ಶುಕ್ರವಾರ, 30 ಜನವರಿ 2026
×
ADVERTISEMENT

Delhi Pollution

ADVERTISEMENT

Delhi Pollution: ವೈದ್ಯಕೀಯ ಸಲಕರಣೆಯಾಗಿ ಏರ್ ಪ್ಯೂರಿಫೈಯರ್ ಪರಿಗಣಿಸಲು ಪಿಐಎಲ್

Air Purifier GST: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಯು ಶುದ್ಧೀಕರಣ ಪರಿಕರವನ್ನು (ಏರ್ ಪ್ಯೂರಿಫೈಯರ್) ಅನ್ನು ವೈದ್ಯಕೀಯ ಸಲಕರಣೆ ಆಗಿ ಪರಿಗಣಿಸಲು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
Last Updated 24 ಡಿಸೆಂಬರ್ 2025, 6:25 IST
Delhi Pollution: ವೈದ್ಯಕೀಯ ಸಲಕರಣೆಯಾಗಿ ಏರ್ ಪ್ಯೂರಿಫೈಯರ್ ಪರಿಗಣಿಸಲು ಪಿಐಎಲ್

ದೆಹಲಿ ವಾಯುಮಾಲಿನ್ಯ: ವಾಹನಗಳಿಗೆ ಇಂಧನ ಬೇಕೇ, ಚಾಲಕರೇ PUC ಪ್ರಮಾಣಪತ್ರ ತನ್ನಿ!

No PUC No Fuel: ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ದೆಹಲಿ ಸರ್ಕಾರ ಮುಂದಾಗಿದೆ. ಬಿಎಸ್‌–4 ಮಾನದಂಡಗಳನ್ನು ಪಾಲಿಸದ ಖಾಸಗಿ ವಾಹನಗಳಿಗೆ ದೆಹಲಿ ಪ್ರವೇಶ ನಿರ್ಬಂಧಿಸಿದ್ದು, ಮಾಲಿನ್ಯ ನಿಯಂತ್ರಣದ ನಿಯಮವನ್ನು ಇಂದಿನಿಂದ ಜಾರಿಗೊಳಿಸಿದೆ.
Last Updated 18 ಡಿಸೆಂಬರ್ 2025, 7:26 IST
ದೆಹಲಿ ವಾಯುಮಾಲಿನ್ಯ: ವಾಹನಗಳಿಗೆ ಇಂಧನ ಬೇಕೇ, ಚಾಲಕರೇ PUC ಪ್ರಮಾಣಪತ್ರ ತನ್ನಿ!

ವಾಯು ಮಾಲಿನ್ಯ: ವಿಡಿಯೊ ಮೂಲಕ ಕಲಾಪಕ್ಕೆ ಹಾಜರಾಗಲು ವಕೀಲರಿಗೆ ದೆಹಲಿ HC ಸಲಹೆ

ವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಏರಿಕೆಯಾಗುತ್ತಿದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿ ಎಂದು ವಕೀಲರು ಹಾಗೂ ಪಕ್ಷಗಾರರಿಗೆ ದೆಹಲಿ ಹೈಕೋರ್ಟ್ ಸಲಹೆ ನೀಡಿದೆ.
Last Updated 15 ಡಿಸೆಂಬರ್ 2025, 10:48 IST
ವಾಯು ಮಾಲಿನ್ಯ: ವಿಡಿಯೊ ಮೂಲಕ ಕಲಾಪಕ್ಕೆ ಹಾಜರಾಗಲು ವಕೀಲರಿಗೆ ದೆಹಲಿ HC ಸಲಹೆ

Explainer | ದೆಹಲಿ ಮಾಲಿನ್ಯ ತಡೆಗೆ ಮೋಡ ಬಿತ್ತನೆಯ ಕ್ರಮ: ಕೃತಕ ಮಳೆ ಏನು? ಹೇಗೆ?

Cloud Seeding: ದೆಹಲಿಯಲ್ಲಿ ಮೊದಲ ಬಾರಿಗೆ ಮೋಡ ಬಿತ್ತನೆಯ ಪ್ರಯೋಗ ನಡೆದಿದ್ದು, ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಕೈಗೊಳ್ಳಲಾಗಿದೆ. ಸಿಲ್ವರ್ ಅಯೋಡೈಡ್ ರಾಸಾಯನಿಕದಿಂದ ಮೋಡಗಳಲ್ಲಿ ನೀರಿನ ಆವಿ ಘನೀಕರಿಸಿ ಮಳೆ ಸುರಿಸಲಾಗುತ್ತಿದೆ.
Last Updated 28 ಅಕ್ಟೋಬರ್ 2025, 12:33 IST
Explainer | ದೆಹಲಿ ಮಾಲಿನ್ಯ ತಡೆಗೆ ಮೋಡ ಬಿತ್ತನೆಯ ಕ್ರಮ: ಕೃತಕ ಮಳೆ ಏನು? ಹೇಗೆ?

15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ದೆಹಲಿಯಲ್ಲಿ ಇಂಧನವಿಲ್ಲ!

