ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dehradun

ADVERTISEMENT

ದೆಹಲಿ– ಡೆಹರಾಡೂನ್‌ ಕಾರಿಡಾರ್: ಅಭಿವೃದ್ಧಿ ಹೆದ್ದಾರಿಯಲ್ಲೊಂದು ಹಸಿರು ಹಾದಿ...

ಪರ್ವತ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಳ್ಳುವುದು ಇಂದಿನ ದಿನಗಳಲ್ಲಿ ಕಷ್ಟವೇ. ಇಲ್ಲಿನ ಹಳ್ಳಿಗಳಲ್ಲಿ ಮೊಬೈಲ್‌ ಸಂಪರ್ಕ ಇದೆ. ರಸ್ತೆ ಇದೆ. ಸಿಸಿಟಿವಿ ಕ್ಯಾಮೆರಾ ನಿಗಾ ಸೇರಿ ಇತರ ಸೌಲಭ್ಯಗಳೂ ಇವೆ. ಆದರೆ, ಉದ್ಯೋಗ ಇಲ್ಲ.
Last Updated 3 ಫೆಬ್ರುವರಿ 2024, 23:47 IST
ದೆಹಲಿ– ಡೆಹರಾಡೂನ್‌ ಕಾರಿಡಾರ್: ಅಭಿವೃದ್ಧಿ ಹೆದ್ದಾರಿಯಲ್ಲೊಂದು ಹಸಿರು ಹಾದಿ...

ಡೆಹ್ರಾಡೂನ್: ಭಾರಿ ಮಳೆಗೆ ಕುಸಿದ ತಪಕೇಶ್ವರ ದೇವಾಲಯದ ಗೋಡೆ

ಭಾರಿ ಮಳೆಯಿಂದಾಗಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿರುವ ಪ್ರಸಿದ್ಧ ತಪಕೇಶ್ವರ ಮಹಾದೇವ ದೇವಸ್ಥಾನದ ಗೋಡಗಳು ಕುಸಿದು ಬಿದ್ದಿದೆ.
Last Updated 21 ಆಗಸ್ಟ್ 2023, 7:55 IST
ಡೆಹ್ರಾಡೂನ್: ಭಾರಿ ಮಳೆಗೆ ಕುಸಿದ ತಪಕೇಶ್ವರ ದೇವಾಲಯದ ಗೋಡೆ

ಡೆಹ್ರಾಡೂನ್: ಪ್ರಧಾನಿಯ 'ಮನ್ ಕೀ ಬಾತ್' ಆಲಿಸದ ಮಕ್ಕಳಿಗೆ ತಲಾ ₹100 ದಂಡ

ಇತ್ತೀಚೆಗಷ್ಟೇ (ಏ. 30) ಪ್ರಧಾನಿ ನರೇಂದ್ರ ಮೋದಿ ಅವರ ಮನದ ಮಾತು ಆದ 'ಮನ್ ಕೀ ಬಾತ್' ಕಾರ್ಯಕ್ರಮದ 100ನೇ ಸಂಚಿಕೆ ರೆಡಿಯೊದಲ್ಲಿ ಪ್ರಸಾರಗೊಂಡಿತು.
Last Updated 5 ಮೇ 2023, 11:28 IST
ಡೆಹ್ರಾಡೂನ್: ಪ್ರಧಾನಿಯ 'ಮನ್ ಕೀ ಬಾತ್' ಆಲಿಸದ ಮಕ್ಕಳಿಗೆ ತಲಾ ₹100 ದಂಡ

ರಸ್ತೆ ಗುಂಡಿ ತಪ್ಪಿಸಲು ಹೋಗಿ ಪಂತ್ ಕಾರು ಅಪಘಾತ: ಉತ್ತರಾಖಂಡ ಸಿಎಂ

ರಸ್ತೆ ಗುಂಡಿ ತಪ್ಪಿಸಲು ಹೋಗಿ ಕ್ರಿಕೆಟಿಗ ರಿಷಭ್ ಪಂತ್ ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
Last Updated 2 ಜನವರಿ 2023, 5:45 IST
ರಸ್ತೆ ಗುಂಡಿ ತಪ್ಪಿಸಲು ಹೋಗಿ ಪಂತ್ ಕಾರು ಅಪಘಾತ: ಉತ್ತರಾಖಂಡ ಸಿಎಂ

ಭಿಕ್ಷುಕನಾಗಿದ್ದ 10 ವರ್ಷದ ಬಾಲಕ ಒಂದೇ ದಿನದಲ್ಲಿ ಕೋಟ್ಯಧಿ‍ಪತಿಯಾಗಿದ್ದು ಹೇಗೆ?

