೆ ಮಾಡಿದವನ ಬಂಧನ

ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕೊಲೆ ಮಾಡಲು ಪಾತಕಿ ದಾವೂದ್ ಇಬ್ರಾಹಿಂನ ಸಹಚರರು ತನಗೆ ಗುತ್ತಿಗೆ ಕೊಟ್ಟಿದ್ದಾರೆ ಎಂದು ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
Last Updated 22 ನವೆಂಬರ್ 2023, 7:03 IST
ಮೋದಿ, ಯೋಗಿ ಕೊಲೆಗೆ ದಾವೂದ್‌ ಗುತ್ತಿಗೆ ನೀಡಿದ್ದಾನೆ ಎಂದು ಕರೆ ಮಾಡಿದವನ ಬಂಧನ
ADVERTISEMENT
ADVERTISEMENT
ADVERTISEMENT