ಭಾನುವಾರ, 14 ಡಿಸೆಂಬರ್ 2025
×
ADVERTISEMENT

Devis Cup Tennis

ADVERTISEMENT

Davis Cup 2026: ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಡೇವಿಸ್ ಕಪ್‌

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯು ಮುಂದಿನ ವರ್ಷದ ಫೆಬ್ರುವರಿಯಲ್ಲಿ ಡೇವಿಸ್ ಕಪ್ ವಿಶ್ವ ಗುಂಪಿನ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಭಾರತ ಮತ್ತು ನೆದರ್ಲೆಂಡ್ಸ್‌ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
Last Updated 5 ಡಿಸೆಂಬರ್ 2025, 20:14 IST
Davis Cup 2026: ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಡೇವಿಸ್ ಕಪ್‌

ಡೇವಿಸ್‌ ಕಪ್‌: ಕ್ವಾಲಿಫೈಯರ್ಸ್‌ಗೆ ಭಾರತ

Davis Cup: ಅನುಭವಿ ಸುಮಿತ್ ನಗಾಲ್‌ ಅವರು ಆಕ್ರಮಣಕಾರಿ ಯುವ ಆಟಗಾರ ಹೆನ್ರಿ ಬೆರ್ನೆಟ್‌ ಅವರನ್ನು ಮೊದಲ ರಿವರ್ಸ್ ಸಿಂಗಲ್ಸ್‌ನಲ್ಲಿ ಸೋಲಿಸಿದರು.
Last Updated 13 ಸೆಪ್ಟೆಂಬರ್ 2025, 21:40 IST
ಡೇವಿಸ್‌ ಕಪ್‌: ಕ್ವಾಲಿಫೈಯರ್ಸ್‌ಗೆ ಭಾರತ

ಡೇವಿಸ್‌ ಕಪ್‌: ಭಾರತಕ್ಕೆ ಮುನ್ನಡೆ

Davis Cup Tennis: ಯುವ ಆಟಗಾರ ದಕ್ಷಿಣೇಶ್ವರ ಸುರೇಶ್ ಅವರು ಜೆರೋಮ್ ಕಿಮ್ ವಿರುದ್ಧ ನೇರ ಸೆಟ್‌ಗಳಲ್ಲಿ ಜಯ ಸಾಧಿಸಿ, ಸ್ವಿಟ್ಜರ್ಲೆಂಡ್ ವಿರುದ್ಧದ ಡೇವಿಸ್‌ ಕಪ್‌ ವಿಶ್ವ ಗುಂಪು 1ರ ಪಂದ್ಯದಲ್ಲಿ ಭಾರತಕ್ಕೆ ಮುನ್ನಡೆ ನೀಡಿದರು.
Last Updated 12 ಸೆಪ್ಟೆಂಬರ್ 2025, 22:38 IST
ಡೇವಿಸ್‌ ಕಪ್‌: ಭಾರತಕ್ಕೆ ಮುನ್ನಡೆ

ಡೇವಿಸ್‌ ಕಪ್: ಭಾರತ ತಂಡದಲ್ಲಿ ದಕ್ಷಿಣೇಶ್ವರ್

Davis Cup: ಭಾರತ ತಂಡವು ಯುವ ಆಟಗಾರ ದಕ್ಷಿಣೇಶ್ವರ ಸುರೇಶ್ ಅವರನ್ನು ಡೇವಿಸ್‌ ಕಪ್ ತಂಡಕ್ಕೆ ಸೇರಿಸಿಕೊಂಡಿದೆ. ಸ್ವಿಟ್ಜರ್ಲೆಂಡ್ ವಿರುದ್ಧ ನಡೆಯುವ ವಿಶ್ವ ಗುಂಪು 1 ಪಂದ್ಯಕ್ಕೆ ಸುಮಿತ್ ನಗಾಲ್ ಕೂಡ ಮರಳಿದ್ದಾರೆ.
Last Updated 11 ಸೆಪ್ಟೆಂಬರ್ 2025, 20:02 IST
ಡೇವಿಸ್‌ ಕಪ್: ಭಾರತ ತಂಡದಲ್ಲಿ ದಕ್ಷಿಣೇಶ್ವರ್

ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿ | ಮುಕುಂದ್ ವಿರುದ್ದ ಶಿಸ್ತುಕ್ರಮ: ಎಐಟಿಎ ಚಿಂತನೆ

ಮೊರೊಕ್ಕೊ ವಿರುದ್ಧದ ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯ ಪಂದ್ಯದ ವೇಳೆ ಅಧಿಕೃತ ಉಡುಪು ಧರಿಸದೇ ಇದ್ದುದಕ್ಕೆ ಭಾರತ ತಂಡದ ಆಟಗಾರ ಶಶಿಕಿರಣ್‌ ಮುಕುಂದ್‌ ಮೇಲೆ ಶಿಸ್ತುಕ್ರಮ ಜರುಗಿಸಲು ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಮುಂದಾಗಿದೆ.
Last Updated 17 ಅಕ್ಟೋಬರ್ 2023, 14:20 IST
ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿ | ಮುಕುಂದ್ ವಿರುದ್ದ ಶಿಸ್ತುಕ್ರಮ: ಎಐಟಿಎ ಚಿಂತನೆ