ನಗರದಾದ್ಯಂತ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಪೆಟ್ರೋಲ್ ನೀಡುವುದನ್ನು ಬಂಕ್‌ಗಳು ನಿಲ್ಲಿಸಲಿದೆ ಎಂದು ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಶನಿವಾರ ಪ್ರಕಟಿಸಿದ್ದಾರೆ.
Last Updated 1 ಮಾರ್ಚ್ 2025, 11:45 IST
15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ದೆಹಲಿಯಲ್ಲಿ ಇಂಧನವಿಲ್ಲ!

ಮಾಲಿನ್ಯದಿಂದಾಗಿ ದೆಹಲಿಗೆ ಭೇಟಿ ನೀಡಲು ಇಚ್ಚಿಸಲ್ಲ: ನಿತಿನ್‌ ಗಡ್ಕರಿ

ಮಾಲಿನ್ಯದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಲು ಇಚ್ಚಿಸುವುದಿಲ್ಲ’ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ
Last Updated 3 ಡಿಸೆಂಬರ್ 2024, 13:32 IST
ಮಾಲಿನ್ಯದಿಂದಾಗಿ ದೆಹಲಿಗೆ ಭೇಟಿ ನೀಡಲು ಇಚ್ಚಿಸಲ್ಲ: ನಿತಿನ್‌ ಗಡ್ಕರಿ

ದೆಹಲಿ ವಾಯುಮಾಲಿನ್ಯ | ಶಾಲಾ–ಕಾಲೇಜುಗಳನ್ನು ಪುನರಾರಂಭಿಸಲು ಸುಪ್ರೀಂ ಕೋರ್ಟ್ ಸಲಹೆ

ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಹಲವು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಜತೆಗೆ, ಮಧ್ಯಾಹ್ನದ ಊಟ ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಶಾಲಾ-ಕಾಲೇಜುಗಳಲ್ಲಿ ದೈಹಿಕ ತರಗತಿಗಳನ್ನು ಪುನರಾರಂಭಿಸಲು ಪರಿಗಣಿಸುವಂತೆ ವಾಯುಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ
Last Updated 25 ನವೆಂಬರ್ 2024, 12:41 IST
ದೆಹಲಿ ವಾಯುಮಾಲಿನ್ಯ | ಶಾಲಾ–ಕಾಲೇಜುಗಳನ್ನು ಪುನರಾರಂಭಿಸಲು ಸುಪ್ರೀಂ ಕೋರ್ಟ್ ಸಲಹೆ
ADVERTISEMENT

Video | ದೆಹಲಿ ಮಾಲಿನ್ಯ: ಸೈಕಲ್‌ ಏರಿ ಸಂಸತ್‌ಗೆ ಬಂದ ಟಿಡಿಪಿ ಸಂಸದ

ಹೆಚ್ಚುತ್ತಿರುವ ವಾಯುಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ತೆಲುಗು ದೇಶಂ ಪಕ್ಷದ ಸಂಸದ ಅಪ್ಪಳ ನಾಯ್ಡು ಕಾಳಿಸೆಟ್ಟಿ ಅವರು ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಸೈಕಲ್‌ನಲ್ಲಿ ಬಂದು ಗಮನ ಸೆಳೆದಿದ್ದಾರೆ.
Last Updated 25 ನವೆಂಬರ್ 2024, 7:33 IST
Video | ದೆಹಲಿ ಮಾಲಿನ್ಯ: ಸೈಕಲ್‌ ಏರಿ ಸಂಸತ್‌ಗೆ ಬಂದ ಟಿಡಿಪಿ ಸಂಸದ

ದೆಹಲಿ ಮಾಲಿನ್ಯ | ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವವರ ಪತ್ತೆಗೆ NASA ನೆರವು

ಕೃಷಿ ತ್ಯಾಜ್ಯಗಳಿಗೆ ವ್ಯಾಪಕವಾಗಿ ಬೆಂಕಿ ಹಚ್ಚುತ್ತಿರುವುದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಲೆದೋರಿರುವ ವಾಯು ಮಾಲಿನ್ಯ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ, ಉಪಗ್ರಹ ಆಧಾರಿತ ಚಿತ್ರಗಳನ್ನು ಪಡೆದು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.
Last Updated 22 ನವೆಂಬರ್ 2024, 13:06 IST
ದೆಹಲಿ ಮಾಲಿನ್ಯ | ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವವರ ಪತ್ತೆಗೆ NASA ನೆರವು

ದೆಹಲಿ ವಾಯುಮಾಲಿನ್ಯ: ಶೇ 50 ಸರ್ಕಾರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ

ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯ ಮಟ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಿ ಕಚೇರಿಗಳ ಅರ್ಧದಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಪರಿಸರ ಸಚಿವ ಗೋಪಾಲ್ ರಾಯ್‌ ಬುಧವಾರ ತಿಳಿಸಿದ್ದಾರೆ.
Last Updated 20 ನವೆಂಬರ್ 2024, 6:31 IST
ದೆಹಲಿ ವಾಯುಮಾಲಿನ್ಯ: ಶೇ 50 ಸರ್ಕಾರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ
ADVERTISEMENT
ADVERTISEMENT
ADVERTISEMENT