ಸೆಟ್ಟೇರಲಿದೆ ನಂದಿನಿ ರೆಡ್ಡಿ ಹೊಸ ಚಿತ್ರ
ನಂದಿನಿ ರೆಡ್ಡಿ ನಿರ್ದೇಶನದ ಚೊಚ್ಚಲ ಚಿತ್ರ ‘ಓ ಬೇಬಿ’ ಉತ್ತಮ ಯಶಸ್ಸು ಗಳಿಸಿತ್ತು. ಇದರಲ್ಲಿ ನಟಿ ಸಮಂತಾ ಅಕ್ಕಿನೇನಿ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಈಗ ನಂದಿನಿ ರೆಡ್ಡಿ ಅವರ ಹೊಸ ಚಿತ್ರ ಸೆಟ್ಟೇರುತ್ತಿದೆ.Last Updated 13 ಅಕ್ಟೋಬರ್ 2019, 19:30 IST