ಉತ್ತರ ಪ್ರದೇಶ: ರ‍್ಯಾಪಿಡ್ ರೈಲು ಯೋಜನೆಗಾಗಿ ದಶಕಗಳಷ್ಟು ಹಳೆಯದಾದ ಮಸೀದಿ ಧ್ವಂಸ
ಪ್ರಾದೇಶಿಕ ರ‍್ಯಾಪಿಡ್ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಕಾರಿಡಾರ್ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಸಲುವಾಗಿ ಮೀರತ್‌ನ ದೆಹಲಿ ರಸ್ತೆಯಲ್ಲಿರುವ ದಶಕಗಳಷ್ಟು ಹಳೆಯದಾದ ಮಸೀದಿಯನ್ನು ಕೆಡವಲಾಗಿದೆ.Last Updated 22 ಫೆಬ್ರುವರಿ 2025, 9:58 IST