ಮಂಗಳೂರು | ದ್ವೇಷ ಭಾಷಣಗಾರರಿಗೆ ಸಂಘಟನೆ, ರಾಜಕೀಯದ ರಕ್ಷಣೆ: ದಿನೇಶ್ ಗುಂಡೂರಾವ್
ಧರ್ಮ, ಜಾತಿ ಹೆಸರಿನಲ್ಲಿ ನಿಂದನೆ, ಪ್ರಚೋದನೆ ನೀಡುವ, ದ್ವೇಷ ಭಾಷಣ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನಿನ ಅಗತ್ಯವಿದೆ. ಪ್ರತ್ಯೇಕ ಕಾನೂನು ರಚನೆ ಸಂಬಂಧ ಮುಂದಿನ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.Last Updated 31 ಮೇ 2025, 7:11 IST