ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dinga

ADVERTISEMENT

ಚೋರ ಚರಣದಾಸನ ಜೀವ ಡಿಂಗ

‘ಡಿಂಗ’ ನನಗೊಬ್ಬನಿಗೆ ಅಲ್ಲ, ನಮ್ಮ ತಂಡದಲ್ಲಿರುವ ಎಲ್ಲರ ಬದುಕಿಗೂ ಒಂದು ಬ್ರೇಕ್‌ ಕೊಡುತ್ತದೆ ಎನ್ನುವ ಭರವಸೆ ನಮ್ಮದು. ಚಿತ್ರದ ಟ್ರೇಲರ್‌, ಹಾಡುಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿವೆ ಎನ್ನುತ್ತಾರೆ ಹಾಸ್ಯ ನಟ ಆರವಗೌ‌ಡ.
Last Updated 31 ಜನವರಿ 2020, 5:05 IST
ಚೋರ ಚರಣದಾಸನ ಜೀವ ಡಿಂಗ

ಐಫೋನ್‌ನಲ್ಲಿ ಸೆರೆಸಿಕ್ಕ 'ಡಿಂಗ'

ಜಗತ್ತಿನಲ್ಲಿ ನಾಯಿಯಷ್ಟು ನಿಯತ್ತಿನ ಪ್ರಾಣಿ ಬೇರೊಂದಿಲ್ಲ. ನಾಯಿಗಾಗಿ ತಮ್ಮ ಆಸ್ತಿಯನ್ನೇ ಮುಡಿಪಿಟ್ಟವರು ಇದ್ದಾರೆ. ‘ಡಿಂಗ’ ಚಿತ್ರದ ನಾಯಕನಿಗೂ ನಾಯಿಯೆಂದರೆ ಅಪಾರ ಪ್ರೀತಿ. ತಾನು ಸಾಯುವುದು ಖಚಿತವಾದಾಗ ಪ್ರೀತಿಯಿಂದ ಸಾಕಿದ ನಾಯಿಮರಿಯ ಪಾಡೇನು ಎನ್ನುವ ಚಿಂತೆ ಆತನಿಗೆ ಕಾಡುತ್ತದೆಯಂತೆ. ನಾಯಿಮರಿಯ ಜಾತಕ, ರಕ್ತ ಸಂಬಂಧಕ್ಕೆ ಹೊಂದುವ ಸಾಕುವವನಿಗಾಗಿ ಹುಡುಕಾಟ ನಡೆಸುವುದೇ ಈ ಚಿತ್ರದ ಕಥೆಯ ಸಾರಾಂಶ.
Last Updated 9 ಜನವರಿ 2020, 19:30 IST
ಐಫೋನ್‌ನಲ್ಲಿ ಸೆರೆಸಿಕ್ಕ 'ಡಿಂಗ'
ADVERTISEMENT
ADVERTISEMENT
ADVERTISEMENT
ADVERTISEMENT