ಶನಿವಾರ, 7 ಮಾರ್ಚ್ 2026
×
ADVERTISEMENT

Deep Fake Technology

ADVERTISEMENT

ಭಾರತದ ಡೀಪ್‌ಫೇಕ್ ನಿಷೇಧ; 2-3 ಗಂಟೆಯ ಕಟ್ಟುನಿಟ್ಟಿನ ಗಡುವು!

Synthetic Content Rules: ಭಾರತ ಸರ್ಕಾರ ಫೆ. 20ರಿಂದ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವಿಡಿಯೊಗಳು ಮತ್ತು ಸುಳ್ಳು ಮಾಹಿತಿಗಳ ಹಂಚಿಕೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ.
Last Updated 11 ಫೆಬ್ರುವರಿ 2026, 15:58 IST
ಭಾರತದ ಡೀಪ್‌ಫೇಕ್ ನಿಷೇಧ; 2-3 ಗಂಟೆಯ ಕಟ್ಟುನಿಟ್ಟಿನ ಗಡುವು!

ಡೀಪ್‌ ಫೇಕ್‌ ಚಿತ್ರ ರಚಿಸಿದ ಆರೋಪ: ಗ್ರೋಕ್ AI ನಿಷೇಧಿಸಿದ ಮಲೇಷ್ಯಾ, ಇಂಡೊನೇಷ್ಯಾ

Deepfake Images: ಬ್ಯಾಂಕಾಕ್: ಮಹಿಳೆಯರ ಅಸಭ್ಯ ಡೀಪ್‌ಫೇಕ್‌ ಚಿತ್ರ ಆರೋಪದ ಬಳಿಕ ಇಲಾನ್ ಮಸ್ಕ್ ಒಡೆತನದ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ ಗ್ರೋಕ್‌ಗೆ ಇಂಡೊನೇಷ್ಯಾ ಹಾಗೂ ಮಲೇಷ್ಯಾ ತಾತ್ಕಾಲಿಕ ನಿಷೇಧ ಹೇರಿವೆ.
Last Updated 12 ಜನವರಿ 2026, 12:25 IST
ಡೀಪ್‌ ಫೇಕ್‌ ಚಿತ್ರ ರಚಿಸಿದ ಆರೋಪ: ಗ್ರೋಕ್ AI ನಿಷೇಧಿಸಿದ ಮಲೇಷ್ಯಾ, ಇಂಡೊನೇಷ್ಯಾ

ಎಐ ಕಂಟೆಂಟ್, ಡೀಪ್‌ಫೇಕ್‌ಗೆ ನಿಯಮ ಬಿಗಿ: ಮಾಹಿತಿ ತಂತ್ರಜ್ಞಾನ ಸಚಿವಾಲಯ

ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ದುರ್ಬಳಕೆ ತಡೆಯಲು ಮತ್ತು ‘ಡೀಪ್‌ಫೇಕ್‌’ಗಳನ್ನು ನಿಯಂತ್ರಿಸಲು ಸರ್ಕಾರ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮದಲ್ಲಿ ಬದಲಾವಣೆ ತರುವುದಾಗಿ ಹೇಳಿದೆ.
Last Updated 23 ಅಕ್ಟೋಬರ್ 2025, 15:38 IST
ಎಐ ಕಂಟೆಂಟ್, ಡೀಪ್‌ಫೇಕ್‌ಗೆ ನಿಯಮ ಬಿಗಿ: ಮಾಹಿತಿ ತಂತ್ರಜ್ಞಾನ ಸಚಿವಾಲಯ

ಗವರ್ನರ್‌ ಶಕ್ತಿಕಾಂತ ದಾಸ್‌ ಡೀಪ್‌ಫೇಕ್‌ ವಿಡಿಯೊ: ಎಚ್ಚರಿಕೆಯಿಂದಿರಲು RBI ಸೂಚನೆ

ಗವರ್ನರ್‌ ಶಕ್ತಿಕಾಂತ ದಾಸ್‌ ಅವರ ಡೀಪ್‌ಫೇಕ್‌ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.
Last Updated 19 ನವೆಂಬರ್ 2024, 14:24 IST
ಗವರ್ನರ್‌ ಶಕ್ತಿಕಾಂತ ದಾಸ್‌ ಡೀಪ್‌ಫೇಕ್‌ ವಿಡಿಯೊ: ಎಚ್ಚರಿಕೆಯಿಂದಿರಲು RBI ಸೂಚನೆ

ಚುರುಮುರಿ: ಘನವಂತರ ನೆರಳು

ತುರೇಮಣೆಗೆ ಅವರ ಅವ್ವ ಅಂದ್ರೆ ಬಲು ಪ್ರೀತಿ. ಬದುಕಿರಗಂಟಾ ‘ಯವ್ವಾ, ಯವ್ವಾ’ ಅಂತ ಹಿಂದಿಂದೆ ಸುತ್ತಾಡ್ತಾ ಹೆಂಡ್ತಿ ಕೈಲಿ ಉಗಿಸ್ಕಳೋರು. ಈಗಲೂ ನಶೆ ಏರಿದ್ದಾಗ ‘ನಮ್ಮವ್ವ ಬೇಕೂ’ ಅಂತ ಕಣ್ಣೀರು ಸುರಿಸ್ತಿದ್ರು.
Last Updated 4 ಜೂನ್ 2024, 0:09 IST
ಚುರುಮುರಿ: ಘನವಂತರ ನೆರಳು

