ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

DDCA

ADVERTISEMENT

ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಏರ್‌ ಇಂಡಿಯಾಗೆ ₹30 ಲಕ್ಷ ದಂಡ

ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಸಹಪ್ರಯಾಣಿಕನೊಬ್ಬ ಮದ್ಯದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಮಾನಯಾನ ಸಂಸ್ಥೆಗೆ ಡಿಜಿಸಿಎ ಶುಕ್ರವಾರ ₹ 30 ಲಕ್ಷ ದಂಡ ವಿಧಿಸಿದೆ. ಪೈಲಟ್‌ನ ಪರವಾನಗಿಯನ್ನು ಮೂರು ತಿಂಗಳು ಕಾಲ ಅಮಾನತು ಮಾಡಿದೆ.
Last Updated 20 ಜನವರಿ 2023, 21:33 IST
ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಏರ್‌ ಇಂಡಿಯಾಗೆ ₹30 ಲಕ್ಷ ದಂಡ

ಅಗತ್ಯವಿದ್ದರೆ ಪಂತ್ ಅವರನ್ನು ದೆಹಲಿಗೆ ಏರ್‌ಲಿಫ್ಟ್ ಮಾಡಲಾಗುವುದು: ಡಿಡಿಸಿಎ

ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಭಾರತ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರನ್ನು ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ನವದೆಹಲಿಗೆ ಸ್ಥಳಾಂತರಿಸಲಾಗುವುದು ಎಂದುದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷ ರೋಹನ್‌ ಜೇಟ್ಲಿ ಶನಿವಾರ ಹೇಳಿದ್ದಾರೆ.
Last Updated 31 ಡಿಸೆಂಬರ್ 2022, 7:05 IST
ಅಗತ್ಯವಿದ್ದರೆ ಪಂತ್ ಅವರನ್ನು ದೆಹಲಿಗೆ ಏರ್‌ಲಿಫ್ಟ್ ಮಾಡಲಾಗುವುದು: ಡಿಡಿಸಿಎ

ಕಾನೂನು ಕ್ರಮ: ಡಿಡಿಸಿಎಗೆ ಬಿಷನ್‌ ಸಿಂಗ್‌ ಬೇಡಿ ಎಚ್ಚರಿಕೆ

ಫಿರೋಜ್‌ ಷಾ ಕೋಟ್ಲಾದ ಪ್ರೇಕ್ಷಕರ ಗ್ಯಾಲರಿಗೆ ಇಟ್ಟಿರುವ ತಮ್ಮ ಹೆಸರನ್ನು ತಕ್ಷಣವೇ ತೆಗೆದುಹಾಕಬೇಕು. ಇಲ್ಲದಿದ್ದರೆ ದೆಹಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭಾರತದ ಮಾಜಿ ಆಟಗಾರ, ಸ್ಪಿನ್‌ ಮಾತ್ರಿಕ ಬಿಷನ್‌ ಸಿಂಗ್‌ ಬೇಡಿ ಎಚ್ಚರಿಕೆ ನೀಡಿದ್ದಾರೆ.
Last Updated 27 ಡಿಸೆಂಬರ್ 2020, 12:38 IST
ಕಾನೂನು ಕ್ರಮ: ಡಿಡಿಸಿಎಗೆ ಬಿಷನ್‌ ಸಿಂಗ್‌ ಬೇಡಿ ಎಚ್ಚರಿಕೆ

ಸ್ಟ್ಯಾಂಡ್‌ನಿಂದ ನನ್ನ ಹೆಸರು ತೆಗೆದುಹಾಕಿ;ಡಿಡಿಸಿಎಗೆ ಬಿಷನ್ ಸಿಂಗ್ ಬೇಡಿ ಕಿಡಿ

ಡಿಡಿಸಿಎ ಸದಸ್ಯತ್ವವನ್ನು ತ್ಯಜಿಸಿದ ಬಿಷನ್ ಸಿಂಗ್ ಬೇಡಿ
Last Updated 23 ಡಿಸೆಂಬರ್ 2020, 8:18 IST
ಸ್ಟ್ಯಾಂಡ್‌ನಿಂದ ನನ್ನ ಹೆಸರು ತೆಗೆದುಹಾಕಿ;ಡಿಡಿಸಿಎಗೆ ಬಿಷನ್ ಸಿಂಗ್ ಬೇಡಿ ಕಿಡಿ

ನಕಲಿ ದಾಖಲೆ: ಕಾಲ್ರಾಗೆ 1 ವರ್ಷ ನಿಷೇಧ

ನಕಲಿ ದಾಖಲೆ ಮೂಲಕ ಕಡಿಮೆ ವಯಸ್ಸು ತೋರಿಸಿದ ಯುವ ಎಡಗೈ ಬ್ಯಾಟ್ಸ್‌ಮನ್‌ ಮಂಜೋತ್‌ ಕಾಲ್ರಾ ಅವರಿಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ (ಡಿಡಿಸಿಎ) ನಿರ್ಗಮಿತ ಒಂಬುಡ್ಸ್‌ಮನ್‌ ಅವರು ರಣಜಿ ಟ್ರೋಫಿ ಪಂದ್ಯಗಳನ್ನು ಆಡುವುದರಿಂದ ಒಂದು ವರ್ಷ ನಿಷೇಧ ಹೇರಿದ್ದಾರೆ.
Last Updated 1 ಜನವರಿ 2020, 20:01 IST
fallback

