ನಟಿ ರಕ್ಷಿತಾ ಹಾಗೂ ಅವರ ಕುಟುಂಬ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ ಕೊಡಮಣಿತ್ತಾಯ ದೈವದ ಉತ್ಸವದಲ್ಲಿ ಭಾಗಿಯಾಗಿದ್ದಾರೆ.
ADVERTISEMENT
ದೇವಾಸ್ಥಾನಕ್ಕೆ ಭೇಟಿ ನೀಡಿದ ಚಿತ್ರಗಳನ್ನು ಹಂಚಿಕೊಂಡ ರಕ್ಷಿತಾ ಅವರು ‘ಕೆಲವೊಮ್ಮೆ ಸಣ್ಣ ನೆನಪುಗಳು ಕೂಡ ಹೃದಯವನ್ನು ಆವರಿಸಿಕೊಂಡು ಬಿಡುತ್ತವೆ’ ಎಂಬ ಅಡಿ ಬಹರವನ್ನು ಬರೆದುಕೊಂಡಿದ್ದಾರೆ.
ನಟಿ ರಕ್ಷಿತಾ ಅವರ ಜೊತೆ ಪುತ್ರ ಸೂರ್ಯ, ಅವರ ತಾಯಿ ಮಮತಾ ಜತೆಯಾಗಿದ್ದಾರೆ.
ರಕ್ಷಿತಾ ಅವರು ಕನ್ನಡದಲ್ಲಿ ‘ಅಪ್ಪು’, ‘ಕಲಾಸಿಪಾಳ್ಯ’, ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಸದ್ಯ, ರಕ್ಷಿತಾ ಅವರು ನಟನೆಯಿಂದ ದೂರ ಉಳಿದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (ಡಿಕೆಡಿ) ತೀರ್ಪುಗಾರರಾಗಿದ್ದಾರೆ.