ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Direct tax

ADVERTISEMENT

2023–24ನೇ ಆರ್ಥಿಕ ಸಾಲಿನಲ್ಲಿ ನೇರ ತೆರಿಗೆ ಸಂಗ್ರಹ ಏರಿಕೆ

ದೇಶದಲ್ಲಿ 2023–24ನೇ ಆರ್ಥಿಕ ಸಾಲಿನಲ್ಲಿ ನೇರ ತೆರಿಗೆ ನಿವ್ವಳ ಸಂಗ್ರಹವು ₹19.58 ಲಕ್ಷ ಕೋಟಿ ಆಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಭಾನುವಾರ ತಿಳಿಸಿದೆ.
Last Updated 21 ಏಪ್ರಿಲ್ 2024, 15:20 IST
2023–24ನೇ ಆರ್ಥಿಕ ಸಾಲಿನಲ್ಲಿ ನೇರ ತೆರಿಗೆ ಸಂಗ್ರಹ ಏರಿಕೆ

2023–24ನೇ ಆರ್ಥಿಕ ಸಾಲಿನಡಿ ₹18.90 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ

ದೇಶದಲ್ಲಿ 2023–24ನೇ ಆರ್ಥಿಕ ಸಾಲಿನಡಿ ಮಾರ್ಚ್‌ 17ರ ವರೆಗೆ ನೇರ ತೆರಿಗೆಯ ನಿವ್ವಳ ಸಂಗ್ರಹವು ₹18.90 ಲಕ್ಷ ಕೋಟಿಗೆ ಮುಟ್ಟಿದೆ ಎಂದು ಆದಾಯ ತೆರಿಗೆ ಇಲಾಖೆಯು ಮಂಗಳವಾರ ತಿಳಿಸಿದೆ.
Last Updated 19 ಮಾರ್ಚ್ 2024, 15:58 IST
2023–24ನೇ ಆರ್ಥಿಕ ಸಾಲಿನಡಿ ₹18.90 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ

ನೇರ ತೆರಿಗೆ ಸಂಗ್ರಹ ಶೇ20ರಷ್ಟು ಹೆಚ್ಚಳ: ₹15.60 ಲಕ್ಷ ಕೋಟಿ ವರಮಾನ

2023–24ರ ಹಣಕಾಸು ವರ್ಷದ ಫೆಬ್ರುವರಿ 10ರವರೆಗೆ ನೇರ ತೆರಿಗೆ ಸಂಗ್ರಹದಲ್ಲಿ ಶೇ 20ರಷ್ಟು ಏರಿಕೆಯಾಗಿದ್ದು, ಒಟ್ಟು ₹15.60 ಲಕ್ಷ ಕೋಟಿ ವರಮಾನ ಸಿಕ್ಕಿದೆ.
Last Updated 11 ಫೆಬ್ರುವರಿ 2024, 13:55 IST
ನೇರ ತೆರಿಗೆ ಸಂಗ್ರಹ ಶೇ20ರಷ್ಟು ಹೆಚ್ಚಳ: ₹15.60 ಲಕ್ಷ ಕೋಟಿ ವರಮಾನ

ನೇರ ತೆರಿಗೆ ಸಂಗ್ರಹ ಶೇ 19 ಹೆಚ್ಚಳ

ನೇರ ತೆರಿಗೆಯ ನಿವ್ವಳ ಸಂಗ್ರಹವು 2023–24ರ ಹಣಕಾಸು ವರ್ಷದ ಜನವರಿ 11ರ ವರೆಗೆ ₹14.70 ಲಕ್ಷ ಕೋಟಿಯಷ್ಟು ಆಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
Last Updated 11 ಜನವರಿ 2024, 16:03 IST
ನೇರ ತೆರಿಗೆ ಸಂಗ್ರಹ ಶೇ 19 ಹೆಚ್ಚಳ

ನೇರ ತೆರಿಗೆ ಸಂಗ್ರಹ ಶೇ 22ರಷ್ಟು ಹೆಚ್ಚಳ

ನೇರ ತೆರಿಗೆಯ ನಿವ್ವಳ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದಲ್ಲಿ ನವೆಂಬರ್ 9ರವರೆಗೆ ₹10.60 ಲಕ್ಷ ಕೋಟಿಯಷ್ಟು ಆಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಶುಕ್ರವಾರ ತಿಳಿಸಿದೆ.
Last Updated 10 ನವೆಂಬರ್ 2023, 14:23 IST
ನೇರ ತೆರಿಗೆ ಸಂಗ್ರಹ ಶೇ 22ರಷ್ಟು ಹೆಚ್ಚಳ

