ಸೋಮವಾರ, 20 ಅಕ್ಟೋಬರ್ 2025
×
ADVERTISEMENT

Deepavali Sudha Mayura

ADVERTISEMENT

ದೀಪವೇ ಮನದ ಚೈತನ್ಯ: ಜೀವನ ಬೆಳಗುವ ದೀಪವೇ ನಿನಗೆ ನಮನ

Festival of Lights: ದೀಪಾವಳಿ ಹಬ್ಬ ಅಜ್ಞಾನ ಕಳೆದು ಜ್ಞಾನದ ಬೆಳಕನ್ನು ತರುವ ಹಬ್ಬವಾಗಿದ್ದು, ನರಕ ಚತುರ್ದಶಿ, ಲಕ್ಷ್ಮೀ ಪೂಜೆ, ಪಟಾಕಿಗಳ ಸದ್ದು, ರಂಗೋಲಿ ಮತ್ತು ಕುಟುಂಬ ಸಮಾಗಮದ ಸಂಭ್ರಮದಿಂದ ಕಂಗೊಳಿಸುತ್ತದೆ.
Last Updated 20 ಅಕ್ಟೋಬರ್ 2025, 10:26 IST
ದೀಪವೇ ಮನದ ಚೈತನ್ಯ: ಜೀವನ ಬೆಳಗುವ ದೀಪವೇ ನಿನಗೆ ನಮನ

ದೀಪಾವಳಿ: ಊರುಕೇರಿಗಳನ್ನು ಬೆಳಗುವ ‘ಹಟ್ಟಿ ಹಬ್ಬ’ ಆಚರಣೆಯ ಮಹತ್ವ ತಿಳಿದುಕೊಳ್ಳಿ

Hatti Festival: ಪಶುಸಂಗೋಪನೆ, ಕೃಷಿ ಮತ್ತು ಜನಪದ ಸಂಸ್ಕೃತಿಯ ಸಂಭ್ರಮವನ್ನು ಪ್ರತಿಬಿಂಬಿಸುವ ಹಟ್ಟಿ ಹಬ್ಬದಲ್ಲಿ ಹೋರಿಗಳ ಅಲಂಕಾರ, ದೀಪ ಹಚ್ಚುವ ಸಂಪ್ರದಾಯ ಹಾಗೂ ರೈತರ ಉತ್ಸಾಹ ತುಂಬಿದ ಹಬ್ಬದ ಕಳೆ ಅನಾವರಣಗೊಳ್ಳುತ್ತದೆ.
Last Updated 20 ಅಕ್ಟೋಬರ್ 2025, 10:06 IST
ದೀಪಾವಳಿ: ಊರುಕೇರಿಗಳನ್ನು ಬೆಳಗುವ ‘ಹಟ್ಟಿ ಹಬ್ಬ’ ಆಚರಣೆಯ ಮಹತ್ವ ತಿಳಿದುಕೊಳ್ಳಿ

Deepavali 2025: ದೀಪಾವಳಿಯಲ್ಲಿ ಹಣತೆಗಳ ಹಬ್ಬದ ಸಂಭ್ರಮ

Festival of Lights: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹಣತೆಗಳ ಬೆಳಕು, ಪಟಾಕಿಗಳ ಸದ್ದು, ಎಣ್ಣೆ ದೀಪ ಹಚ್ಚುವ ಸಂಪ್ರದಾಯ ಮತ್ತು ಆಧುನಿಕ ಎಲ್‌ಇಡಿ ದೀಪಗಳ ಅಲಂಕಾರಗಳೊಂದಿಗೆ ಹಳೆಯ ನೆನಪುಗಳು ಮತ್ತೆ ಜ್ವಲಿಸುತ್ತವೆ.
Last Updated 20 ಅಕ್ಟೋಬರ್ 2025, 9:41 IST
Deepavali 2025: ದೀಪಾವಳಿಯಲ್ಲಿ ಹಣತೆಗಳ ಹಬ್ಬದ ಸಂಭ್ರಮ

Deepavali 2025: ಅಸ್ತಮಾ ಇದ್ದರೆ ಪಟಾಕಿ ಮಾಲಿನ್ಯದಿಂದ ದೂರವಿರಿ

Asthma Care: ದೀಪಾವಳಿ ಸಂದರ್ಭದಲ್ಲಿ ಅಸ್ತಮಾ ಅಥವಾ ಅಲರ್ಜಿ ಇರುವವರು ಪಟಾಕಿ ಹೊಗೆಯಿಂದ ದೂರವಿದ್ದು, ಏರ್ ಪ್ಯೂರಿಫೈಯರ್, ಎನ್‌95 ಮಾಸ್ಕ್ ಬಳಸುವುದು ಮತ್ತು ಇನ್‌ಹೇಲರ್‌ಗಳು ಬಳಿ ಇಡುವುದು ಅಗತ್ಯವೆಂದು ತಜ್ಞರು ಸಲಹೆ ನೀಡುತ್ತಾರೆ.
Last Updated 20 ಅಕ್ಟೋಬರ್ 2025, 9:34 IST
Deepavali 2025: ಅಸ್ತಮಾ ಇದ್ದರೆ ಪಟಾಕಿ ಮಾಲಿನ್ಯದಿಂದ ದೂರವಿರಿ

Deepavali 2025: ದನಗಳೇ ನಮ್ಮನೆ ಧನಲಕ್ಷ್ಮೀಯರು..