ಡೇವಿಸ್ ಕಪ್ ಮತ್ತು ಫೆಡ್ ಕಪ್ ಫೈನಲ್ ಈ ವರ್ಷ ನಡೆಸಲಾಗದು ಎಂದ ಐಟಿಎಫ್

ಈ ವರ್ಷ ನಡೆಯಬೇಕಾಗಿದ್ದ ಡೇವಿಸ್ ಕಪ್ ಮತ್ತು ಫೆಡ್ ಕಪ್ ಟೆನಿಸ್ ಟೂರ್ನಿಗಳ ಫೈನಲ್ ಹಣಾಹಣಿಯನ್ನು 2021ರಲ್ಲಿ ನಡೆಸಲಾಗುವುದು ಎಂದು ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್ ತಿಳಿಸಿದೆ
Last Updated 26 ಜೂನ್ 2020, 14:13 IST
ಡೇವಿಸ್ ಕಪ್ ಮತ್ತು ಫೆಡ್ ಕಪ್ ಫೈನಲ್ ಈ ವರ್ಷ ನಡೆಸಲಾಗದು ಎಂದ ಐಟಿಎಫ್

ಡೇವಿಸ್‌ ಕಪ್‌ ಟೆನಿಸ್‌: ಪಾಕ್‌ ವಿರುದ್ಧ ಭಾರತಕ್ಕೆ 4–0 ಗೆಲುವು

ವಿಶ್ವ ಗುಂಪಿಗೆ ಅರ್ಹತೆ
Last Updated 30 ನವೆಂಬರ್ 2019, 18:47 IST
ಡೇವಿಸ್‌ ಕಪ್‌ ಟೆನಿಸ್‌: ಪಾಕ್‌ ವಿರುದ್ಧ ಭಾರತಕ್ಕೆ 4–0 ಗೆಲುವು
ADVERTISEMENT

ಟೆನಿಸ್‌: ಭಾರತ–ಪಾಕ್‌ ಹಣಾಹಣಿ

ಪ್ರಬಲ ಭಾರತ ತಂಡ, ತಟಸ್ಥ ತಾಣ ನೂರ್‌ ಸುಲ್ತಾನ್‌ನಲ್ಲಿ ಶುಕ್ರವಾರ ಆರಂಭವಾಗುವ ಡೇವಿಸ್‌ ಕಪ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡದಿಂದ ಹೆಚ್ಚಿನ ಪ್ರತಿರೋಧ ಎದುರಿಸಲಿಕ್ಕಿಲ್ಲ ಎಂದು ನಿರೀಕ್ಷಿಸಲಾಗಿದೆ.
Last Updated 28 ನವೆಂಬರ್ 2019, 18:56 IST
fallback

ಡೇವಿಸ್‌ ಕಪ್‌ ಟೆನಿಸ್‌: ಹಿಂದೆ ಸರಿದ ಶಶಿಕುಮಾರ್‌

ಭಾರತದ ಯುವ ಆಟಗಾರ ಶಶಿಕುಮಾರ್‌ ಮುಕುಂದ್‌ ಅವರು ಇದೇ ತಿಂಗಳ 29 ಮತ್ತು 30ರಂದು ಕಜಕಸ್ತಾನದ ನೂರ್‌ ಸುಲ್ತಾನ್‌ನಲ್ಲಿ ನಡೆಯಲಿರುವ ಪಾಕಿಸ್ತಾನ ಎದುರಿನ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯದಿಂದ ಹಿಂದೆ ಸರಿದಿದ್ದಾರೆ.
Last Updated 23 ನವೆಂಬರ್ 2019, 21:15 IST
ಡೇವಿಸ್‌ ಕಪ್‌ ಟೆನಿಸ್‌: ಹಿಂದೆ ಸರಿದ ಶಶಿಕುಮಾರ್‌

ಡೇವಿಸ್‌ ಕಪ್‌ ಟೆನಿಸ್‌: ಆಟವಾಡದ ನಾಯಕರಾಗಿ ರೋಹಿತ್‌ ನೇಮಕ

ಹಿರಿಯ ಆಟಗಾರ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ರೋಹಿತ್‌ ರಾಜ್‌ಪಾಲ್‌ ಅವರನ್ನು ಪಾಕಿಸ್ತಾನ ಎದುರಿನ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಕ್ಕೆ ಭಾರತ ತಂಡದ ಆಟವಾಡದ ನಾಯಕರನ್ನಾಗಿ ನೇಮಿಸಲಾಗಿದೆ.
Last Updated 4 ನವೆಂಬರ್ 2019, 17:10 IST
fallback
ADVERTISEMENT
ADVERTISEMENT
ADVERTISEMENT