ಧ್ರುವ ಸರ್ಜಾ ಹುಟ್ಟುಹಬ್ಬ: ವಿಶೇಷ ಪೋಸ್ಟರ್ ಮೂಲಕ ಶುಭಕೋರಿದ KVN ಪ್ರೊಡಕ್ಷನ್
KD Movie Glimpse: ಧ್ರುವ ಸರ್ಜಾ ಹುಟ್ಟುಹಬ್ಬದ ಅಂಗವಾಗಿ 'ಕೆಡಿ' ಚಿತ್ರದ ಸಣ್ಣ ಝಲಕ್ ಬಿಡುಗಡೆಯಾಗಿದ್ದು, ರಕ್ತ, ಸೇಡು, ಇತಿಹಾಸವಿರುವ ಕಥಾವಸ್ತುವಿನಲ್ಲಿ ಧ್ರುವ ಅಭಿನಯಿಸಿದ್ದಾರೆ ಎಂದು ಕೆವಿಎನ್ ಪ್ರೊಡಕ್ಷನ್ ಪ್ರಕಟಿಸಿದೆ.Last Updated 6 ಅಕ್ಟೋಬರ್ 2025, 7:28 IST