ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

Dental course

ADVERTISEMENT

ದಂತಭಾಗ್ಯ: ದಂತಪಂಕ್ತಿ ದರ ₹3000ಕ್ಕೆ ಹೆಚ್ಚಳ

Senior Citizen Dental Benefit: ದಂತಭಾಗ್ಯ ಯೋಜನೆಯಡಿ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ವಯೋಮಿತಿಯನ್ನು 60 ವರ್ಷದ ಬದಲು 45 ವರ್ಷಕ್ಕೆ ಇಳಿಸಲಾಗಿದೆ. ಭಾಗಶಃ ದಂತಪಂಕ್ತಿ ಮಾಡಿದರೆ ₹1000, ಸಂಪೂರ್ಣ ದಂತಪಂಕ್ತಿ ಮಾಡಿದರೆ ₹2000 ಅನ್ನು ಸರ್ಕಾರವು…
Last Updated 28 ಜುಲೈ 2025, 18:59 IST
ದಂತಭಾಗ್ಯ: ದಂತಪಂಕ್ತಿ ದರ ₹3000ಕ್ಕೆ ಹೆಚ್ಚಳ

ದಂತ ವೈದ್ಯಕೀಯ ಕೋರ್ಸ್‌: ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟ

MDS Seat Allotment Karnataka: ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ.
Last Updated 14 ಜುಲೈ 2025, 15:33 IST
ದಂತ ವೈದ್ಯಕೀಯ ಕೋರ್ಸ್‌: ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟ

ಪಿಜಿ ದಂತ ವೈದ್ಯ: 2ನೇ ಸುತ್ತಿನ ಸೀಟು ಹಂಚಿಕೆ

ಸ್ನಾತಕೋತ್ತರ ದಂತ ವೈದ್ಯಕೀಯ (ಎಂಡಿಎಸ್) ಕೋರ್ಸ್‌ನ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆ.3ರಿಂದ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
Last Updated 31 ಜುಲೈ 2024, 15:23 IST
ಪಿಜಿ ದಂತ ವೈದ್ಯ:  2ನೇ ಸುತ್ತಿನ ಸೀಟು ಹಂಚಿಕೆ

ಕೆಇಎ ಅಣಕು ಪ್ರಕ್ರಿಯೆ ಯಡವಟ್ಟು; ವಿದ್ಯಾರ್ಥಿಗಳಿಗೆ ಸಂಕಷ್ಟ

11 ಲಕ್ಷದ ರ‍್ಯಾಂಕ್‌ ಅಭ್ಯರ್ಥಿಗೆ ಸರ್ಕಾರಿ ಕಾಲೇಜ್‌!
Last Updated 12 ಆಗಸ್ಟ್ 2023, 13:50 IST
ಕೆಇಎ ಅಣಕು ಪ್ರಕ್ರಿಯೆ ಯಡವಟ್ಟು; ವಿದ್ಯಾರ್ಥಿಗಳಿಗೆ ಸಂಕಷ್ಟ

ಕೆಇಎ: ವೈದ್ಯಕೀಯ ಕೋರ್ಸ್‌ಗಳ ಅಣಕು ಸೀಟು ಹಂಚಿಕೆ ಫಲಿತಾಂಶ ತಾತ್ಕಾಲಿಕ ತಡೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಅಣಕು ಸೀಟು ಹಂಚಿಕೆಯ ಫಲಿತಾಂಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
Last Updated 12 ಆಗಸ್ಟ್ 2023, 10:38 IST
ಕೆಇಎ: ವೈದ್ಯಕೀಯ ಕೋರ್ಸ್‌ಗಳ ಅಣಕು ಸೀಟು ಹಂಚಿಕೆ ಫಲಿತಾಂಶ ತಾತ್ಕಾಲಿಕ ತಡೆ

ರಾಜ್ಯ ದಂತ ಪರಿಷತ್‌ ಚುನಾವಣೆ: ಫಲಿತಾಂಶ ಪ್ರಕಟಣೆಗೆ ಹೈಕೋರ್ಟ್‌ ತಡೆ

ಕರ್ನಾಟಕ ರಾಜ್ಯ ದಂತ ಪರಿಷತ್‌ ಕಾರ್ಯಕಾರಿ ಮಂಡಳಿಯ ವಿವಿಧ ಪದಾಧಿಕಾರಿಗಳ ಹುದ್ದೆಗೆ ನಡೆಸಿರುವ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
Last Updated 24 ಫೆಬ್ರುವರಿ 2023, 22:00 IST
ರಾಜ್ಯ ದಂತ ಪರಿಷತ್‌ ಚುನಾವಣೆ: ಫಲಿತಾಂಶ ಪ್ರಕಟಣೆಗೆ ಹೈಕೋರ್ಟ್‌ ತಡೆ

ಕಾಲಮಿತಿಯಲ್ಲಿ ನಡೆಯದ ಕೌನ್ಸೆಲಿಂಗ್: ಎಂಡಿಎಸ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು

ಸೀಟು ಹಂಚಿಕೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕಾಲಮಿತಿಯಲ್ಲಿ ಪೂರ್ಣಗೊಳಿಸದ ಕಾರಣ ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರ ದಂತ ವೈದ್ಯಕೀಯ (ಎಂಡಿಎಸ್‌) ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.
Last Updated 25 ಡಿಸೆಂಬರ್ 2021, 19:33 IST
ಕಾಲಮಿತಿಯಲ್ಲಿ ನಡೆಯದ ಕೌನ್ಸೆಲಿಂಗ್: ಎಂಡಿಎಸ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು
ADVERTISEMENT

ಆಸ್ಪತ್ರೆಗಳತ್ತ ರೋಗಿಗಳು; ಚೇತರಿಕೆ ಹಾದಿಯಲ್ಲಿ ದಂತ ಕಾಲೇಜುಗಳು

ವಿದ್ಯಾರ್ಥಿಗಳ ಪ್ರಾಯೋಗಿಕ ಪಾಠಕ್ಕೂ ಅನುಕೂಲ
Last Updated 9 ಜನವರಿ 2021, 3:49 IST
fallback

ವೈದ್ಯಕೀಯ–ದಂತ ವೈದ್ಯಕೀಯ ಸೀಟು ಶುಲ್ಕ ಹೆಚ್ಚಳ

ಪ್ರಸಕ್ತ ಸಾಲಿನಲ್ಲಿ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಶುಲ್ಕ ಶೇ 15 ರಷ್ಟು, ಆಡಳಿತ ಮಂಡಳಿ ಕೋಟಾ (ಖಾಸಗಿ ) ಸೀಟುಗಳ ಶುಲ್ಕ ಶೇ 25ರಷ್ಟು ಏರಿಸಲಾಗಿದೆ.
Last Updated 13 ನವೆಂಬರ್ 2020, 19:55 IST
ವೈದ್ಯಕೀಯ–ದಂತ ವೈದ್ಯಕೀಯ ಸೀಟು ಶುಲ್ಕ ಹೆಚ್ಚಳ

ದಂತ ಚಿಕಿತ್ಸೆಗೆ ಜಿಲ್ಲಾಧಿಕಾರಿ ಚಾಲನೆ

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನೂತನ ದಂತ ಚಿಕಿತ್ಸಾ ಘಟಕಕ್ಕೆ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಚಾಲನೆ ನೀಡಿದರು.
Last Updated 31 ಮೇ 2019, 10:21 IST
ದಂತ ಚಿಕಿತ್ಸೆಗೆ ಜಿಲ್ಲಾಧಿಕಾರಿ ಚಾಲನೆ
ADVERTISEMENT
ADVERTISEMENT
ADVERTISEMENT