VIDEO: | ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ: ಸಾಗರೋಪಾದಿಯಲ್ಲಿ ಬಂದ ಭಕ್ತರು
Dharmasthala Laksha Deepotsav: ಲಕ್ಷ ದೀಪೋತ್ಸವ ಅಂಗವಾಗಿ ಗುರುವಾರ ನಸುಕಿನಲ್ಲಿ ನಡೆದ ರಥೋತ್ಸವದಲ್ಲಿ ಶ್ರದ್ಧೆ ಭಕ್ತಿಯಿಂದ ಪಾಲ್ಗೊಂಡ ಲಕ್ಷಗಟ್ಟಲೆ ಭಕ್ತರು ರಾತ್ರಿಯಿಡೀ ನಿದ್ದೆಗೆಟ್ಟು ಕಾದು ಕುಳಿತಿದ್ದರು. ಸಾಗರೋಪಾದಿಯಲ್ಲಿ ಭಕ್ತ ಸಮೂಹ ‘ಮಾತು ಬಿಡದ ಮಂಜುನಾಥ’ನಲ್ಲಿಗೆ ಸಾಗಿ ಬಂದಿತ್ತುLast Updated 20 ನವೆಂಬರ್ 2025, 16:12 IST