ಗುರುವಾರ, 3 ಜುಲೈ 2025
×
ADVERTISEMENT

Digital India

ADVERTISEMENT

ಸಂಪಾದಕೀಯ: ಎಲ್ಲರಿಗೂ ಡಿಜಿಟಲ್ ಸೇವೆ– ಹಕ್ಕಿನ ವ್ಯಾಪ್ತಿ ವಿಸ್ತರಿಸಿದ ಕೋರ್ಟ್‌

ಡಿಜಿಟಲ್ ಕಂದಕವನ್ನು ಮುಚ್ಚಬೇಕಿರುವುದು ಸಾಂವಿಧಾನಿಕ ಅನಿವಾರ್ಯ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಕೋರ್ಟ್‌ ಒಳ್ಳೆಯ ಕೆಲಸ ಮಾಡಿದೆ
Last Updated 5 ಮೇ 2025, 19:19 IST
ಸಂಪಾದಕೀಯ: ಎಲ್ಲರಿಗೂ ಡಿಜಿಟಲ್ ಸೇವೆ– ಹಕ್ಕಿನ ವ್ಯಾಪ್ತಿ ವಿಸ್ತರಿಸಿದ ಕೋರ್ಟ್‌

₹2,000 ಮೀರಿದ UPI ವಹಿವಾಟುಗಳಿಗೆ ಇನ್ಮುಂದೆ ಜಿಎಸ್‌ಟಿ ವಿಧಿಸಲಾಗುತ್ತದೆಯೇ?

₹2,000 ಮೀರಿದ ಯುಪಿಐ ವಹಿವಾಟುಗಳಿಗೆ ಇನ್ಮುಂದೆ ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ಕೆಲ ವರದಿಗಳು ಅನೇಕ ಕಡೆ ಪ್ರಸಾರವಾಗಿದ್ದವು.
Last Updated 18 ಏಪ್ರಿಲ್ 2025, 16:01 IST
₹2,000 ಮೀರಿದ UPI ವಹಿವಾಟುಗಳಿಗೆ ಇನ್ಮುಂದೆ ಜಿಎಸ್‌ಟಿ ವಿಧಿಸಲಾಗುತ್ತದೆಯೇ?

ಡಿಜಿಟಲ್‌ ದತ್ತಾಂಶ: ಭಾರತದ ಮಾದರಿ– ಕೇಂದ್ರ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಬರಹ

ಭಾರತವು ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದ ಶಾಸನವನ್ನು ರೂಪಿಸುತ್ತಿರುವ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ಬೃಹತ್ ಸ್ವರೂಪ ಪಡೆದುಕೊಂಡಿದೆ. ತನ್ನ ಜೊತೆ ಅದು ಖಾಸಗಿತನವನ್ನು ಅತಿಕ್ರಮಿಸುವ ತಂತ್ರಜ್ಞಾನವನ್ನು ಹೊತ್ತುತಂದಿದೆ
Last Updated 6 ಫೆಬ್ರುವರಿ 2025, 0:27 IST
ಡಿಜಿಟಲ್‌ ದತ್ತಾಂಶ: ಭಾರತದ ಮಾದರಿ– ಕೇಂದ್ರ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಬರಹ

Union Budget 2025 | ಡಿಜಿಟಲ್ ಸಂಪರ್ಕ ಸುಧಾರಣೆಗೆ 5G ಬಲ: ಆರ್ಥಿಕ ಸಮೀಕ್ಷೆ

ದೇಶದ ಹೆಚ್ಚಿನ ಜಿಲ್ಲೆಗಳಿಗೆ 5ಜಿ ಸಂಪರ್ಕವನ್ನು ವಿಸ್ತರಿಸುವ ಮೂಲಕ ಟೆಲಿಕಾಂ ಸೌಲಭ್ಯ ಮತ್ತು ಬಳಕೆದಾರರ ಅನುಭವವನ್ನು ಉತ್ತಮಪಡಿಸುವಲ್ಲಿ ಗಮನಾರ್ಹ ಸುಧಾರಣೆಯಾಗಿದೆ ಎಂದು 2024–25ನೇ ಸಾಲಿನ ಆರ್ಥಿಕ ಸಮೀಕ್ಷೆ ವರದಿ ತಿಳಿಸಿದೆ.
Last Updated 31 ಜನವರಿ 2025, 10:35 IST
Union Budget 2025 | ಡಿಜಿಟಲ್ ಸಂಪರ್ಕ ಸುಧಾರಣೆಗೆ 5G ಬಲ: ಆರ್ಥಿಕ ಸಮೀಕ್ಷೆ