ಡೆಹ್ರಾಡೂನ್‌: ಕೋವಿಡ್‌–19 ರಿಂದಾಗಿ ತನ್ನ ತಾಯಿಯನ್ನು ಕಳೆದುಕೊಳ್ಳುತ್ತಾನೆ. ಅನಾಥನಾಗಿ ಭಿಕ್ಷಾಟನೆ ಪ್ರಾರಂಭಿಸುತ್ತಾನೆ. ಇಂತಹ ದುಸ್ಥಿತಿಯಲ್ಲಿದ್ದ 10 ವರ್ಷದ ಬಾಲಕ ಷಾಜೆಬ್‌, ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾಗುತ್ತಾನೆ.
Last Updated 16 ಡಿಸೆಂಬರ್ 2022, 15:36 IST
 ಭಿಕ್ಷುಕನಾಗಿದ್ದ 10 ವರ್ಷದ ಬಾಲಕ ಒಂದೇ ದಿನದಲ್ಲಿ ಕೋಟ್ಯಧಿ‍ಪತಿಯಾಗಿದ್ದು ಹೇಗೆ?

ಉತ್ತರ ಕಾಶಿ ಬಳಿ ಹಿಮಪಾತ: ಮತ್ತೆ ಐವರು ಪರ್ವತಾರೋಹಿಗಳ ಶವ ಪತ್ತೆ

‘ಉತ್ತರ ಕಾಶಿ ಬಳಿ ಸಂಭವಿಸಿದ್ದ ಹಿಮಪಾತದಲ್ಲಿ ಸಿಲುಕಿ ಅಸುನೀಗಿರುವ ಪರ್ವತಾರೋಹಿಗಳ ಪೈಕಿ ಮತ್ತೆ ಐವರ ಶವಗಳನ್ನು ಗುರುವಾರ ಹೊರತೆಗೆಯಲಾಗಿದೆ’ ಎಂದು ನೆಹರೂ ಪರ್ವತಾರೋಹಣ ಸಂಸ್ಥೆ (ಎನ್‌ಐಎಂ) ತಿಳಿಸಿದೆ.
Last Updated 6 ಅಕ್ಟೋಬರ್ 2022, 13:42 IST
ಉತ್ತರ ಕಾಶಿ ಬಳಿ ಹಿಮಪಾತ: ಮತ್ತೆ ಐವರು ಪರ್ವತಾರೋಹಿಗಳ ಶವ ಪತ್ತೆ

ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ: ಪ್ರವಾಹದಲ್ಲಿ ಕೊಚ್ಚಿ ಹೋದ ಸೇತುವೆ

‘ರಾಯಪುರದ ಸರ್ಖೆತ್‌ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ 2:15ಕ್ಕೆ ಮೇಘಸ್ಫೋಟ ಸಂಭವಿಸಿದೆ. ಇದರಿಂದ ನದಿಗಳಲ್ಲಿ ನೀರಿನ ರಭಸ ಹೆಚ್ಚಾಗಿದ್ದು, ಸೇತುವೆಗಳು ಕೊಚ್ಚಿಹೋಗಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಆಗಸ್ಟ್ 2022, 10:47 IST
ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ: ಪ್ರವಾಹದಲ್ಲಿ ಕೊಚ್ಚಿ ಹೋದ ಸೇತುವೆ
ADVERTISEMENT

ಉತ್ತರಾಖಂಡ | ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ; ರಕ್ಷಣೆಗೆ ಧಾವಿಸಿದ ಎಸ್‌ಡಿಆರ್‌ಎಫ್

ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ರಾಯ್‌ಪುರದ ಸರ್‌ಖೆತ್ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಮೇಘಸ್ಫೋಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
Last Updated 20 ಆಗಸ್ಟ್ 2022, 4:26 IST
ಉತ್ತರಾಖಂಡ | ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ; ರಕ್ಷಣೆಗೆ ಧಾವಿಸಿದ ಎಸ್‌ಡಿಆರ್‌ಎಫ್

ಹಿಮಾಚಲ ಪ್ರದೇಶ ವಿಧಾನಸಭೆ ಮುಖ್ಯ ದ್ವಾರದ ಮೇಲೆ ಖಾಲಿಸ್ತಾನ ಧ್ವಜ: ತನಿಖೆಗೆ ಆದೇಶ

ಡೆಹ್ರಾಡೂನ್‌ನಲ್ಲಿರುವ ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ದ್ವಾರದ ಮೇಲೆ ಭಾನುವಾರ ಖಾಲಿಸ್ತಾನದ ಧ್ಜಜ ಅಂಟಿಸಲಾಗಿದೆ.
Last Updated 8 ಮೇ 2022, 6:57 IST
ಹಿಮಾಚಲ ಪ್ರದೇಶ ವಿಧಾನಸಭೆ ಮುಖ್ಯ ದ್ವಾರದ ಮೇಲೆ ಖಾಲಿಸ್ತಾನ ಧ್ವಜ: ತನಿಖೆಗೆ ಆದೇಶ

ಉತ್ತರಾಖಂಡದಲ್ಲೂ ಹನುಮ ಮೆರವಣಿಗೆ ವೇಳೆ ಕಲ್ಲು ತೂರಾಟ

ಹನುಮ ಜಯಂತಿಯ ಪ್ರಯುಕ್ತ ಶನಿವಾರ ಸಂಜೆ ನಡೆದ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲೂ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಏಪ್ರಿಲ್ 2022, 15:03 IST
ಉತ್ತರಾಖಂಡದಲ್ಲೂ ಹನುಮ ಮೆರವಣಿಗೆ ವೇಳೆ ಕಲ್ಲು ತೂರಾಟ
ADVERTISEMENT
ADVERTISEMENT
ADVERTISEMENT