ಕುಂಭ, ಗಂಗಾ, ಜಮುನಾ...ಕುಂಭಮೇಳದಲ್ಲಿ ಜನಿಸಿದ ಮಕ್ಕಳಿಗೆ ವಿಶಿಷ್ಟ ಹೆಸರು
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಬಳಿ ನಿರ್ಮಿಸಿರುವ ಆಸ್ಪತ್ರೆಯಲ್ಲಿ ಹುಟ್ಟಿರುವ ಮಕ್ಕಳಿಗೆ ಕುಂಭ, ಗಂಗಾ, ಜಮುನಾ, ಬಸಂತಿ ಹೀಗೆ ವಿವಿಧ ರೀತಿಯ ಹೆಸರುಗಳನ್ನಿಡಲಾಗಿದೆ.Last Updated 10 ಫೆಬ್ರುವರಿ 2025, 13:35 IST