ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

DEFENCE MINISTRY

ADVERTISEMENT

ದೇಶೀಯವಾಗಿ ಉತ್ಪಾದನೆ; ರಕ್ಷಣಾ ವ್ಯವಸ್ಥೆಗಳ 4ನೇ ಪಟ್ಟಿಗೆ ಅನುಮೋದನೆ

ದೇಶದ ಸೇನಾಪಡೆಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿಯೇ ಉತ್ಪಾದಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಯೋಜನೆಯಡಿ, ‘928 ಮಿಲಿಟರಿ ವ್ಯವಸ್ಥೆಗಳ’ ನಾಲ್ಕನೇ ಪಟ್ಟಿಗೆ ಅನುಮೋದನೆ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.
Last Updated 14 ಮೇ 2023, 11:29 IST
ದೇಶೀಯವಾಗಿ ಉತ್ಪಾದನೆ; ರಕ್ಷಣಾ ವ್ಯವಸ್ಥೆಗಳ 4ನೇ ಪಟ್ಟಿಗೆ ಅನುಮೋದನೆ

‘ಲಿಂಕ್ಸ್–U2’ ಬೆಂಕಿ ನಿಯಂತ್ರಣ ವ್ಯವಸ್ಥೆ ಖರೀದಿ: ಬಿಇಎಲ್ ಜೊತೆ ಒಪ್ಪಂದಕ್ಕೆ ಸಹಿ

ನೌಕಾಪಡೆಗಾಗಿ ಅಂದಾಜು ₹ 1,700 ಕೋಟಿ ವೆಚ್ಚದಲ್ಲಿ 13 ‘ಲಿಂಕ್ಸ್–ಯು2’ ಎಂಬ ಬೆಂಕಿ ನಿಯಂತ್ರಣ ವ್ಯವಸ್ಥೆಗಳನ್ನು ಖರೀದಿಸುವ ಸಂಬಂಧ ರಕ್ಷಣಾ ಸಚಿವಾಲಯವು ಬೆಂಗಳೂರು ಮೂಲದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್) ಜೊತೆ ಗುರುವಾರ ಒಪ್ಪಂದಕ್ಕೆ ಸಹಿ ಹಾಕಿದೆ.
Last Updated 30 ಮಾರ್ಚ್ 2023, 16:18 IST
fallback

ದೇಶದ ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ: ರಾಜನಾಥ್‌ ಸಿಂಗ್‌

‘ದೇಶದ ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ನಿರ್ದಿಷ್ಟ ದಾಳಿಯ (ಸರ್ಜಿಕಲ್‌ ಸ್ಟ್ರೈಕ್‌) ಮೂಲಕ ಭಯೋತ್ಪಾದಕರ ಸದ್ದಡಗಿಸಲಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.
Last Updated 30 ಮಾರ್ಚ್ 2023, 14:50 IST
ದೇಶದ ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ: ರಾಜನಾಥ್‌ ಸಿಂಗ್‌

ಒಆರ್‌ಒಪಿ ಪಾವತಿ – 'ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವಂತಿಲ್ಲ'

ಒಂದು ಶ್ರೇಣಿ ಒಂದು ಪಿಂಚಣಿ (ಒಆರ್‌ಒಪಿ) ಅಡಿ ಅರ್ಹ ಪಿಂಚಣಿದಾರರಿಗೆ ಬಾಕಿ ಪಾವತಿಯನ್ನು ನಾಲ್ಕು ಕಂತುಗಳ ಮೂಲಕ ಪಾವತಿಸುವುದಾಗಿ ಪ್ರಕಟಣೆ ಹೊರಡಿಸುವ ಮೂಲಕ ರಕ್ಷಣಾ ಸಚಿವಾಲಯವು ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.
Last Updated 13 ಮಾರ್ಚ್ 2023, 11:41 IST
ಒಆರ್‌ಒಪಿ ಪಾವತಿ – 'ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವಂತಿಲ್ಲ'

ಎಸ್‌ಎಸ್‌ಬಿ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ನೇಮಕ

ಹಿರಿಯ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರನ್ನು ಗಡಿ ಭದ್ರತಾ ಪಡೆ ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
Last Updated 3 ಮಾರ್ಚ್ 2023, 11:36 IST
ಎಸ್‌ಎಸ್‌ಬಿ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ನೇಮಕ