ವಿಚಾರಣೆಗೆ ಡಿಡಿಸಿಎ ಶಿಸ್ತು ಸಮಿತಿ ನೇಮಕ

ಹೋಟೆಲ್‌ನಲ್ಲಿ ಮಹಿಳಾ ಉದ್ಯೋಗಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪ ಎದುರಿಸುತ್ತಿರುವ ದೆಹಲಿಯ 23 ವರ್ಷದೊಳಗಿನವರ ತಂಡದ ಕೆಲವು ಆಟಗಾರರ ವಿಚಾರಣೆಗೆ ಶಿಸ್ತು ಸಮಿತಿ ನೇಮಕ ಮಾಡಲಾಗಿದೆ.
Last Updated 29 ಡಿಸೆಂಬರ್ 2019, 20:00 IST
fallback

ಕೋಟ್ಲಾ ಕ್ರೀಡಾಂಗಣಕ್ಕೆ ಅರುಣ್‌ ಜೇಟ್ಲಿ ಹೆಸರು

ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡಲಾಗುತ್ತಿದೆ. ಈಚೆಗೆ ನಿಧನರಾದ ಬಿಜೆಪಿಯ ಅರುಣ್ ಜೇಟ್ಲಿ ಅವರ ಹೆಸರನ್ನು ಇಡಲಾಗುತ್ತಿದೆ.
Last Updated 27 ಆಗಸ್ಟ್ 2019, 20:13 IST
ಕೋಟ್ಲಾ ಕ್ರೀಡಾಂಗಣಕ್ಕೆ ಅರುಣ್‌ ಜೇಟ್ಲಿ ಹೆಸರು
ADVERTISEMENT

ಸಿಎಸಿಗೆ ವಲ್ಸನ್‌, ಯಶ್‌ಪಾಲ್‌ ನೇಮಕ

ಹಿರಿಯ ಕ್ರಿಕೆಟಿಗರಾದ ಸುನಿಲ್‌ ವಲ್ಸನ್‌ ಮತ್ತು ಯಶ್‌ಪಾಲ್‌ ಶರ್ಮಾ ಅವರನ್ನು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಯು (ಡಿಡಿಸಿಎ) ಕ್ರಿಕೆಟ್‌ ಸಲಹಾ ಸಮಿತಿಯ (ಸಿಎಸಿ) ಸದಸ್ಯರನ್ನಾಗಿ ನೇಮಕ ಮಾಡಿದೆ.
Last Updated 19 ಆಗಸ್ಟ್ 2019, 19:45 IST
ಸಿಎಸಿಗೆ ವಲ್ಸನ್‌, ಯಶ್‌ಪಾಲ್‌ ನೇಮಕ

ಕೋಟ್ಲಾ ಸ್ಟ್ಯಾಂಡ್‌ಗೆ ಕೊಹ್ಲಿ ಹೆಸರು

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಅದ್ಭುತ ಯಶಸ್ಸಿನ ಗುರುತಾಗಿ ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದ ಸ್ಟ್ಯಾಂಡ್‌ವೊಂದಕ್ಕೆ ಅವರ ಹೆಸರಿಡಲು ದೆಹಲಿ ಜಿಲ್ಲಾ ಕ್ರಿಕೆಟ್‌ ಅಸೋಸಿಯೇಷನ್‌ (ಡಿಡಿಸಿಎ) ನಿರ್ಧರಿಸಿದೆ.
Last Updated 18 ಆಗಸ್ಟ್ 2019, 20:17 IST
ಕೋಟ್ಲಾ ಸ್ಟ್ಯಾಂಡ್‌ಗೆ ಕೊಹ್ಲಿ ಹೆಸರು

ರಜತ್‌ ಶರ್ಮಾಗೆ ಸಂಕಷ್ಟ

ರಜತ್‌ ಶರ್ಮಾ ಅವರನ್ನು ದೆಹಲಿ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ನಿರ್ದೇಶಕ ಮಂಡಳಿಯ ಎಂಟು ಸದಸ್ಯರು ಸಹಿ ಹಾಕಿದ್ದಾರೆ. 16 ಸದಸ್ಯರಿರುವ ಮಂಡಳಿಯಲ್ಲಿ ಬಹುಮತ ಇಲ್ಲದೆ ಈಗ ಶರ್ಮಾ ಸಂಕಷ್ಟಕ್ಕೀಡಾಗಿದ್ದಾರೆ.
Last Updated 22 ಏಪ್ರಿಲ್ 2019, 20:01 IST
fallback
ADVERTISEMENT
ADVERTISEMENT
ADVERTISEMENT