2022–23ರಲ್ಲಿ ನೇರ ತೆರಿಗೆ ಸಂಗ್ರಹ ಶೇ 18ರಷ್ಟು ಏರಿಕೆ

2021–22ರ ಅವಧಿಯಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ ₹ 14.12 ಲಕ್ಷ ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಈಗ ಸಂಗ್ರಹಿಸಲಾಗಿರುವ ತೆರಿಗೆ ಶೇ 17.63ರಷ್ಟು ಹೆಚ್ಚು.
Last Updated 3 ಏಪ್ರಿಲ್ 2023, 16:24 IST
2022–23ರಲ್ಲಿ ನೇರ ತೆರಿಗೆ ಸಂಗ್ರಹ ಶೇ 18ರಷ್ಟು ಏರಿಕೆ

ನೇರ ತೆರಿಗೆ ಸಂಗ್ರಹ ಶೇ 24ರಷ್ಟು ಹೆಚ್ಚಳ: ಕೇಂದ್ರ ಹಣಕಾಸು ಸಚಿವಾಲಯ

ಪರಿಷ್ಕೃತ ಅಂದಾಜಿನ ಶೇ 79ರಷ್ಟಕ್ಕೆ ನಿವ್ವಳ ತೆರಿಗೆ ಸಂಗ್ರಹ
Last Updated 11 ಫೆಬ್ರುವರಿ 2023, 10:47 IST
ನೇರ ತೆರಿಗೆ ಸಂಗ್ರಹ ಶೇ 24ರಷ್ಟು ಹೆಚ್ಚಳ: ಕೇಂದ್ರ ಹಣಕಾಸು ಸಚಿವಾಲಯ
ADVERTISEMENT

ನೇರ ತೆರಿಗೆ ಸಂಗ್ರಹ ಏರಿಕೆ

ಪ್ರಸಕ್ತ ಹಣಕಾಸು ವರ್ಷದಲ್ಲಿ ಸೆಪ್ಟೆಂಬರ್ 17ರವರೆಗೆ ನೇರ ತೆರಿಗೆ ಸಂಗ್ರಹವು ಒಟ್ಟು ಶೇಕಡ 30ರಷ್ಟು ಹೆಚ್ಚಾಗಿದ್ದು, ₹ 8.36 ಲಕ್ಷ ಕೋಟಿಗೆ ತಲುಪಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಹೇಳಿದೆ.
Last Updated 18 ಸೆಪ್ಟೆಂಬರ್ 2022, 15:29 IST
fallback

ನೇರ ತೆರಿಗೆ ಸಂಗ್ರಹ: ₹ 12.50 ಲಕ್ಷ ಕೋಟಿಯನ್ನೂ ಮೀರಲಿದೆ -ಸಿಬಿಡಿಟಿ

ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಅಧ್ಯಕ್ಷ ಜೆ.ಬಿ. ಮಹಾಪಾತ್ರ
Last Updated 3 ಫೆಬ್ರುವರಿ 2022, 19:30 IST
ನೇರ ತೆರಿಗೆ ಸಂಗ್ರಹ: ₹ 12.50 ಲಕ್ಷ ಕೋಟಿಯನ್ನೂ ಮೀರಲಿದೆ -ಸಿಬಿಡಿಟಿ

'ವಿವಾದ್ ಸೆ ವಿಶ್ವಾಸ್‌' ಮಸೂದೆ ಅಂಗೀಕಾರ

ನೇರ ತೆರಿಗೆ ಪಾವತಿಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಒದಗಿಸುವ ‘ನೇರ ತೆರಿಗೆ ವಿವಾದ್‌ ಸೆ ವಿಶ್ವಾಸ–2020’ ಮಸೂದೆಗೆ ಸಂಸತ್ತು ಶುಕ್ರವಾರ ಅಂಗೀಕಾರ ನೀಡಿದೆ.
Last Updated 13 ಮಾರ್ಚ್ 2020, 17:07 IST
'ವಿವಾದ್ ಸೆ ವಿಶ್ವಾಸ್‌' ಮಸೂದೆ ಅಂಗೀಕಾರ
ADVERTISEMENT
ADVERTISEMENT
ADVERTISEMENT