ಸಖರಾಯಪಟ್ಟಣ: ಶ್ರೀಬಲ್ಲಾಳೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅನ್ನ ಸಂತರ್ಪಣೆ
Special Homam: ತಾಲ್ಲೂಕಿನ ಸಖರಾಯಪಟ್ಟಣದ ಅಯ್ಯನಕೆರೆ ಬಳಿ ಇರುವ ಶ್ರೀ ಬಲ್ಲಾಳೇಶ್ವರ ಸ್ವಾಮಿಗೆ ಮಳೆಗಾಗಿ ಪ್ರಾರ್ಥಿಸುವ ವಿಶೇಷ ಪೂಜೆ ಸೋಮವಾರ ರುದ್ರಹೋಮ, ಅನ್ನ ಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು.Last Updated 22 ಜುಲೈ 2025, 4:15 IST