Cattle Festival: ಹುಬ್ಬಳ್ಳಿ ಮತ್ತು ಹಾನಗಲ್ ಪ್ರದೇಶಗಳಲ್ಲಿ ಗೌಳಿಗ ಸಮುದಾಯದವರು ದೀಪಾವಳಿಯಲ್ಲಿ ಎಮ್ಮೆ, ದನಗಳನ್ನು ಅಲಂಕರಿಸಿ ಪೂಜಿಸುವ ಸಂಪ್ರದಾಯ ಪಾಲಿಸುತ್ತಾರೆ. ಬಲಿಪಾಡ್ಯಮಿ ದಿನದ ಎಮ್ಮೆ ಓಟ ಮತ್ತು ಸಮೂಹ ಮೆರವಣಿಗೆ ಈ ಹಬ್ಬದ ವಿಶೇಷತೆ.
Last Updated 20 ಅಕ್ಟೋಬರ್ 2025, 9:09 IST
Deepavali 2025:  ದನಗಳೇ ನಮ್ಮನೆ ಧನಲಕ್ಷ್ಮೀಯರು..

Deepavali: ಕನ್ನಡ ಕಾವ್ಯ, ಗೀತೆಗಳಲ್ಲೂ ಮೊಳಗಿದ ದೀಪಾವಳಿ ಕಂಪು

Diwali Poetry: ದೀಪಾವಳಿಯ ಬೆಳಕು ಅಕ್ಷರಗಳಾಗಿ ಹೊಮ್ಮಿದಂತಾಗಿದೆ. ಜಿ.ಎಸ್. ಶಿವರುದ್ರಪ್ಪ, ಕೆ.ಎಸ್. ನರಸಿಂಹಸ್ವಾಮಿ, ಡಿ.ಎಸ್. ಕರ್ಕಿ ಸೇರಿದಂತೆ ಹಲವಾರು ಕನ್ನಡ ಕವಿಗಳು ತಮ್ಮ ಕಾವ್ಯಗಳಲ್ಲಿ ದೀಪದ ದೀಪ್ತಿಯ ಮೂಲಕ ಬದುಕಿನ ಅರ್ಥ ನೀಡಿದ್ದಾರೆ.
Last Updated 20 ಅಕ್ಟೋಬರ್ 2025, 8:47 IST
Deepavali: ಕನ್ನಡ ಕಾವ್ಯ, ಗೀತೆಗಳಲ್ಲೂ ಮೊಳಗಿದ ದೀಪಾವಳಿ ಕಂಪು

ಕಾನ್‌ದೀವರ ದೀಪಾವಳಿ: ಇಲ್ಲಿದೆ ಸಂಪೂರ್ಣ ಮಾಹಿತಿ

Traditional Festival: ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಮಲೆನಾಡು ಪ್ರದೇಶಗಳಲ್ಲಿ ಆಚರಿಸುವ ಕಾನ್‌ದೀವರ ದೀಪಾವಳಿ ಬೂರ್ಗಳೆ ಹಾಯುವುದು, ಬಲೀಂದ್ರ ಪೂಜೆ, ಗೋ ಪೂಜೆ, ಚಪ್ಪೆರೊಟ್ಟಿ ತಯಾರಿ ಮತ್ತು ಹಿರಿಯರ ಸ್ಮರಣೆಗಳ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿದೆ.
Last Updated 20 ಅಕ್ಟೋಬರ್ 2025, 8:44 IST

ಕಾನ್‌ದೀವರ ದೀಪಾವಳಿ: ಇಲ್ಲಿದೆ ಸಂಪೂರ್ಣ ಮಾಹಿತಿ
ADVERTISEMENT

Deepavali Special 2025 : ದೀಪಾವಳಿ ಫಳಾರ ಆಯ್ತೇನು?

Diwali Sweets: ತಿಂದುಂಡು ಸಂಭ್ರಮಿಸುವುದಷ್ಟೇ ಅಲ್ಲ, ಬಂಧು ಬಾಂಧವರಿಗೆ, ನೆರೆಹೊರೆಯವರಿಗೆ ಫಳಾರ ಹಂಚುತ್ತ, ಜೀವನದ ಸವಿಯನ್ನೇ ನೀಡುವ ಹಬ್ಬ ಇದು ದೀಪಾವಳಿ.
Last Updated 20 ಅಕ್ಟೋಬರ್ 2025, 7:53 IST
Deepavali Special 2025 : ದೀಪಾವಳಿ ಫಳಾರ ಆಯ್ತೇನು?
ADVERTISEMENT
ADVERTISEMENT
ADVERTISEMENT