ರಾಜ್ಯದ 927 ಗ್ರಾಮಕ್ಕಿಲ್ಲ 4ಜಿ ಸಂಪರ್ಕ

ದೈನಂದಿನ ಶೈಕ್ಷಣಿಕ, ವ್ಯಾವಹಾರಿಕ ಚಟುವಟಿಕೆಗಳಿಗೆ ತೊಡಕು
Last Updated 27 ಡಿಸೆಂಬರ್ 2024, 0:59 IST
ರಾಜ್ಯದ 927 ಗ್ರಾಮಕ್ಕಿಲ್ಲ 4ಜಿ ಸಂಪರ್ಕ

ರಿಲಯನ್ಸ್‌ನಿಂದ ಡಿಜಿಟಲ್ ಇಂಡಿಯಾ ಸೇಲ್

ರಿಲಯನ್ಸ್ ಡಿಜಿಟಲ್‌ನಿಂದ ಆಗಸ್ಟ್‌ 18ರ ವರೆಗೆ ‘ಡಿಜಿಟಲ್ ಇಂಡಿಯಾ ಸೇಲ್’ ನಡೆಯಲಿದೆ. ಈ ಮಾರಾಟದಲ್ಲಿ ಗ್ರಾಹಕರು ರಿಯಾಯಿತಿ ದರದಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸಬಹುದಾಗಿದೆ.
Last Updated 16 ಆಗಸ್ಟ್ 2024, 16:10 IST
ರಿಲಯನ್ಸ್‌ನಿಂದ ಡಿಜಿಟಲ್ ಇಂಡಿಯಾ ಸೇಲ್

2028ರ ವೇಳೆಗೆ 1 ಟ್ರಿಲಿಯನ್ ಡಾಲರ್‌ಗೆ ಭಾರತದ ಡಿಜಿಟಲ್ ಆರ್ಥಿಕತೆ: ಸಚಿವ ರಾಜೀವ್

‘ಭಾರತದ ಡಿಜಿಟಲ್ ಆರ್ಥಿಕತೆಯು ವಾರ್ಷಿಕ ಶೇ 2.8ರ ದರದಲ್ಲಿ ಬೆಳವಣಿಗೆ ಕಾಣುತ್ತಿದ್ದು, 2027–28ನೇ ಸಾಲಿಗೆ 1 ಟ್ರಿಲಿಯನ್ ಅಮೆರಿಕನ್ ಡಾಲರ್‌ ತಲುಪಲಿದೆ’ ಎಂದು ಎಲೆ‌ಕ್ಟ್ರಾನಿಕ್ಸ್‌ ಹಾಗೂ ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್‌ ಅಂದಾಜಿಸಿದ್ದಾರೆ.
Last Updated 21 ಮೇ 2024, 13:32 IST
2028ರ ವೇಳೆಗೆ 1 ಟ್ರಿಲಿಯನ್ ಡಾಲರ್‌ಗೆ ಭಾರತದ ಡಿಜಿಟಲ್ ಆರ್ಥಿಕತೆ: ಸಚಿವ ರಾಜೀವ್
ADVERTISEMENT

ಡಿಜಿಟಲ್ ಇಂಡಿಯಾ ಯೋಜನೆ ವಿಸ್ತರಣೆ

ಡಿಜಿಟಲ್ ಇಂಡಿಯಾ ಯೋಜನೆ ವಿಸ್ತರಣೆ
Last Updated 16 ಆಗಸ್ಟ್ 2023, 16:39 IST
ಡಿಜಿಟಲ್ ಇಂಡಿಯಾ ಯೋಜನೆ ವಿಸ್ತರಣೆ

ಡಿಜಿಟಲೀಕರಣಕ್ಕೆ ವೇಗ ನೀಡಿದ ಕೋವಿಡ್‌ ಪಿಡುಗು: ಮಾಂಡವೀಯಾ

ಕೋವಿಡ್‌ –19 ಪಿಡುಗು ಹಲವು ಸವಾಲುಗಳ ನಡುವೆಯೂ ಬೆಳವಣಿಗೆಯ ವೇಗ ವರ್ಧಕವಾಗಿದೆ ಮತ್ತು ಡಿಜಿಟಲ್ ಸಾಧನಗಳ (ಟೂಲ್ಸ್‌) ಅಳವಡಿಕೆ ಚುರುಕುಗೊಳಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯಾ ಶುಕ್ರವಾರ ಹೇಳಿದರು.
Last Updated 13 ಜನವರಿ 2023, 15:45 IST
ಡಿಜಿಟಲೀಕರಣಕ್ಕೆ ವೇಗ ನೀಡಿದ ಕೋವಿಡ್‌ ಪಿಡುಗು: ಮಾಂಡವೀಯಾ

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ

ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 5 ಜನವರಿ 2023, 6:31 IST
ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ
ADVERTISEMENT
ADVERTISEMENT
ADVERTISEMENT