ಪುಣೆ| ವಿಠ್ಠಲನ ಭಕ್ತರು – ಪೊಲೀಸರ ನಡುವೆ ವಾಗ್ವಾದ: ಲಾಠಿಚಾರ್ಜ್ ಆಗಿದೆ ಎಂದು ಆರೋಪ
ವಿಠ್ಠಲ ದೇವರ ಭಕ್ತರಾದ ವಾರಕರಿಗಳು ಮತ್ತು ಪೊಲೀಸರ ನಡುವೆ ಪುಣೆಯಲ್ಲಿ ಭಾನುವಾರ ವಾಗ್ವಾದ ನಡೆದಿದೆ. ಘಟನೆ ಸದ್ಯ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಮಹಾರಾಷ್ಟ್ರ ಸರ್ಕಾರ ಭಕ್ತರ ಮೇಲೆ ಲಾಠಿಚಾರ್ಜ್ ನಡೆಸಿದೆ ಎಂದು ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಆರೋಪಿಸಿದೆ.Last Updated 12 ಜೂನ್ 2023, 4:07 IST