T20 ವಿಶ್ವಕಪ್ ಫೈನಲ್ | ಪಾಕ್ ಪತನಕ್ಕೆ ಕಾರಣನಾದ ಆಟಗಾರನ ನೆರೆ ಪರಿಹಾರ ಕಾರ್ಯ
ನವದೆಹಲಿ: ಕ್ರಿಕೆಟ್ ಪ್ರೇಮಿಗಳಾರೂ 2007ರ ಟಿ–20 ವಿಶ್ವಕಪ್‌ನ ಕೊನೆಯ ಓವರ್ ಅನ್ನು ಮರೆತಿರಲು ಸಾಧ್ಯವೇ ಇಲ್ಲ. ಎಂ.ಎಸ್.ಧೋನಿ ನಾಯಕತ್ವದ ಭಾರತ ತಂಡ ಪಾಕಿಸ್ತಾನದ ಎದುರಿನ ಫೈನಲ್ ಪಂದ್ಯವನ್ನು ಗೆದ್ದ ರೋಚಕತೆ ಎಲ್ಲರ ಕಣ್ಣಲ್ಲೂ ಹಾಗೇ ಇದೆ.Last Updated 20 ಜುಲೈ 2023, 10:54 IST