ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Death Case

ADVERTISEMENT

ದೆಹಲಿ ವಿದ್ಯಾರ್ಥಿ ಸಾವು; ‌‘ಶಿಕ್ಷಾರ್ಹ ನರಹತ್ಯೆ’ ಪ್ರಕರಣದ ದಾಖಲು

ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಥಳಿತಕ್ಕೊಳಗಾದ 12 ವರ್ಷ ವಯಸ್ಸಿನ ಶಾಲಾ ಬಾಲಕ ಮೃತಪಟ್ಟ ಘಟನೆ ಉತ್ತರ ದೆಹಲಿಯಲ್ಲಿ ಜನವರಿ 20ರಂದು ನಡೆದಿತ್ತು. ವಾರದ ಬಳಿಕ ಆ ಘಟನೆಗೆ ಸಂಬಂಧಸಿ ‘ಶಿಕ್ಷಾರ್ಹ ನರಹತ್ಯೆ’ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 1 ಫೆಬ್ರುವರಿ 2024, 15:30 IST
ದೆಹಲಿ ವಿದ್ಯಾರ್ಥಿ ಸಾವು; ‌‘ಶಿಕ್ಷಾರ್ಹ ನರಹತ್ಯೆ’ ಪ್ರಕರಣದ ದಾಖಲು

ತುಮಕೂರು | ಬಂಡೆ ಉರುಳಿ ಇಬ್ಬರು ಸಾವು

ಕೌತಮಾರನಹಳ್ಳಿ ಬಳಿ ಮಂಗಳವಾರ ಕರ್ನಾಟಕ ಜಲ್ಲಿ ಕ್ರಷರ್‌ ಘಟಕದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಕಲ್ಲು ಬಂಡೆ ಉರುಳಿ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರ ಕಾಲು ಮುರಿದಿದೆ.
Last Updated 23 ಜನವರಿ 2024, 13:59 IST
ತುಮಕೂರು | ಬಂಡೆ ಉರುಳಿ ಇಬ್ಬರು ಸಾವು

ಕೊಳ್ಳೇಗಾಲ | ರೇಖಾ ಸಾವು ಪ್ರಕರಣ: ಇನ್ನೂ ಸಿಗದ ಆರೋಪಿಗಳು

ಕೊಳ್ಳೇಗಾಲದ ಆದರ್ಶ ನಗರ ಬಡಾವಣೆ ನಿವಾಸಿ ರೇಖಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟು ತಿಂಗಳಾಗುತ್ತಾ ಬಂದರೂ, ಇಬ್ಬರು ಆರೋಪಿಗಳು ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ.
Last Updated 14 ಜನವರಿ 2024, 7:21 IST
ಕೊಳ್ಳೇಗಾಲ | ರೇಖಾ ಸಾವು ಪ್ರಕರಣ: ಇನ್ನೂ ಸಿಗದ ಆರೋಪಿಗಳು

ಗದಗ: ಪೊಲೀಸ್ ವಾಹನಕ್ಕೆ ಡಿಕ್ಕಿ; ಗಾಯಗೊಂಡಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

ಮಲ್ಲಸಮುದ್ರ ಕ್ರಾಸ್‌ ಬಳಿ ಸೋಮವಾರ ಸಾಯಂಕಾಲ ಪೊಲೀಸ್‌ ವಾಹನ ಮತ್ತು ಬೈಕ್‌ ನಡುವೆ ನಡೆದ ಅಪಘಾತದಲ್ಲಿ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಯುವಕ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
Last Updated 9 ಜನವರಿ 2024, 10:50 IST
ಗದಗ: ಪೊಲೀಸ್ ವಾಹನಕ್ಕೆ ಡಿಕ್ಕಿ; ಗಾಯಗೊಂಡಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

ಅಸ್ಥಿಪಂಜರ ಪತ್ತೆ ಪ್ರಕರಣ: ಸಾಲುಸಾಲು ನೋವಿಗೆ ಔಷಧಿಯಾಯ್ತಾ ‘ಸಾವು’?

ತಲ್ಲಣ ಸೃಷ್ಟಿಸಿದ ಅಸ್ಥಿಪಂಜರ ಪತ್ತೆ ಪ್ರಕರಣ: ಪ್ರಶ್ನೆಗಳ ಸರಮಾಲೆ
Last Updated 30 ಡಿಸೆಂಬರ್ 2023, 7:02 IST
ಅಸ್ಥಿಪಂಜರ ಪತ್ತೆ ಪ್ರಕರಣ: ಸಾಲುಸಾಲು ನೋವಿಗೆ ಔಷಧಿಯಾಯ್ತಾ ‘ಸಾವು’?