ಸಚಿನ್ ವಿರುದ್ಧ ನಕಲಿ ವಿಡಿಯೊ: ಎಫ್‌ಐಆರ್‌ ದಾಖಲು

ತಂತ್ರಜ್ಞಾನ ದುರುಪಯೋಗಪಡಿಸಿಕೊಂಡು ಗೇಮಿಂಗ್ ಆ್ಯಪ್ ಉತ್ತೇಜಿಸುವಂತೆ ಸಚಿನ್ ತೆಂಡೂಲ್ಕರ್‌ ಪ್ರಚಾರ ಮಾಡುತ್ತಿದ್ದಾರೆ ಎಂಬ ನಕಲಿ ವಿಡಿಯೊ ಹರಿಯಬಿಡಲಾಗಿತ್ತು.
Last Updated 18 ಜನವರಿ 2024, 15:45 IST
ಸಚಿನ್ ವಿರುದ್ಧ ನಕಲಿ ವಿಡಿಯೊ: ಎಫ್‌ಐಆರ್‌ ದಾಖಲು

ಡೀಪ್‌ಫೇಕ್‌ ನಿಗ್ರಹಕ್ಕೆ ವಾರದಲ್ಲಿ ಕಠಿಣ ನಿಯಮ: ರಾಜೀವ್ ಚಂದ್ರಶೇಖರ್

‘ಡೀಪ್‌ಫೇಕ್‌’ ಒಡ್ಡಿರುವ ಸವಾಲನ್ನು ಎದುರಿಸಲು ಐ.ಟಿ (ಮಾಹಿತಿ ತಂತ್ರಜ್ಞಾನ) ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗುತ್ತಿದ್ದು, ಮುಂದಿನ ಏಳು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಂಗಳವಾರ ಹೇಳಿದರು.
Last Updated 16 ಜನವರಿ 2024, 22:34 IST
ಡೀಪ್‌ಫೇಕ್‌ ನಿಗ್ರಹಕ್ಕೆ ವಾರದಲ್ಲಿ ಕಠಿಣ ನಿಯಮ: ರಾಜೀವ್ ಚಂದ್ರಶೇಖರ್
ADVERTISEMENT

News Express | ಡೀಪ್‌ಫೇಕ್‌ ವಿಡಿಯೊ: ಸಚಿನ್‌ ತೆಂಡೂಲ್ಕರ್‌ಗೆ ಆತಂಕ

ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಡೀಪ್‌ಫೇಕ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಚಿನ್‌ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 15 ಜನವರಿ 2024, 13:48 IST
News Express | ಡೀಪ್‌ಫೇಕ್‌ ವಿಡಿಯೊ: ಸಚಿನ್‌ ತೆಂಡೂಲ್ಕರ್‌ಗೆ ಆತಂಕ

Deepfake AI ದುರ್ಬಳಕೆ: ನಿಯಮಗಳಿಗೆ ಬದ್ಧರಾಗಿರಲು ಸಾಮಾಜಿಕ ಮಾಧ್ಯಮಗಳಿಗೆ ಸೂಚನೆ

ಡೀಪ್‌ಫೇಕ್‌ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ತಪ್ಪುಮಾಹಿತಿಗಳ ಪ್ರಸರಣ ಕುರಿತು ಕಳವಳ ವ್ಯಕ್ತಪಡಿಸಿರುವ ಸರ್ಕಾರ, ಐ.ಟಿ ನಿಯಮಗಳಿಗೆ ಬದ್ಧರಾಗಿರಬೇಕು ಎಂದು ಸಾಮಾಜಿಕ ಮಾಧ್ಯಮಗಳಿಗೆ ಸೂಚನೆ ನೀಡಿದೆ.
Last Updated 26 ಡಿಸೆಂಬರ್ 2023, 15:36 IST
Deepfake AI ದುರ್ಬಳಕೆ: ನಿಯಮಗಳಿಗೆ 
ಬದ್ಧರಾಗಿರಲು ಸಾಮಾಜಿಕ ಮಾಧ್ಯಮಗಳಿಗೆ ಸೂಚನೆ

ತಮ್ಮ ಹೆಸರಲ್ಲಿ ಡೀಪ್‌ಫೇಕ್‌ ಹೂಡಿಕೆ ಜಾಹೀರಾತು: ಟಾಟಾ, ನಾರಾಯಣಮೂರ್ತಿ ಕಳವಳ

‘ಇತ್ತೀಚೆಗೆ ನನ್ನ ಡೀಪ್‌ಫೇಕ್ ವಿಡಿಯೊ ಜಾಹೀರಾತೊಂದು ಎಲ್ಲೆಡೆ ಹರಿದಾಡುತ್ತಿದ್ದು, ಇಂಥ ವಂಚನೆಗೆ ಒಳಗಾಗದಿರಿ’ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಎಚ್ಚರಿಸಿದ್ದಾರೆ.
Last Updated 14 ಡಿಸೆಂಬರ್ 2023, 11:26 IST
ತಮ್ಮ ಹೆಸರಲ್ಲಿ ಡೀಪ್‌ಫೇಕ್‌ ಹೂಡಿಕೆ ಜಾಹೀರಾತು: ಟಾಟಾ, ನಾರಾಯಣಮೂರ್ತಿ ಕಳವಳ
ADVERTISEMENT
ADVERTISEMENT
ADVERTISEMENT