ಸಹೋದರಿಯರ ಆತ್ಮಹತ್ಯೆ: ಮದುವೆ ಮಂಟಪ ಕಟ್ಟಬೇಕಿದ್ದ ಮನೆಯಲ್ಲಿ ಮೌನದ ಗೂಡು...
Wedding Tragedy: ರಾಜಸ್ಥಾನದ ಜೋಧಪುರದಲ್ಲಿ ಮದುವೆಗೆ ಸಿದ್ಧವಾಗಿದ್ದ ಅಕ್ಕ–ತಂಗಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರಂತ. ಪೊಲೀಸ್ ತನಿಖೆ ಮುಂದುವರಿದಿದ್ದು, ಮರಣೋತ್ತರ ವರದಿ ನಿರೀಕ್ಷೆಯಲ್ಲಿದೆ.Last Updated 22 ಫೆಬ್ರುವರಿ 2026, 11:07 IST