Vijayakanth Death | ನೇಪಥ್ಯಕ್ಕೆ ಸರಿದ ‘ಕ್ಯಾಪ್ಟನ್’

ದೇಸೀಯ ಮುರ್ಪೋಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷದ ಸಂಸ್ಥಾಪಕ, ತಮಿಳು ನಟ ವಿಜಯಕಾಂತ್ (71) ಇನ್ನು ನೆನಪು. ನ್ಯುಮೋನಿಯಾದಿಂದಾಗಿ ಆಸ್ಪತ್ರೆಗೆ ಸೇರಿದ್ದ ಅವರಿಗೆ ಕೊರೊನಾ ಸೋಂಕು ಕೂಡ ಇತ್ತು. ಗುರುವಾರ ಅವರು ಎಂಐಒಟಿ ಆಸ್ಪತ್ರೆಯಲ್ಲಿ ನಿಧನರಾದರು.
Last Updated 28 ಡಿಸೆಂಬರ್ 2023, 14:02 IST
Vijayakanth Death | ನೇಪಥ್ಯಕ್ಕೆ ಸರಿದ ‘ಕ್ಯಾಪ್ಟನ್’

ವಿಧಾನಪರಿಷತ್ ಮಾಜಿ ಸದಸ್ಯ ಮಾರುತಿರಾವ್ ಮಾಲೆ ಇನ್ನಿಲ್ಲ

ವಿಧಾನಪರಿಷತ್ ಮಾಜಿ ಸದಸ್ಯ, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಸ್ಥಾಪಿಸಿದ ನಗರದ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಾರುತಿರಾವ್ ಡಿ. ಮಾಲೆ (84) ಅವರು ಮಂಗಳವಾರ ಇಲ್ಲಿನ ಶಾಂತಿನಗರದ ತಮ್ಮ ಮನೆಯಲ್ಲಿ ನಿಧನರಾದರು.
Last Updated 26 ಡಿಸೆಂಬರ್ 2023, 14:16 IST
ವಿಧಾನಪರಿಷತ್ ಮಾಜಿ ಸದಸ್ಯ ಮಾರುತಿರಾವ್ ಮಾಲೆ ಇನ್ನಿಲ್ಲ
ADVERTISEMENT

ಹೊಸಪೇಟೆ | ಮೂರು ದಿನದಲ್ಲಿ ಮದುವೆಯಾಗಲಿದ್ದ ಯುವತಿ ಅನುಮಾನಾಸ್ಪದ ಸಾವು

ನವೆಂಬರ್‌ 23ರಂದು ನಗರದ ಸಾಯಿಲೀಲಾ ಮಂಟಪದಲ್ಲಿ ಹಸೆಮಣೆ ಏರಬೇಕಿದ್ದ ಯುವತಿಯೊಬ್ಬರು ಭಾನುವಾರ ಟಿ.ಬಿ.ಡ್ಯಾಂ ಪ್ರದೇಶದಲ್ಲಿರುವ ಭಾವಿ ಪತಿಯ ಅಜ್ಜಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
Last Updated 20 ನವೆಂಬರ್ 2023, 7:28 IST
ಹೊಸಪೇಟೆ  | ಮೂರು ದಿನದಲ್ಲಿ ಮದುವೆಯಾಗಲಿದ್ದ ಯುವತಿ ಅನುಮಾನಾಸ್ಪದ ಸಾವು

ಹೊನ್ನಾಳಿ | ಮುಸಿಯಾ ದಾಳಿ: ವ್ಯಕ್ತಿ ಸಾವು

ಹೊನ್ನಾಳಿ ತಾಲ್ಲೂಕಿನ ಅರಕೆರೆ ಎಕೆ ಕಾಲೊನಿ ಗ್ರಾಮದಲ್ಲಿ ಕಾಡುಮಂಗ ನಡೆಸಿದ ದಾಳಿಗೆ ಗ್ರಾಮದ ಎ.ಕೆ. ಗುತ್ಯಪ್ಪ (65) ಎಂಬುವರು ಮೃತಪಟ್ಟಿದ್ದಾರೆ.
Last Updated 13 ನವೆಂಬರ್ 2023, 12:59 IST
ಹೊನ್ನಾಳಿ | ಮುಸಿಯಾ ದಾಳಿ: ವ್ಯಕ್ತಿ ಸಾವು

ಬೆಂಗಳೂರು | ಮಹಡಿಯಿಂದ ಬಿದ್ದು ಚಾಲಕ ಸಾವು: ಆತ್ಮಹತ್ಯೆ ಶಂಕೆ

ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಕಟ್ಟಡವೊಂದರ 4ನೇ ಮಹಡಿಯಿಂದ ಬಿದ್ದು ಮದನ್ (25) ಅವರು ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
Last Updated 12 ನವೆಂಬರ್ 2023, 14:14 IST
ಬೆಂಗಳೂರು | ಮಹಡಿಯಿಂದ ಬಿದ್ದು ಚಾಲಕ ಸಾವು: ಆತ್ಮಹತ್ಯೆ ಶಂಕೆ
ADVERTISEMENT
ADVERTISEMENT
ADVERTISEMENT