Union Budget 2023: ರಕ್ಷಣಾ ವಲಯಕ್ಕೆ ₹5.94 ಲಕ್ಷ ಕೋಟಿ ಅನುದಾನ

2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ₹5.94 ಲಕ್ಷ ಕೋಟಿ ಮೀಸಲಿಡಲಾಗಿದೆ.
Last Updated 1 ಫೆಬ್ರವರಿ 2023, 9:28 IST
Union Budget 2023: ರಕ್ಷಣಾ ವಲಯಕ್ಕೆ ₹5.94 ಲಕ್ಷ ಕೋಟಿ ಅನುದಾನ

ಸೇನಾ ಶಕ್ತಿ ಪ್ರದರ್ಶನ: ಯೋಧರ ಸಾಹಸ ಆಕರ್ಷಕ ಪಥಸಂಚಲನ

ಶೌರ್ಯ ಪ್ರಶಸ್ತಿ, ಪದಕ ಪ್ರದಾನ
Last Updated 15 ಜನವರಿ 2023, 23:44 IST
ಸೇನಾ ಶಕ್ತಿ ಪ್ರದರ್ಶನ: ಯೋಧರ ಸಾಹಸ ಆಕರ್ಷಕ ಪಥಸಂಚಲನ
ADVERTISEMENT

ಸೇನಾ ದಿನಾಚರಣೆ | ಶತ್ರುಗಳನ್ನು ಸದೆ ಬಡಿದ ಯೋಧರು!

ಎಎಸ್‌ಸಿ ಕೇಂದ್ರದ ಮೈದಾನದಲ್ಲೂ ಭಾನುವಾರ ನಡೆದ ಸೇನಾ ದಿನಾಚರಣೆಯಲ್ಲಿ ಭಾರತೀಯ ಸೇನೆಯ ಶಕ್ತಿ ಅನಾವರಣಗೊಂಡಿತು.
Last Updated 15 ಜನವರಿ 2023, 23:40 IST
ಸೇನಾ ದಿನಾಚರಣೆ | ಶತ್ರುಗಳನ್ನು ಸದೆ ಬಡಿದ ಯೋಧರು!

₹4,274 ಕೋಟಿ ಮೊತ್ತದ ರಕ್ಷಣಾ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ

ದೇಶದ ಉತ್ತರ ಭಾಗದಲ್ಲಿ ದೇಶದ ರಕ್ಷಣಾ ಬಲವನ್ನು ವೃದ್ಧಿಸುವ ಉದ್ದೇಶದಿಂದ ಸ್ವದೇಶಿ ನಿರ್ಮಿತ ವಾಯುದಾಳಿ ತಡೆ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ರಕ್ಷಣಾ ಸಚಿವಾಲಯ ಮಂಗಳವಾರ ನಿರ್ಧರಿಸಿದೆ.
Last Updated 10 ಜನವರಿ 2023, 19:30 IST
₹4,274 ಕೋಟಿ ಮೊತ್ತದ ರಕ್ಷಣಾ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ

ಅರುಣಾಚಲಪ್ರದೇಶದಲ್ಲಿ ಸೇನೆಯ ಹೆಲಿಕಾಪ್ಟರ್‌ ಪತನ; ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

ಅರುಣಾಚಲಪ್ರದೇಶದ ಅಪ್ಪರ್‌ ಸಿಯಾಂಗ್ ಜಿಲ್ಲೆಯಲ್ಲಿ ಸೇನೆಯ ‘ಸುಧಾರಿತ ಲಘು ಹೆಲಿಕಾಪ್ಟರ್‌’ (ಎಎಲ್‌ಎಚ್‌) ಶುಕ್ರವಾರ ಪತನಗೊಂಡಿದೆ. ದುರಂತದಲ್ಲಿ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದು, ಇನ್ನೊಬ್ಬರು ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 21 ಅಕ್ಟೋಬರ್ 2022, 14:43 IST
ಅರುಣಾಚಲಪ್ರದೇಶದಲ್ಲಿ ಸೇನೆಯ ಹೆಲಿಕಾಪ್ಟರ್‌ ಪತನ; ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT