ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Delta

ADVERTISEMENT

ಡೆಲ್ಟಾ ರೂಪಾಂತರ ತಳಿಯಿಂದ ಮತ್ತೊಂದು ಕೋವಿಡ್‌ ಅಲೆ?

ಇಸ್ರೇಲ್‌ನಲ್ಲಿ ನಡೆದ ಸಂಶೋಧನೆಯಿಂದ ಹೊರಬಿದ್ದ ಮಾಹಿತಿ
Last Updated 4 ಮೇ 2022, 13:34 IST
ಡೆಲ್ಟಾ ರೂಪಾಂತರ ತಳಿಯಿಂದ ಮತ್ತೊಂದು ಕೋವಿಡ್‌ ಅಲೆ?

ಒಂದೇ ವ್ಯಕ್ತಿಯಲ್ಲಿ, ಒಂದೇ ವರ್ಷದಲ್ಲಿ ಕೋವಿಡ್‌ನ ಮೂರು ತಳಿ ಪತ್ತೆ!

ಇಸ್ರೇಲ್‌ನಲ್ಲಿ ನಡೆದ ಘಟನೆ ಬೆಳಕಿಗೆ
Last Updated 31 ಜನವರಿ 2022, 7:19 IST
ಒಂದೇ ವ್ಯಕ್ತಿಯಲ್ಲಿ, ಒಂದೇ ವರ್ಷದಲ್ಲಿ ಕೋವಿಡ್‌ನ ಮೂರು ತಳಿ ಪತ್ತೆ!

ಹರಡುವಿಕೆಯಲ್ಲಿ ಡೆಲ್ಟಾವನ್ನು ವೇಗವಾಗಿ ಹಿಂದಿಕ್ಕುತ್ತಿರುವ ಓಮೈಕ್ರಾನ್: WHO

ರೋಗ ನಿರೋಧಕ ಶಕ್ತಿಯನ್ನು ಓಮೈಕ್ರಾನ್ ತಪ್ಪಿಸಬಲ್ಲದು ಎಂಬುದಕ್ಕೆ ಪುರಾವೆಗಳು ಲಭ್ಯವಾಗುತ್ತಿವೆ. ಆದರೆ, ಇತರ ರೂಪಾಂತರಗಳಿಗೆ ಹೋಲಿಸಿದರೆ ಕಡಿಮೆ ರೋಗದ ತೀವ್ರತೆಯನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
Last Updated 12 ಜನವರಿ 2022, 6:14 IST
ಹರಡುವಿಕೆಯಲ್ಲಿ ಡೆಲ್ಟಾವನ್ನು ವೇಗವಾಗಿ ಹಿಂದಿಕ್ಕುತ್ತಿರುವ ಓಮೈಕ್ರಾನ್: WHO

ಡೆಲ್ಟಾಗಿಂತ ಓಮೈಕ್ರಾನ್‌ ಸೌಮ್ಯ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ: ವರದಿ

ಕೊರೊನಾ ವೈರಾಣುವಿನ ಡೆಲ್ಟಾ ರೂಪಾಂತರ ತಳಿಗೆ ಹೋಲಿಸಿದರೆ ಓಮೈಕ್ರಾನ್‌ ರೂಪಾಂತರ ತಳಿಯ ತೀವ್ರತೆ ಕಡಿಮೆ. ಓಮೈಕ್ರಾನ್‌ ರೂಪಾಂತರ ತಳಿಯಿಂದ ಸೋಂಕಿಗೆ ಒಳಗಾದವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ ಇದೆ ಎಂದು ಬ್ರಿಟನ್‌ನಲ್ಲಿ ನಡೆದ ಎರಡು ಅಧ್ಯಯನಗಳು ಹೇಳಿವೆ.
Last Updated 23 ಡಿಸೆಂಬರ್ 2021, 19:32 IST
ಡೆಲ್ಟಾಗಿಂತ ಓಮೈಕ್ರಾನ್‌ ಸೌಮ್ಯ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ: ವರದಿ

ಓಮೈಕ್ರಾನ್‌ ತೀವ್ರತೆ ಕಡಿಮೆ ಎಂಬುದಕ್ಕೆ ಪುರಾವೆ ಇಲ್ಲ: ಅಧ್ಯಯನ ವರದಿ

‘ಡೆಲ್ಟಾ ತಳಿಯಿಂದ ತಗುಲಿದ ಕೋವಿಡ್‌ನ ತೀವ್ರತೆಗಿಂತ, ‌‌‌‍ಓಮೈಕ್ರಾನ್‌ ರೂಪಾಂತರ ತಳಿಯಿಂದ ತಗುಲಿದ ಕೋವಿಡ್‌ನ ತೀವ್ರತೆಯು ಕಡಿಮೆ ಇರುತ್ತದೆ ಎಂಬುದನ್ನು ಸಾಬೀತು ಮಾಡಲು ಯಾವುದೇ ಪುರಾವೆಗಳು ಇಲ್ಲ’ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜ್ ನಡೆಸಿದ ಅಧ್ಯಯನ ವರದಿಯು ಹೇಳಿದೆ.
Last Updated 20 ಡಿಸೆಂಬರ್ 2021, 19:45 IST
ಓಮೈಕ್ರಾನ್‌ ತೀವ್ರತೆ ಕಡಿಮೆ ಎಂಬುದಕ್ಕೆ ಪುರಾವೆ ಇಲ್ಲ: ಅಧ್ಯಯನ ವರದಿ

ಲಸಿಕೆ ಪ್ರಭಾವ ಕುಗ್ಗಿಸುವ ಓಮೈಕ್ರಾನ್: ಡಬ್ಲ್ಯು‌ಎಚ್‌ಒ

ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್, ಡೆಲ್ಟಾ ರೂಪಾಂತರಕ್ಕಿಂತಲೂ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಸೋಂಕಿನ ಲಕ್ಷಣಗಳು ಕಡಿಮೆಯಾಗಿದ್ದು, ಲಸಿಕೆಗಳು ಕಡಿಮೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾಹಿತಿ ನೀಡಿದೆ.
Last Updated 13 ಡಿಸೆಂಬರ್ 2021, 1:38 IST
ಲಸಿಕೆ ಪ್ರಭಾವ ಕುಗ್ಗಿಸುವ ಓಮೈಕ್ರಾನ್: ಡಬ್ಲ್ಯು‌ಎಚ್‌ಒ

ಡೆಲ್ಟಾಕ್ಕಿಂತಲೂ ವೇಗವಾಗಿ ವ್ಯಾಪಿಸುವ ರೂಪಾಂತರ ಕೊರೊನಾ ರಷ್ಯಾದಲ್ಲಿ ಪತ್ತೆ

ಕೊರೊನಾ ವೈರಸ್‌ನ ರೂಪಾಂತರ ಮಾದರಿಯಾದ ‘ಡೆಲ್ಟಾ’ಕ್ಕಿಂತಲೂ ವೇಗವಾಗಿ ಸಾಂಕ್ರಾಮಿಕಗೊಳ್ಳುವ ಶಕ್ತಿಯುಳ್ಳ ರೂಪಾಂತರ ಮಾದರಿಯೊಂದು ರಷ್ಯಾದಲ್ಲಿ ಪತ್ತೆಯಾಗಿದೆ. ಇದರ ಸೋಂಕಿನ ಪ್ರಕರಣಗಳೂ ಅಲ್ಲಿ ವರದಿಯಾಗುತ್ತಿವೆ ಎಂದು ವರದಿಯಾಗಿದೆ.
Last Updated 21 ಅಕ್ಟೋಬರ್ 2021, 14:17 IST
ಡೆಲ್ಟಾಕ್ಕಿಂತಲೂ ವೇಗವಾಗಿ ವ್ಯಾಪಿಸುವ ರೂಪಾಂತರ ಕೊರೊನಾ ರಷ್ಯಾದಲ್ಲಿ ಪತ್ತೆ
ADVERTISEMENT

ಸಮೂಹ ಪ್ರತಿರೋಧಕ್ಕೆ ಕೋವಿಡ್ ರೂಪಾಂತರ ತಳಿಯ ಸವಾಲು

ದೆಹಲಿಯಲ್ಲಿನ ಕೋವಿಡ್ ಸ್ಥಿತಿ ಅಧ್ಯಯನ ವರದಿಯಲ್ಲಿ ಉಲ್ಲೇಖ
Last Updated 15 ಅಕ್ಟೋಬರ್ 2021, 19:45 IST
ಸಮೂಹ ಪ್ರತಿರೋಧಕ್ಕೆ ಕೋವಿಡ್ ರೂಪಾಂತರ ತಳಿಯ ಸವಾಲು

ಕೊಡಗಿನ 19 ಮಂದಿಯಲ್ಲಿ ಡೆಲ್ಟಾ ವೈರಸ್‌ ಪತ್ತೆ

ಮಡಿಕೇರಿ: ಹೊರರಾಜ್ಯ ಮತ್ತು ವಿದೇಶದಿಂದ ಬಂದಿರುವ ಜಿಲ್ಲೆಯ 19 ಮಂದಿಯಲ್ಲಿ ಕೋವಿಡ್ ಡೆಲ್ಟಾ ವೈರಸ್ ಪತ್ತೆಯಾಗಿದೆ. ಒಟ್ಟು 67 ಮಂದಿಯಿಂದ ಮಾದರಿ ಸಂಗ್ರಹಿಸಿ ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಸೋಂಕಿತರ ಮಾಹಿತಿಯನ್ನು ಆಧರಿಸಿ ಆರೋಗ್ಯ ಇಲಾಖೆ ಸಿಬ್ಬಂದಿಯು ಅವರ ಸಂಪರ್ಕಿತರ ಪತ್ತೆಗೆ ಮುಂದಾಗಿದ್ದಾರೆ. ‘ಸೋಂಕಿತರ ಮೇಲೆ ನಿಗಾ ಇರಿಸಿ ಚಿಕಿತ್ಸೆ ಕೊಡಲಾಗುವುದು’ ಎಂದು ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.
Last Updated 14 ಸೆಪ್ಟೆಂಬರ್ 2021, 20:06 IST
ಕೊಡಗಿನ 19 ಮಂದಿಯಲ್ಲಿ ಡೆಲ್ಟಾ ವೈರಸ್‌ ಪತ್ತೆ

ಆಸ್ಟ್ರೇಲಿಯಾ: ಕ್ಯಾನ್‌ಬೆರಾದಲ್ಲಿ ಅ.15ರವರೆಗೆ ಲಾಕ್‌ಡೌನ್ ವಿಸ್ತರಣೆ

ಆಸ್ಟ್ರೇಲಿಯಾ ರಾಜಧಾನಿ ಕ್ಯಾನ್‌ಬೆರಾದಲ್ಲಿ ಹೊಸದಾಗಿ 22 ಕೋವಿಡ್‌–19 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಅಕ್ಟೋಬರ್ 15 ರವರೆಗೆ ಲಾಕ್‌ಡೌನ್‌ ವಿಸ್ತರಿಸಿದೆ.
Last Updated 14 ಸೆಪ್ಟೆಂಬರ್ 2021, 8:05 IST
ಆಸ್ಟ್ರೇಲಿಯಾ: ಕ್ಯಾನ್‌ಬೆರಾದಲ್ಲಿ ಅ.15ರವರೆಗೆ ಲಾಕ್‌ಡೌನ್ ವಿಸ್ತರಣೆ
ADVERTISEMENT
ADVERTISEMENT
ADVERTISEMENT